Worksheetsರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು -1
Total questions: 10
Worksheet time: 5mins
ಚಿಪ್ಸ್ ತಯಾರಕರು ಚಿಪ್ಸ್ ಉತ್ಕರ್ಷಣೆಗೊಳ್ಳುವುದನ್ನು ತಡೆಯಲು ಚಿಪ್ಸ್ ನ ಪೊಟ್ಟಣದಲ್ಲಿ ಈ ಅನಿಲವನ್ನು ತುಂಬುತ್ತಾರೆ.
ಕಾರ್ಬನ್ ಡೈ ಆಕ್ಸೈಡ್
ಸಲ್ಪರ್ ಡೈ ಆಕ್ಸ್ಯೆಡ್
ನೈಟ್ರೋಜನ್ ಅನಿಲ
ಹೈಡ್ರೋಜನ್ ಅನಿಲ
ಯಾವ ರಾಸಾಯನಿಕ ಕ್ರಿಯೆ ಯಲ್ಲಿ ಪ್ರತಿವರ್ತಕಗಳ ನಡುವೆ ಅಯಾನುಗಳ ವಿನಿಮಯ ನಡೆಯುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು.
ವಿಭಜನೆ ಕ್ರಿಯೆ
ದ್ವಿಸ್ಥಾನಪಲ್ಲಟ
ಸ್ಥಾನಪಲ್ಲಟ
ಸಂಯೋಗಕ್ರಿಯೆ
ಪ್ರತಿವರ್ತಕ ಅಥವಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ (s),(l), (g) ಮತ್ತು (aq) ಸಂಕೇತಗಳ ಅರ್ತವು ಕ್ರಮವಾಗಿ
ಘನ, ದ್ರವ , ಅನಿಲ ಹಾಗೂ ಜಲೀಯ
ದ್ರವ, ಜಲೀಯ, ಘನ ಹಾಗೂ ಅನಿಲ
ಜಲೀಯ, ಘನ, ದ್ರವ ಹಾಗೂ ಅನಿಲ
ಅನಿಲ, ಘನ, ದ್ರವ ಹಾಗೂ ಜಲೀಯ
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ವಾತಾವರಣಕ್ಕೆ ಬಿಡುಗಡೆಯಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು.
ಅಂತರುಷ್ಣಕ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಸಂಯೋಗ
ವಿಭಜನೆ
ಇದು ಯಾವ ಪ್ರಕಾರದ ರಾಸಾಯನಿಕ ಕ್ರಿಯೆ ಯಾಗಿದೆ. H2 +O2 --2H2O
ವಿಭಜನೆ ಕ್ರಿಯೆ
ಸಂಯೋಗಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಉತ್ಕರ್ಷಣೆ ಕ್ರಿಯೆ ಎಂದರೇ,
ಆಕ್ಸಿಜನ್ ಅನ್ನು ಪಡೆದುಕೊಳ್ಳುವುದು ಅಥವಾ ಹೈಡ್ರೋಜನ್ ಅನ್ನು ಕಳೆದುಕೊಳ್ಳುವುದು.
ಆಕ್ಸಿಜನ್ ಅನ್ನು ಬಿಡುಗಡೆ ಮಾಡುವುದು ಅಥವಾ ಹೈಡ್ರೋಜನ್ ಅನ್ನು ಪಡೆದುಕೊಳ್ವುವುದು.
ಗಂಧಕದ ಡೈ ಆಕ್ಸೈಡ್ ನೊಂದಿಗೆ ವರ್ತಿಸುವುದು.
ಕಾರ್ಬನ್ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುವುದು.
ಒಂದು ರಾಸಾಯನಿಕ ಕ್ರಿಯೆ ನಡೆದಿದೆ ಎಂದು ಅರ್ಥೈಸಬೇಕಾದರೆ ಅಲ್ಲಿ
ವಸ್ತುವಿನ ಬಣ್ಣದಲ್ಲಿ ಬದಲಾವಣೆ ಯಾಗಬೇಕು.
ವಸ್ತುವಿನ ತಾಪದಲ್ಲಿ ಬದಲಾವಣೆ ಯಾಗಬೇಕು.
ವಸ್ತುವಿನ ಸ್ಥಿತಿಯಲ್ಲಿ ಬದಲಾವಣೆ ಯಾಗಬೇಕು.
ಈ ಮೇಲಿನ ಎಲ್ಲವೂ.
ಯಾವಾಗ ರಾಸಾಯನಿಕ ಕ್ರಿಯೆಯಲ್ಲಿ 2 ಅಥವಾ ಹೆಚ್ಚು ಪ್ರತಿವರ್ತಕಗಳು ಸೇರಿ ಒಂದೇ ಉತ್ಪನ್ನ ಉಂಟಾದರೇ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆ ಕರೆಯುತ್ತಾರೆ.
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನೆ
ಸಂಯೋಗ
ಸ್ಥಾನಪಲ್ಲಟ
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ಹೀರಲ್ಪಡುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು.
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಮೇಲಿನ ಎಲ್ಲವೂ ತಪ್ಪು
ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ತಳಭಾಗದಲ್ಲಿ ಸಂಗ್ರಹವಾಗುವ ಜಲ ವಿಲೀನಗೊಳ್ಳದ ಬಿಳಿಯ ವಸ್ತುವನ್ನು ಹೀಗೆನ್ನುವರು.
ಉತ್ಕರ್ಷಕ
ಪ್ರಕ್ಷೇಪ
ಕ್ರಿಯಾವರ್ದಕ
ಮೇಲಿನ ಎಲ್ಲವೂ
