wayground logo

Free Printable Worksheets

NEW

Font size

S
M
L
XL
Worksheets

NMMS SAT science quiz -4

Total questions: 10

Worksheet time: 10mins

Name
Class
Date
1.

ವಾಯುವಿನ ವಿಟ್ರಯೋಲಿಕ್ ಆಮ್ಲ ಎಂಬುವ ಹೆಸರನ್ನು ಪಡೆದುಕೊಂಡಿರುವ ರಾಸಾಯನಿಕ

a)

ಇಂಗಾಲದ ಡೈಆಕ್ಸೈಡ್

b)

ಗಂಧಕದ ಡೈಆಕ್ಸೈಡ್

c)

ಸಾರಜನಕದ ಡೈಆಕ್ಸೈಡ್

d)

ಪೊಟಾಷಿಯಂ ಡೈಆಕ್ಸೈಡ್

2.

1810 ರಲ್ಲಿ ಕ್ಲೋರಿನ್ ಅನಿಲವನ್ನು ವಿಶಿಷ್ಟ ಧಾತು ಎಂದು ಗುರುತಿಸಿದವರು

a)

ಸರ್ ಹಂಪ್ರಿ ಡೇವಿ

b)

ಕಾರ್ಲ್ ವಿಲ್ಲ್ ಹಿಲ್ಮಾಶೀಲ್

c)

ಪ್ರೀಸ್ಲೈ

d)

ಲೆವೋಸಿಯರ್

3.

ಹೆಚ್ಚು ಕ್ರಿಯಾಪಟು ಧಾತುಗಳು ಕಡಿಮೆ ಕ್ರಿಯಾಪಟು ಧಾತುವಿನ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಬಗೆಯ ರಾಸಾಯನಿಕ ಕ್ರಿಯೆಯು ಇದಾಗಿದೆ.

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿವಿಭಜನೆ

4.

ಒಂದು ಪ್ರಣಾಳದಲ್ಲಿ ಪಾದರಸದ ಆಕ್ಸೈಡನ್ನು ಬಿಸಿ ಮಾಡುವ ಮೂಲಕ ಆಮ್ಲಜನಕವನ್ನು ತಯಾರಿಸುವಾಗ ಜೋಸೆಫ್ ಪ್ರಿಸ್ಪಲೆಯವರು ಬಳಸಿದ ಕಿರಣಗಳು ಇದಾಗಿದೆ

a)

ಆಲ್ಫಾ ಕಿರಣಗಳು

b)

ಗಾಮಾ ಕಿರಣಗಳು

c)

ಸೂರ್ಯರಶ್ಮಿ

d)

ನೇರಳಾತೀತ ಕಿರಣಗಳು

5.

ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆ ಇದರಲ್ಲಿ ನಡೆಯುತ್ತದೆ

a)

ಸಸ್ಯಗಳು

b)

ಶಿಲೀಂಧ್ರಗಳು

c)

ಪರಪೋಷಕಗಳು

d)

ಪ್ರಾಣಿಗಳು

6.

ರಾಸಾಯನಿಕ ಕ್ರಿಯೆಗೆ ಉದಾಹರಣೆ ಅಲ್ಲದ್ದು

a)

ತುಕ್ಕು ಹಿಡಿಯುವಿಕೆ

b)

ಹಣ್ಣಾಗುವಿಕೆ

c)

ಉಕ್ಕು ತಟ್ಟೆಯನ್ನು ಆಯಸ್ಕಾಂತೀಕರಿಸುವುದು

d)

ಹಾಲು ಮೊಸರಾಗುವಿಕೆ

7.

ಕ್ಲೋರಿನ್ ನ ಖನಿಜಕ್ಕೆ ಉದಾಹರಣೆ ಅಲ್ಲದ್ದು

a)

ಸಿಲ್ವಿಟ್

b)

ಕ್ಯಾಮಲ್ಲೈಟ್

c)

ಹ್ಯಾಲೈಟ್

d)

ಗ್ಯಾಲೆನ್

8.

ರಾಸಾಯನಿಕ ಕ್ರಿಯೆಯಲ್ಲಿ ಉಂಟಾಗುವ ಕರಗದ ಪದಾರ್ಥ

a)

ದ್ರಾವಕ

b)

ದ್ರಾವಣ

c)

ಗರಣೆ

d)

ದ್ರಾವ್ಯ

9.

ಚೆಲುವೆಪುಡಿ ಹಾಗೂ ಸಾಮಾನ್ಯ ಉಪ್ಪುಗಳಲ್ಲಿ ಇರುವ ಸಾಮಾನ್ಯ ಧಾತು

a)

ಕ್ಲೋರಿನ್

b)

ಸೋಡಿಯಂ

c)

ಆಮ್ಲಜನಕ

d)

ಕ್ಯಾಲ್ಸಿಯಂ

10.

ಸೀಮೆ ಎಣ್ಣೆಯಲ್ಲಿ ಮಾತ್ರ ಸಂರಕ್ಷಿಸಬೇಕಾಗಿರುವ ಲೋಹ

a)

ಮೆಗ್ನೀಶಿಯಂ

b)

ಪೊಟಾಷಿಯಂ

c)

ಜಿಂಕ್

d)

ಟಿನ್