wayground logo

Free Printable Worksheets

NEW

Font size

S
M
L
XL
Worksheets

ರಾಸಾಯನಿಕ ಕ್ರಿಯೆಗಳು ಹಾಗು ಸಮೀಕರಣ

Total questions: 10

Worksheet time: 5mins

Name
Class
Date
1.
ಕಪ್ಪು ಬಿಳುಪು ಪೋಟೋಗ್ರಾಫಿಯಲ್ಲಿ ಬಳಸುವ ಲವಣ
a)
ಬೆಳ್ಳಿಯ ಬ್ರೋಮೈಡ್
b)
ಬೆಳ್ಳಿಯ ನೈಟ್ರೈಟ್
c)
ಕಬ್ಬಿಣದ ಆಕ್ಸೈಡ್
d)
ಸೋಡಿಯಂ ಕ್ಲೋರೈಡ್
2.
ತಾಮ್ರದ ಪಾತ್ರೆಗಳ/ವಸ್ತುಗಳನ್ನು ಗಾಳಿಗೆ ತೆರೆದಿಟ್ಟಾಗ ಹಸಿರು ಬಣ್ಣದ ಯಾವ ವಸ್ತುವಿನ ಲೇಪನ ಕಂಡುಬರುತ್ತದೆ?
a)
ತಾಮ್ರದ ಸಲ್ಫೈಡ್
b)
ತಾಮ್ರದ ಕಾಬರ್ಓನೇಟ್
c)
ತಾಮ್ರದ ಕ್ಲೋರೈಡ್
d)
ತಾಮ್ರದ ಆಕ್ಸೈಡ್
3.
ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಹಾಕಿದಾಗ ಅದರ ಬಣ್ಣದಲ್ಲಿ ಆಗುವ ಬದಲಾವಣೆ ಯಾವ ರೀತಿಯ ರಾಸಾಯನಿಕ ಕ್ರಿಯೆಗೆ ಉದಾಹರಣೆ?
a)
ರಾ.ಸಂಯೋಗ
b)
ರಾ.ವಿಭಜನೆ
c)
ರಾ.ಸ್ಥಾನ ಪಲ್ಲಟ
d)
ರಾ.ದ್ವಿವಿಭಜನೆ
4.
ಆಮ್ಲ + ಪ್ರತ್ಯಾಮ್ಲ ---------> ಲವಣ +
a)
ನೀರು
b)
ಆಕ್ಸಿಜನ್
c)
ಕಾರ್ಬನ್ ಡೈ ಆಕ್ಸೈಡ್
d)
ಹೈಡ್ರೋಜನ್
5.
ರಾಮಣ್ಣನು ತನ್ನ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿಸಿದಾಗ 12 ಆಗಿದ್ದು, ಆ ಮಣ್ಣು ಯಾವ ಗುಣ ಹೊಂದಿದೆ?
a)
ಆಮ್ಲೀಯ
b)
ತಟಸ್ಥ
c)
ಪ್ರತ್ಯಾಮ್ಲೀಯ
d)
ಯಾವುದೂ ಅಲ್ಲ
6.
ಇವುಗಳಲ್ಲಿ ಅಧಿಕ & ಕಡಿಮೆ ಕ್ರಿಯಾಕಾರತ್ವದ ಲೋಹಗಳ ಜೋಡಿಯನ್ನು ಗುರುತಿಸಿ
a)
Pb & Cu
b)
Pb & Hg
c)
Fe & Cu
d)
Fe & Ag
7.
ಉಭಯ ಧರ್ಮಿ ಆಕ್ಸೈಡ್ ಗೆ ಉದಾಹರಣೆ
a)
Al2O3
b)
Cu2O
c)
CO2
d)
Na2O
8.
ಉತ್ಕರ್ಷಣಕಾರಿಗಳು ತಮ್ಮಲ್ಲಿರುವ
a)
ಇಲೆಕ್ಟ್ರಾನ್ ಕಳೆದುಕೊಳ್ಳುತ್ತವೆ
b)
ಇಲೆಕ್ಟ್ರಾನ್ ಸ್ವೀಕರಿಸುತ್ತವೆ
c)
ಆಕ್ಸಿಜನ್ ಸ್ವೀಕರಿಸುತ್ತವೆ
d)
ಯಾವುದೂ ಅಲ್ಲ
9.
ಲೋಹಗಳ ನಶಿಸುವಿಕೆ ತಡೆಗಟ್ಟಲು ಸರಿಯಾದ ವಿಧಾನ
a)
ಪೇಂಟ್ ಮಾಡುವುದು
b)
ಕಡಿಮೆ ಬೆಲೆ ಲೋಹದ ಲೇಪನ ಮಾಡುವುದು
c)
ಗ್ಯಾಲ್ವನೀಕರಣ
d)
ಎಲ್ಲವೂ ಸರಿ
10.
ಚಿಪ್ಸ್ ಪ್ಯಾಕ್ ಗಳಲ್ಲಿ ಕಮಟುವಿಕೆ ತಡೆಯಲು ಯಾವ ಅನಿಲವನ್ನು ತುಂಬಿರುತ್ತಾರೆ
a)
H2
b)
N2
c)
O2
d)
He