Worksheets10 ನೇ ತರಗತಿ ಬಹುಪದೋಕ್ತಿಗಳು ರಸಪ್ರಶ್ನೆ
Total questions: 11
Worksheet time: 6mins
1.ಬಹುಪದೋಕ್ತಿ x*2+x+4 ರ ಮಹತ್ತಮ ಘಾತ
2
3
1
0
2.ಪಕ್ಕದ ಚಿತ್ರದಲ್ಲಿ ಬಹುಪದೋಕ್ತಿಯ ಶೂನ್ಯತೆ-------
1
2
3
4
3. (x+1) (x*2-x-x*4+1 ) ಬಹುಪದೋಕ್ತಿಯ ಮಹತ್ತಮ ಘಾತ
2
3
4
5
4. x*2+7x+10ವಗ್ರಬಹುದೋಕ್ತಿಯ ಶೂನ್ಯ ತೆಗಳು
(2,5)
(-2,5)
(2, -5)
(-2, -5)
5. x*2+7x+12 ವಗ್ರಬಹುದೋಕ್ತಿಯ ಶೂನ್ಯ ತೆಗಳು
ಎರಡೂ ಧನಾತ್ಮಕ
ಎರಡೂ ಋಣಾತ್ಮಕ
ಒಂದು ಧನಾತ್ಮಕ ಮತ್ತು ಒಂದು ಋಣಾತ್ಮಕ
ಯಾವುದೂ ಅಲ್ಲ
6. A ಮತ್ತು B ಗಳು x*2-4x+1 ಬಹುಪದೋಕ್ತಿಯ. ಶೂನ್ಯತೆಗಳಾದರೆ (A+B)-AB ಯ ಬೆಲೆ
3
5
-5
-3
7. A ಮತ್ತು B ಗಳುx*2-3x-2 ಶೂನ್ಯತೆಗಳಾದರೆ (A +B )-2(AB)=----
3
7
-7
-3
A ಮತ್ತು B ಗಳು5x*2-7x+2ಬಹುಪದೋಕ್ತಿಯ ಶೂನ್ಯತೆಗಳಾದರೆ ಶೂನ್ಯ ತೆಯ ಮೊತ್ತ
7/5
5/7
2/5
5/2
9.A ಮತ್ತು B ಗಳು2x*2-5x-+7 ಬಹುಪದೋಕ್ತಿಯ ಶೂನ್ಯತೆಗಳಾದರೆ ಶೂನ್ಯ ತೆಯ ಗುಣಲಬ್ಧ------
5/2
7/2
2/7
2/5
10.ಶೂನ್ಯತೆಯ ಮೊತ್ತ 3 ಮತ್ತು ಗುಣಲಬ್ಧ -2 ಆಗಿರುವ ವಗ್ರಬಹುಪದೋಕ್ತಿಯ
x*2+3x-2
x*2-2x+3
x*2-3x+3
x*2-3x-2
11.ಶೂನ್ಯತೆಯ ಮೊತ್ತ√2 & ಗುಣಲಬ್ಧ -3/2 ಆಗಿರುವ ಬಹುಪದೋಕ್ತಿ
x*2-√2x-3
2x*2-2√2x-3
x*2-√2x+3/2
x*2-2√2x+3
