wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣ

Total questions: 10

Worksheet time: 5mins

Name
Class
Date
1.

ಆಮ್ಲ ಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.

a)

ಆಮ್ಲಗಳು ಜಲೀಯ ಸ್ಥಿತಿಯಲ್ಲಿ H3O+ಅಯಾನುಗಳನ್ನು ಉಂಟುಮಾಡುತ್ತವೆ

b)

ಆಮ್ಲಗಳು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಿಸುತ್ತವೆ

c)

ಆಮ್ಲಗಳು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಿಸುತ್ತವೆ

d)

ಆಮ್ಲಗಳು ಲೋಹದೊಂದಿಗೆ ವರ್ತಿಸಿದಾಗ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ

2.

ಫಿನಾಫ್ ತಲೈನ್ ಸೂಚಕವು ಆಮ್ಲ ಮತ್ತು ಪ್ರತ್ಯಾಮ್ಲ ಗಳಲ್ಲಿ ಯಾವ ಬಣ್ಣಗಳನ್ನು ತೋರಿಸುತ್ತದೆ

a)

ಆಮ್ಲದಲ್ಲಿ ಬಣ್ಣರಹಿತ ಪ್ರತ್ಯಾಮ್ಲ ದಲ್ಲಿ ಗುಲಾಬಿ

b)

ಪ್ರತ್ಯಾಮ್ಲದಲ್ಲಿ ಬಣ್ಣರಹಿತ, ಆಮ್ಲದಲ್ಲಿ ಗುಲಾಬಿ

c)

ಆಮ್ಲ ಮತ್ತು ಪ್ರತ್ಯಾಮ್ಲ ದಲ್ಲಿ ಗುಲಾಬಿ

d)

ಆಮ್ಲದಲ್ಲಿ ಕೆಂಪು ಪ್ರತ್ಯಾಮ್ಲ ದಲ್ಲಿ ಗುಲಾಬಿ

3.

ಮೊಸರನ್ನು ಈ ಕೆಳಗಿನ ಯಾವ ಸಂಗ್ರಹ ಕದಲ್ಲಿ ಸಂಗ್ರಹಿಸಿ ಇಡಬಾರದು

a)

ಗಾಜು

b)

ಸ್ಟೀಲ್ ಪಾತ್ರೆ

c)

ತಾಮ್ರ

d)

ಮಣ್ಣು

4.

ಆಮ್ಲವನ್ನು ಸಾರರಿಕ್ತ ಗೊಳಿಸುವ ಸರಿಯಾದ ವಿಧಾನ ಯಾವುದು

a)

ನೀರಿಗೆ ಆಮ್ಲ ಸುರಿಯುವುದು

b)

ಆಮ್ಲ ಕ್ಕೆ ನೀರು ಸುರಿಯುವುದು

c)

ಸಾರೀಕೃತ ಆಮ್ಲವನ್ನು ಹನಿಹನಿಯಾಗಿ ನೀರಿಗೆ ಕುಲುಕಿಸುತ್ತಾ ಹಾಕುವುದು

d)

ನೀರನ್ನು ಸಾರೀಕೃತ ಆಮ್ಲ ಕ್ಕೆ ಹನಿಹನಿಯಾಗಿ ಕುಲುಕಿಸುತ್ತಾ ಹಾಕುವುದು

5.

ದಂತವೈದ್ಯರು ಹಲ್ಲನ್ನು ಟೂತ್ಪೇಸ್ಟ್ ಇಂದ ಉಜ್ಜುವ ಸಲಹೆ ನೀಡುತ್ತಾರೆ ಏಕೆಂದರೆ

a)

ಟೂತ್ ಪೇಸ್ಟ್ ಆಮ್ಲಿಯ ವಾಗಿದ್ದು ಹಲ್ಲಿನ ಸೋಂಕುಗಳಿಂದ ರಕ್ಷಣೆ ನೀಡುತ್ತದೆ

b)

ಟೂತ್ ಪೇಸ್ಟ್ ಆಮ್ಲಿಯ ವಾಗಿದ್ದು, ಬಾಯಿಯಲ್ಲಿನ ph ತಟಸ್ಥೀಕರಣ ಗೊಳಿಸುತ್ತದೆ

c)

ಟೂತ್ ಪೇಸ್ಟ್ ಪ್ರತ್ಯಾಮ್ಲೀಯ ವಾಗಿದ್ದು ಹಲ್ಲಿನ ಸೋಂಕುಗಳಿಂದ ರಕ್ಷಣೆ ನೀಡುತ್ತದೆ

d)

ಟೂತ್ ಪೇಸ್ಟ್ ಪ್ರತ್ಯಾಮ್ಲೀಯ ವಾಗಿದ್ದು ಬಾಯಿಯಲ್ಲಿನ ph ತಟಸ್ಥೀಕರಣ ಗೊಳಿಸುತ್ತದೆ

6.

ಗ್ಲೂಕೋಸ್ ದ್ರಾವಣವನ್ನು ಬಳಸಿ ವಿದ್ಯುತ್ ಪ್ರವಾಹ ಉಂಟು ಮಾಡಲು ಸಾಧ್ಯವಿಲ್ಲ ಏಕೆಂದರೆ

a)

ಗ್ಲುಕೋಸ್ ಮುಕ್ತ ಅಯಾನುಗಳನ್ನು ಉಂಟುಮಾಡುವುದಿಲ್ಲ

b)

ಗ್ಲುಕೋಸ್ ಎಲೆಕ್ಟ್ರೋಲೈಟ್ ಆಗಿದೆ

c)

ಗ್ಲುಕೋಸ್ ಎಲೆಕ್ಟ್ರಾನ್ ಗಳನ್ನು ಉಂಟುಮಾಡುವುದಿಲ್ಲ

d)

ಗ್ಲೂಕೋಸ್ ಎಲೆಕ್ಟ್ರಾನುಗಳನ್ನು ಉಂಟುಮಾಡುತ್ತದೆ

7.

ಸೋಡಿಯಂ ಕಾರ್ಬೋನೇಟ್ ಮತ್ತು ಸತು ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು

a)

ಸೋಡಿಯಂ ಜಿಂಕೇಟ್, ನೀರು ಮತ್ತು ಕಾರ್ಬನ್ ಡೈಯಾಕ್ಸೈಡ್

b)

ಸೋಡಿಯಂ ಜಿಂಕೇಟ್ ಮತ್ತು ಕಾರ್ಬನ್ ಡೈಆಕ್ಸೈಡ್

c)

ಸೋಡಿಯಂ ಜಿಂಕೇಟ್ ಮತ್ತು ನೀರು

d)

ಸೋಡಿಯಂ ಜಿಂಕೇಟ್ ಮತ್ತು ಕಾರ್ಬನ್ ಡೈಆಕ್ಸೈಡ್

8.

ಆಮ್ಲ ಮತ್ತು ಪ್ರತ್ಯಾಮ್ಲಗಳ ವಾತಾವರಣದಲ್ಲಿ ತಮ್ಮ ವಾಸನೆಯನ್ನು ಬದಲಿಸುವ ಸೂಚಕಗಳನ್ನು ಹೀಗೆನ್ನುವರು

a)

ನೈಸರ್ಗಿಕ ಸೂಚಕ

b)

ಆಮ್ಲೀಯ ಸೂಚಕ

c)

ಪ್ರತ್ಯಾಮ್ಲೀಯ ಸೂಚಕ

d)

ಘ್ರಾಣ ಸೂಚಕ

9.

ಒಬ್ಬ ರೈತನ ತನ್ನ ಮಣ್ಣಿನ ph 4 ಎಂದು ಕಂಡುಕೊಳ್ಳುತ್ತಾನೆ ಈಗ ಅವನು ಅನ್ನ ಮಣ್ಣಿಗೆ ರಾಸಾಯನಿಕ ವಸ್ತುವನ್ನು ಸೇರಿಸುತ್ತಾನೆ

a)

ರಾಸಾಯನಿಕ ಗೊಬ್ಬರ

b)

ಪೊಟ್ಯಾಶಿಯಂ ಹೈಡ್ರಾಕ್ಸೈಡ್

c)

ಕ್ಯಾಲ್ಶಿಯಂ ಕಾರ್ಬೋನೇಟ್

d)

ವಾಷಿಂಗ್ ಸೋಡಾ

10.

ಆಮ್ಲ ಅಥವಾ ಪ್ರತ್ಯಾಮ್ಲ ವನ್ನು ಸಾರರಿಕ್ತ ಗೊಳಿಸುವುದು ಎಂದರೆ,

a)

ಆಮ್ಲ ಮತ್ತು ಪ್ರತ್ಯಾಮ್ಲ ಎರಡನ್ನೂ ಸೇರಿಸುವುದು

b)

ಕಡಿಮೆ ಆಮ್ಲ ಅಥವಾ ಪ್ರತ್ಯಾಮ್ಲ ಬಳಸುವುದು

c)

ಆಮ್ಲ ಅಥವಾ ಪ್ರತ್ಯಾಮ್ಲ ಕ್ಕೆ ನಿರ್ದಿಷ್ಟ ಪ್ರಮಾಣದ ನೀರು ಸೇರಿಸುವುದು

d)

ಕಡಿಮೆ ನೀರಿಗೆ ಆಮ್ಲ ಅಥವಾ ಪ್ರತ್ಯಾಮ್ಲ ವನ್ನು ಸೇರಿಸುವುದು