NEW
Font size
Worksheetsನಿರ್ದೇಶಾಂಕ ರೇಖಾಗಣಿತ GHS MUSTUR
Total questions: 15
Worksheet time: 30mins
P(x,y) ಬಿಂದುವಿನಿಂದ ಮೂಲ ಬಿಂದುವಿಗೆ ಇರುವ ದೂರ
P(x1,y1) & Q(x2,y2) ಬಿಂದುಗಳ ನಡುವಿನ ದೂರವು
(4,6) ಮತ್ತು (6,8) ಬಿಂದುಗಳ ನಡುವಿನ ದೂರ
2 ಮಾನಗಳು
22 ಮಾನಗಳು
2 ಮಾನಗಳು
4 ಮಾನಗಳು
(0,5) ಮತ್ತು (-5,0) ಬಿಂದುಗಳ ನಡುವಿನ ದೂರ
52 ಮಾನಗಳು
25 ಮಾನಗಳು
10 ಮಾನಗಳು
5 ಮಾನಗಳು
ಮೂಲ ಬಿಂದು ಮತ್ತು (4,-3) ಬಿಂದುಗಳ ನಡುವಿನ ದೂರ
1 ಮಾನಗಳು
7 ಮಾನಗಳು
-1 ಮಾನಗಳು
5 ಮಾನಗಳು
(-6,8) ಮತ್ತು (0,0) ಬಿಂದುಗಳ ನಡುವಿನ ದೂರ
2 ಮಾನಗಳು
10 ಮಾನಗಳು
14 ಮಾನಗಳು
4 ಮಾನಗಳು
P(x,y) ಯು ಮೂಲಬಿಂದುವಿನಿಂದ 5 ಮಾನಗಳಷ್ಟು ,ದೂರದಲ್ಲಿದಲ್ಲಿದ್ದರೆ, P ಯ ನಿರ್ದೇಶಾಂಕಗಳು
(-2,3)
(1,2)
(3,3)
(3,4)
ಮೂಲಬಿಂದುವಿನ ನಿರ್ದೇಶಾಂಕಗಳು
(1,1)
(0,1)
(0,0)
(1,0)
(-6,5) ಮತ್ತು (-2,3) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು (a/3,4) ಆದರೆ. a ಬೆಲೆಯು
-4
-12
12
-6
A(-3,b) ಮತ್ತು B(1,b+4) ಬಿಂದುಗಳನ್ನು ಸೇರಿಸುವ ರೇಖಾಖಂಡ AB ಯ ಮಧ್ಯಬಿಂದುವಿನ ನಿರ್ದೇಶಾಂಕಗಳು (-1,1) ಆದರೆ. b ಬೆಲೆಯು
1
-1
2
0
ಭಾಗ ಪ್ರಮಾಣ ಕಂಡು ಹಿಡಿಯುವ ಸೂತ್ರ
ದತ್ತ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳನ್ನು ಕಂಡು ಹಿಡಿಯುವ ಸೂತ್ರ
ಮೂಲಬಿಂದುವಿನಿಂದ (4,5) ನಿರ್ದಿಷ್ಠ ಬಿಂದುವಿಗಿರುವ ದೂರ
41
−41
51
−51
(3,x) ಮತ್ತು (8,16) ಬಿಂದುಗಳ ನಡುವಿನ ದೂರ 13 ಮಾನ ಆದರೆ, x ನ ಬೆಲೆ
3
-4
9
4
ನಿರ್ದೇಶಾಂಕಗಳನ್ನು ಕೊಟ್ಟಾಗ, ΔABC ಯ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
ΔABC=21×ಪಾದ×ಎತ್ತರ
ΔABC=S(S−a)(S−b)(S−c)
ΔABC=l×b
ΔABC=21{x1(y2−y3)+x2(y3−y1)+x3(y1−y2)}
