NEW
Font size
WorksheetsSCIENCE QUIZ
Total questions: 10
Worksheet time: 6mins
ಆಕ್ಸಿಜನ್ ಪಡೆಯುವ ಅಥವಾ ಹೈಡ್ರೋಜನ್ ಕಳೆದುಕೊಳ್ಳುವ ಪ್ರಕ್ರಿಯೆ
ಅಪಕರ್ಷಣೆ
ಉತ್ಕರ್ಷಣೆ
ಆಕರ್ಷಣೆ
ವಿಕರ್ಷಣೆ
ರಾಸಾಯನಿಕ ಕ್ರಿಯೆ ನಡೆದಿದೆ ಎಂದು ನಿರ್ಧರಿಸುವ ಅಂಶಗಳು
ಸ್ಥಿತಿಯಲ್ಲಿ ಬದಲಾವಣೆ
ಬಣ್ಣದಲ್ಲಿ ಬದಲಾವಣೆ
ಅನಿಲದ ಬಿಡುಗಡೆ
ತಾಪದಲ್ಲಿನ ಬದಲಾವಣೆ
ಮೇಲಿನ ಎಲ್ಲವೂ ಸರಿ
ಈ ರಾಸಾಯನಿಕ ಸಮೀಕರಣಗಳು ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ
ರಾಸಾಯನಿಕ ಸಂಯೋಗ ಕ್ರಿಯೆ
ರಾಸಾಯನಿಕ ವಿಭಜನೆ ಕ್ರಿಯೆ
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ
ರಾಸಾಯನಿಕ ದ್ವಿಸ್ಥಾನಪಲ್ಲಟ ಅಥವಾ ರಾಸಾಯನಿಕ ದ್ವಿವಿಭಜನೆ ಕ್ರಿಯೆ
ಈ ರಾಸಾಯನಿಕ ಸಮೀಕರಣ ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ
ರಾಸಾಯನಿಕ ಸಂಯೋಗ ಕ್ರಿಯೆ
ರಾಸಾಯನಿಕ ವಿಭಜನೆ ಕ್ರಿಯೆ
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ
ರಾಸಾಯನಿಕ ದ್ವಿಸ್ಥಾನಪಲ್ಲಟ ಅಥವಾ ರಾಸಾಯನಿಕ ದ್ವಿವಿಭಜನ ಕ್ರಿಯೆ
ಈ ರಾಸಾಯನಿಕ ಸಮೀಕರಣ ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ.
ರಾಸಾಯನಿಕ ಸಂಯೋಗ ಕ್ರಿಯೆ
ರಾಸಾಯನಿಕ ವಿಭಜನೆ ಕ್ರಿಯೆ
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ
ರಾಸಾಯನಿಕ ದ್ವಿಸ್ಥಾನಪಲ್ಲಟ ಅಥವಾ ರಾಸಾಯನಿಕ ದ್ವಿ ವಿಭಜನ ಕ್ರಿಯೆ
ಈ ರಾಸಾಯನಿಕ ಸಮೀಕರಣ ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ.
ರಾಸಾಯನಿಕ ಸಂಯೋಗ ಕ್ರಿಯೆ
ರಾಸಾಯನಿಕ ವಿಭಜನೆ ಕ್ರಿಯೆ
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ
ರಾಸಾಯನಿಕ ದ್ವಿಸ್ಥಾನಪಲ್ಲಟ ಅಥವಾ ರಾಸಾಯನಿಕ ದ್ವಿವಿಭಜನೆ ಕ್ರಿಯೆ
ಚಿಪ್ಸ್ ತಯಾರಕರು, ಚಿಪ್ಸ್ ಉತ್ಕರ್ಷಣೆಗೊಳ್ಳುವುದನ್ನು ತಡೆಗಟ್ಟಲು ಚಿಪ್ಸ್ ನ ಪೊಟ್ಟಣದಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
ಆಕ್ಸಿಜನ್ (ಆಮ್ಲಜನಕ)
ನೈಟ್ರೋಜನ್ (ಸಾರಜನಕ)
ಹೀಲಿಯಂ
ಕ್ಲೋರಿನ್
ಆಹಾರ ಪದಾರ್ಥಗಳು ವಾತಾವರಣಕ್ಕೆ ತೆರೆದಿಟ್ಟಾಗ ಕಮಟುವಿಕೆಗೆ ಒಳಗಾಗುವುದಕ್ಕೆ ಕಾರಣವಾದ ಕ್ರಿಯೆ
ಅಪಕರ್ಷಣೆ
ನಶಿಸುವಿಕೆ
ಉತ್ಕರ್ಷಣೆ
ವಿಕರ್ಷಣೆ
ಕೊಬ್ಬು ಮತ್ತು ಎಣ್ಣೆಯನ್ನು ಹೊಂದಿರುವ ಆಹಾರ ಪದಾರ್ಥಗಳು ಉತ್ಕರ್ಷಣೆಗೊಂಡು ಅವುಗಳ ವಾಸನೆ ಮತ್ತು ರುಚಿ ಬದಲಾಗುವ ಕ್ರಿಯೆ
ನಶಿಸುವಿಕೆ
ಅಪಕರ್ಷಣೆ
ಕಮಟುವಿಕೆ
ದಹನ ಕ್ರಿಯೆ
ಈ ರಾಸಾಯನಿಕ ಸಮೀಕರಣವನ್ನು ಸಮದೂಗಿಸಿ
