wayground logo

Free Printable Worksheets

NEW

Font size

S
M
L
XL
Worksheets

ಪುನರಾವರ್ತನೆ-1

Total questions: 10

Worksheet time: 10mins

Name
Class
Date
1.

ಸಮಾಂತರ ಶ್ರೇಢಿ 3,8,13.... ಯ ಸಾಮಾನ್ಯ ವ್ಯತ್ಯಾಸ

a)

4

b)

5

c)

6

d)

7

2.

ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎಷ್ಟು ಸ್ಪರ್ಶಕಗಳನ್ನು ಎಳೆಯಬಹುದು?

a)

0

b)

1

c)

2

d)

3

3.

(6,8) ಮತ್ತು ಮೂಲಬಿಂದುವಿಗಇರುವ ದೂರ

a)

2ಮಾನಗಳು

b)

4ಮಾನಗಳು

c)

6ಮಾನಗಳು

d)

10ಮಾನಗಳು

4.

x2-4x-5=0 ಈ ವರ್ಗ ಸಮೀಕರಣದ ಶೋಧಕದ ಬೆಲೆಯು

a)

16

b)

30

c)

36

d)

5

5.

 sin65cos25\frac{\sin65}{\cos25}  ನ ಬೆಲೆಯು

a)

1

b)

2

c)

0

d)

4

6.

ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತವು 5:3 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು

a)

5:3

b)

3:5

c)

25:9

d)

10:9

7.

ತ್ರಿಭುಜದ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ-ಈ ಪ್ರಮೇಯವನ್ನು ಹೆಸರಿಸಿ

a)

ಥೇಲ್ಸ್‌ ನ ಪ್ರಮೇಯ

b)

ಪೈಥಾಗೊರಸನ ಪ್ರಮೇಯ

c)

ಮೂಲ ಸಮಾನುಪಾತತೆಯ ವಿಲೋಮ ಪ್ರಮೇಯ

d)

ಕೋನ ಕೋನ ನಿರ್ಧಾರಕ ಗುಣ

8.

2sinA=1,ಆದರೆ A=\angle A=  ?

a)

0 °\degree  

b)

30 °\degree  

c)

45 °\degree  

d)

60 °\degree  

9.

cos θ\theta  = 35\frac{3}{5}  ಆದರೆ tan θ\theta  =?

a)

 35\frac{3}{5}  

b)

 45\frac{4}{5}  

c)

 34\frac{3}{4}  

d)

 43\frac{4}{3}  

10.

a1x+b1y+c1=0 ಮತ್ತು a2x+b2y+c2=0 ಈ ಎರಡು ರೇಖಾತ್ಮಕ ಸಮೀಕರಣಗಳು ಅನನ್ಯ ಪರಿಹಾರವನ್ನು ಹೊಂದಿದ್ದರೆ

a)

a1a2b1b2\frac{a_1}{a_2}\ne\frac{b_1}{b_2}

b)

a1b1a2b2\frac{a_1}{b_1}\ne\frac{a_2}{b_2}

c)

a1a2=b1b2\frac{a_1}{a_2}=\frac{b_1}{b_2}

d)

a1a2=b1b2=c1c2\frac{a_1}{a_2}=\frac{b_1}{b_2}\ne=\frac{c_1}{c_2}