NEW
Font size
WorksheetsScience Quiz 15-01-2026
Total questions: 10
Worksheet time: 5mins
Which of the following methods is suitable for preventing rusting of iron tava pan ? ಕಬ್ಬಿಣದ ವಸ್ತುಗಳು ತುಕ್ಕು ಹಿಡಿಯದಂತೆ ತಡೆಗಟ್ಟಲು ಬಳಸುವ ಸೂಕ್ತವಾದ ವಿಧಾನ
Applying grease / ಗ್ರೀಸ್ ಹಚ್ಚುವುದು
Painting / ಬಣ್ಣ ಹಚ್ಚುವುದು
Coating with zinc / ಸತುವಿನ ಲೇಪನ ಮಾಡುವುದು
All of the above / ಮೇಲಿನ ಎಲ್ಲವೂ
The gas released when metals react with acids / ಲೋಹಗಳು ಆಮ್ಲಗಳ ಜೊತೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
H2
CO2
SO2
NO2
The correct order to write these metals in increasing order of reactivity is Al, Na, K, Ca, Mg / Al, Na, K, Ca, Mg ಈ ಲೋಹಗಳನ್ನು ಕ್ರಿಯಾಶೀಲತೆಯ ಸರಣಿಯ ಏರಿಕೆಯ ಕ್ರಮದಲ್ಲಿ ಬರೆಯುವ ಸರಿಯಾದ ಕ್ರಮ.
Al<Mg <Ca< Na <K
K < Mg <Ca< Na < Al
K < Na <Ca< Mg < Al
Al < Na < Mg <Ca< K
Functional group found in halo-alkanes / ಹ್ಯಾಲೋ ಆಲ್ಕೈನ್‌ಗಳಲ್ಲಿ ಕಂಡುಬರುವ ಕ್ರಿಯಾಗುಂಪು
-Cl
-OH
-CHO
-COOH
The number of single bonds present in the structure of a cyclohexane / ಸೈಕ್ಲೋ ಹೆಕ್ಸನ್ ಅಣು ರಚನೆಯಲ್ಲಿರುವ ಏಕಬಂಧಗಳ ಸಂಖ್ಯೆ
18
12
24
6
Organic compounds obtained by the reaction between carboxylic acid and alcohol / ಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಆಲ್ಕೋಹಾಲ್‌ಗಳ ನಡುವಿನ ವರ್ತನೆಯಿಂದ ಉಂಟಾಗುವ ಸಾವಯವ ಸಂಯುಕ್ತಗಳೆಂದರೆ
aldehydes / ಆಲ್ಡಿಹೈಡ್‌ಗಳು
ketones / ಕೀಟೋನ್‌ಗಳು
esters / ಎಸ್ಟರ್‌ಗಳು
halo-alkanes / ಹ್ಯಾಲೋಆಲೈನ್‌ಗಳು
AIDS : Virus :: Warts : ____________ / ಏಡ್ಸ್ : ವೈರಸ್ :: ಪ್ರಜನಾಂಗದ ಗುಳ್ಳೆಗಳು : ____________
Bacteria / ಬ್ಯಾಕ್ಟಿರಿಯಾ
Fungus / ಶಿಲೀಂದ್ರ
Protozoan / ಏಕಕೋಶ ಜೀವಿ
Virus / ವೈರಸ್
In which of the following generations did Mendel use cross-pollination / ಪರಕೀಯ ಪರಾಗಸ್ಪರ್ಶ ವಿಧದ ಕ್ರಿಯೆಯು ಕೆಳಗಿನ ಯಾವ ಪೀಳಿಗೆಯಲ್ಲಿ ಮೆಂಡಲ್ ಬಳಸಿದರು
F₁
F2
F3
F4
The reflecting surface of a spherical mirror is / ಗೋಳೀಯ ದರ್ಪಣದ ಪ್ರತಿಫಲಿಸುವ ಮೇಲ್ನೈನ ಕೇಂದ್ರ
Centre of curvature / ವಕ್ರತಾಕೇಂದ್ರ
Pole / ಧ್ರುವ
Radius of curvature / ವಕ್ರತಾ ತ್ರಿಜ್ಯ
Aperture / ಅಪರ್ಚರ್
The area where the image is formed in the eye / ಕಣ್ಣಿನಲ್ಲಿ ಪ್ರತಿಬಿಂಬ ಉಂಟಾಗುವ ಪ್ರದೇಶ
cornea / ಕಾರ್ನಿಯ
retina / ರೆಟಿನಾ
iris / ಐರಿಸ್
lens / ಮಸೂರ
