Worksheets8th ಸೇತುಬಂಧ ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆ
Total questions: 10
Worksheet time: 5mins
Name
Class
Date
1.
1ಸಸ್ಯಗಳು ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆ
a)
ಉಸಿರಾಟ
b)
ಬೆಳವಣಿಗೆ
c)
ವಿಸರ್ಜನೆ
d)
ದ್ಯುತಿ ಸಂಶ್ಲೇಷಣೆ
2.
2ಮಾನವನ ರಕ್ತದ ಬಣ್ಣ ಕೆಂಪಾಗಿರಲು ಕಾರಣ
a)
ಬಿಳಿ ರಕ್ತ ಕಣಗಳು
b)
ಹಿಮೋಗ್ಲೋಬಿನ್
c)
ಕ್ಲೋರೋಫಿಲ್
d)
ಕೆಂಪುರಕ್ತಕಣಗಳು
3.
3ಸಸ್ಯಗಳಲ್ಲಿ ಅನಿಲ ವಿನಿಮಯ ಈ ಭಾಗದ ಮೂಲಕ ನಡೆಯುತ್ತದೆ
a)
ಬೇರು
b)
ಪತ್ರರಂದ್ರ
c)
ಹೂವುಗಳು
d)
ಕಾಂಡ
4.
4ಕಬ್ಬಿಣದ ತುಕ್ಕಿನ ರಾಸಾಯನಿಕ ಹೆಸರು
a)
ಜಂಗು
b)
ಕಬ್ಬಿಣದ ಸಲ್ಫೈಡ್
c)
ಕಬ್ಬಿಣದ ಆಕ್ಸೈಡ್
d)
ಕಬ್ಬಿಣದ ಕ್ಲೋರೈಡ್
5.
5 ಎಲ್ಲಾ ಶಕ್ತಿಯ ಮೂಲ
a)
ಗಾಳಿ
b)
ಅಗ್ನಿ
c)
ಸೂರ್ಯ
d)
ಬೆಳಕು
6.
6ತಾಪವನ್ನು ಅಳೆಯಲು ಬಳಸುವ ಉಪಕರಣ
a)
ಉಷ್ಣತಾಮಾಪಕ
b)
ಸ್ಪೀಡೋಮೀಟರ್
c)
ಸ್ಟೆತಸ್ಕೋಪ್
d)
ಓಡೋಮೀಟರ್
7.
7ಒಂದು ಬಸ್ ಪ್ರತಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ ಅದು ಯಾವ ವಿಧದ ಚಲನೆ
a)
ಏಕರೂಪ
b)
ಏಕರೂಪವಲ್ಲದ
c)
ವೇಗೋತ್ಕರ್ಷ
d)
ವೃತ್ತಿಯ
8.
8ನಾವು ಮನೆಗಳಲ್ಲಿ ಬಳಸುವ ದರ್ಪಣದ ವಿಧ
a)
ಸಮತಲ ದರ್ಪಣ
b)
ನಿಮ್ನ ದರ್ಪಣ
c)
ದ್ವಿನಿಮ್ನ ದರ್ಪಣ
d)
ಪೀನ ದರ್ಪಣ
9.
9ದಿಕ್ಸೂಚಿ ಯಾವ ದಿಕ್ಕುಗಳನ್ನು ಸೂಚಿಸುತ್ತದೆ
a)
ಪೂರ್ವ-ಪಶ್ಚಿಮ
b)
ಉತ್ತರ ದಕ್ಷಿಣ
c)
ಪೂರ್ವ ಉತ್ತರ
d)
ಪೂರ್ವ ದಕ್ಷಿಣ
10.
10ಭೂಮಿಯ ಮೇಲಿನ ಶೇಕಡಾ ನೀರಿನ ಪ್ರಮಾಣ
a)
60
b)
70
c)
100
d)
75
100 %
