wayground logo

Free Printable Worksheets

NEW

Font size

S
M
L
XL
Worksheets

10-th maths ಸ ಶ್ರೇಢಿಗಳು

Total questions: 10

Worksheet time: 7mins

Name
Class
Date
1.

ಸ ಶ್ರೇಢಿ 2,4,6,8,…....ರಲ್ಲಿ ಸಾ ವ್ಯ d ಯು ಬೆಲೆ_____

a)

2

b)

4

c)

6

d)

8

2.

ಸ ಶ್ರೇಢಿ 5,10,15,20,…....ರಲ್ಲಿ ಮೊದಲನೇಯ ಪದ_____

a)

10

b)

20

c)

15

d)

5

3.

ಸ ಶ್ರೇಢಿ -7,-5,-3,-1,…....ರಲ್ಲಿ ಮುಂದಿನ ಪದ_____

a)

2

b)

-2

c)

1

d)

-1

4.

ಸ ಶ್ರೇಢಿ 1,4,9,16,…....ರಲ್ಲಿ ಮುಂದಿನ ಪದ_____

a)

21

b)

25

c)

19

d)

36

5.

ಸ ಶ್ರೇಢಿ a,a+d,a+2d,a+3d,…....n ನೇ ಪದ_____

a)

a+nd

b)

a+(n-1)d

c)

a+4d

d)

a-(n-1)d

6.

ಸ ಶ್ರೇಢಿಯ 10ನೇ ಪದವನ್ನು ಈ ರೀತಿ ಸೂಚಿಸಬಹುದು____

a)

a+9d

b)

a+(9-1)d

c)

a+10

d)

10d

7.

ಒಂದು ಸ ಶ್ರೇಢಿಯಲ್ಲಿ ಮೊದಲನೇ ಪದ 6 ಸಾಮಾನ್ಯ ವ್ಯತ್ಯಾಸ 3 ಆದರೆ 5ನೇ ಪದ ____

a)

16

b)

12

c)

18

d)

20

8.

ಒಂದು ಸ ಶ್ರೇಢಿಯ‌ n ಪದಗಳ ಮೊತ್ತ ಕಂಡು ಹಿಡಿಯುವ ಸೂತ್ರ____

a)

Sn=n[2a+(n-1)d]

b)

Sn=n/2[2a+(n-d)]

c)

Sn=n/2[a+(n-1)d]

d)

Sn=n/2[2a+(n-1)d]

9.

ಒಂದು ಸ ಶ್ರೇಢಿ 3,6,9,12....ರಲ್ಲಿ 2ನೇ ಮತ್ತು 4 ನೇ ಪದಗಳ ಮೊತ್ತ ____

a)

9

b)

12

c)

18

d)

16

10.

ಒಂದು ಸ ಶ್ರೇಣಿಯಲ್ಲಿ ಮೊದಲ ಪದ 5 ಸಾಮಾನ್ಯ ವ್ಯತ್ಯಾಸ 2 , ಕೊನೆಯ ಪದ 23 ಆದರೆ ಪದಗಳ ಸಂಖ್ಯೆ ಕಂಡು ಹಿಡಿಯಿರಿ____

a)

8

b)

10

c)

12

d)

14