wayground logo

Free Printable Worksheets

NEW

Font size

S
M
L
XL
Worksheets

ಸುಧೀಂದ್ರ ಗಣಿತ ಕ್ವಿಜ್ GHS VALABALLARI

Total questions: 10

Worksheet time: 5mins

Name
Class
Date
1.

1) ಘನಬಹುಪದೋಕ್ತಿಯ ಡಿಗ್ರಿ ಎಷ್ಟು ?

a)

2

b)

3

c)

4

d)

1

2.

an=2n2+1 ಆದಾಗ ಶ್ರೇಢಿಯ 3ನೇ ಪದ

a)

3

b)

5

c)

19

d)

20

3.

ಚೌಕ ಘನದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ?

a)

2a2

b)

4a2

c)

5a2

d)

6a2

4.

ಬಹುಪದೋಕ್ತಿ ಡಿಗ್ರಿ 1 ಆಗಿರುವ ಬಹುಪದೋಕ್ತಿ ಯಾವುದು ?

a)

ರೇಖಾತ್ಮಕ

b)

ವರ್ಗಾತ್ಮಕ

c)

ಘನಾತ್ಮಕ

d)

ಶೂನ್ಯ ಬಹುಪದೋಕ್ತಿ

5.

an =3n-2 ಆದಾಗ ಶ್ರೇಢಿಯ 5 ನೇ ಪದ ?

a)

15

b)

13

c)

12

d)

10

6.

ವರ್ಗ ಬಹುಪದೋಕ್ತಿಯ ಶೂನ್ಯತೆಯ ಗುಣಲಬ್ಧ ಇದಕ್ಕೆ ಸಮನಾಗಿದೆ ?

a)

c/a

b)

-b/a

c)

-c/a

d)

d/a

7.

ಒಂದು ಪ್ರಯೋಗದ ಎಲ್ಲಾ ಪ್ರಾಥಮಿಕ ಘಟನೆಗಳ ಸಂಭವನೀಯತೆಗಳ ಮೊತ್ತವು ?

a)

0

b)

1

c)

2

d)

3

8.

ಬೆಸಸಂಖ್ಯೆಗಳ ಮೊತ್ತ 625 ಆದಾಗ ಪದಗಳ ಸಂಖ್ಯೆ

a)

15

b)

25

c)

10

d)

20

9.

ಅಧಿಕ,ಕಡಿಮೆ ವಿಧಾನದಲ್ಲಿ ಓಜೀವ್ ನಕ್ಷೆ ಛೇಧನ ಬಿಂದುವಿನ x ನಿರ್ದೇಶಾಂಕ ಏನನ್ನು ಸೂಚಿಸುತ್ತದೆ?

a)

ಬಹುಲಕ

b)

ಮಧ್ಯಾಂಕ

c)

ಆವೃತ್ತಿ

d)

ಸರಾಸರಿ

10.

ಶ್ರೀಧರಾಚಾರ್ಯರು ಯಾವ ವಿಧಾನದಿಂದ ವರ್ಗಸಮೀಕರಣದ ಸೂತ್ರ ಪಡೆದರು ?

a)

ವರ್ಗಪೂರ್ಣ

b)

ಅಪವರ್ತನ

c)

ಸೂತ್ರ

d)

ಅಂದಾಜು