wayground logo

Free Printable Worksheets

NEW

Font size

S
M
L
XL
Worksheets

G.H.S.Kallur Tq. Yelaburga

Total questions: 15

Worksheet time: 8mins

Name
Class
Date
1.

ಕಾರ್ಬನ್ನಿನ. ವೆಲೆನ್ಸಿ?

a)

3

b)

2

c)

5

d)

4

2.

ತನ್ನ ಇತರ ಕಾರ್ಬನ್ ಕಾರ್ಬನ್ ಪರಮಾಣುಗಳ ನಡುವೆ ಸಹವೆಲೆನ್ಸಿ ಬಂದವನು ಏರ್ಪಡಿಸಿಕೊಂಡು ಬೃಹತ್ ಸರಪಳಿಯನ್ನು ಉಂಟುಮಾಡುವ ಒಂದು ಗುಣವನ್ನು ಹೀಗೆನ್ನುತ್ತಾರೆ

a)

ಕೆಟನಿಕರಣ

b)

ಸಮಾಂಗತೆ

c)

ವೆಲೆನ್ಸಿ

d)

ರಾಸಾಯನಿಕ ಕ್ರಿಯೆ

3.

ಅಲ್ಕೆನ್ ಕಾರ್ಬನ್ ಸದಸ್ಯರ ಅಂತ್ಯ ಪ್ರತ್ಯಯ?

a)

ನೀನ್

b)

ನಾನು

c)

ಏನ್

d)

ಹಾಯ್

4.

ಅಲ್ಕೆನ್ ಕಾರ್ಬನ್ ಸದಸ್ಯರ ಅಂತ್ಯ ಪ್ರತ್ಯಯ?

a)

ನೀನ್

b)

ನಾನು

c)

ಏನ್

d)

ಹಾಯ್

5.

ಅಲ್ಕೈನ್ ಕಾರ್ಬನ್ ಸದಸ್ಯರುಗಳ ಅಂತ ಪ್ರತ್ಯಯ?

a)

ಏನು

b)

ಈನ್

c)

ಐನ್

d)

ನಾನ್

6.

ಅಲ್ಕಿನ್ ಕಾರ್ಬನ್ ಸದಸ್ಯರುಗಳ ಅಂತ್ಯ ಪ್ರತ್ಯಯ ಯಾವುದು?

a)

ಏನು

b)

ಈನ್

c)

ನಿನ್

d)

ಐನ್

7.

ಅಲ್ಕೆನ್ ಗಳ ಸಾಮಾನ್ಯ ಅಣುಸೂತ್ರ

a)

Cn H2n+2

b)

Cn H2n

c)

Cn H2n/2

d)

Cn H2n-2

8.

ಅಲ್ಕಿನ್ ಗಳ ಸಾಮಾನ್ಯ ಅಣುಸೂತ್ರ

a)

CnH2n+1

b)

CnH2n+2

c)

CnH2n+3

d)

CnH2n

9.

ಅಲ್ಕೈನ್ ಕಾರ್ಬನ್ ಸದಸ್ಯರುಗಳ ಸಾಮಾನ್ಯ ಅನುಸೂತ್ರ?

a)

CnH2n

b)

CnH2n*2

c)

CnH2n+2

d)

CnH2n-2

10.

ಈ ರಚನಾಸೂತ್ರ ದ ಹೆಸರು?

a)

ಬೆಂಜಿನ್

b)

ಟಾಲಿನ್

c)

ಸೈಕ್ಲೋಹೆಕ್ಸೇನ್

d)

ಬ್ಯೂಟಿ ನ್

11.

ಅಲ್ಕೋಹಾಲ್ ಕ್ರಿಯಾ ಗುಂಪು?

a)

-OH

b)

-CHO

c)

-COOH

d)

-NH2

12.

ಆಲ್ಡಿಹೈಡ್ ನ ಕ್ರಿಯಾಗುಂಪು?

a)

CH 2

b)

CHl

c)

CHO

d)

COOH

13.

ಕೀಟೋನ್ ನ ಕ್ರಿಯಾಗುಂಪು ಯಾವುದು?

a)

-CHO

b)

-COOH

c)

-CH3

d)

-C=0

14.

ಕಾರ್ಬಾಕ್ಸಿಲಿಕ್ ಆಮ್ಲದ ಕ್ರಿಯಾ ಗುಂಪು ಯಾವುದು?

a)

-COOH

b)

-CHO

c)

-CHA

d)

-NH2

15.

ಈ ರಚನಾಸೂತ್ರ ದ ಹೆಸರು?

a)

ಕ್ಲೋರೋ ಪ್ರೊಪೇನ್

b)

ಪ್ರೋಪನೋನ

c)

ಪ್ರೋಪಿನ್

d)

ಪ್ರೋಪನಾಲ್