NEW
Font size
WorksheetsPost test
Total questions: 10
Worksheet time: 5mins
ಜವದ ಅಂತರಾಷ್ಟ್ರೀಯ ಏಕಮಾನ
m/s
m/2s
m
ಸೆಕೆಂಡ್
ಪ್ರಚನ್ನ ಶಕ್ತಿಗೆ ಉದಾಹರಣೆ
ಎತ್ತರದಿಂದ ನೀರು ಸುರಿಯುವುದು
ಗಡಿಯಾರದ ಚಲನೆ
ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರು
ಅಣೆಕಟ್ಟಿನಿಂದ ಬಿಟ್ಟ ನೀರು
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ತನ್ನ ಪಥವನ್ನು ಬದಲಾಯಿಸುವ ಪ್ರಕ್ರಿಯೆ
ಬೆಳಕಿನ ವಕ್ರೀಭವನ
ಬೆಳಕಿನ ಪ್ರತಿಫಲನ
ಬೆಳಕಿನ ವಿವರ್ತನೆ
ಬೆಳಕಿನ ವೇಗ
ಶಬ್ದದ ಆವೃತ್ತಿಯನ್ನು ------ಗಳಲ್ಲಿ ವ್ಯಕ್ತಪಡಿಸಲಾಗುತ್ತದೆ
ಹರ್ಟ್ಸ್
ಮೀಟರ್
ಸೆಕೆಂಡ್
ಕಿಲೋಗ್ರಾಂ
ಸೋಡಿಯಂನ ವೆಲೆನ್ಸಿ
1
2
3
4
ಎರಡು ಅಥವಾ ಹೆಚ್ಚು ವಸ್ತುಗಳು ಸಂಯುಕ್ತವಾಗಿ ಒಂದೇ ಹೊಸ ಉತ್ಪನ್ನ ಉಂಟಾಗುವ ರಾಸಾಯನಿಕ ಕ್ರಿಯೆ
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ಸ್ಥಾನಪಲ್ಲಟ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸಲ್ಫ್ಯೂರಿಕ್ ಆಮ್ಲವನ್ನು ನೀರಿನಲ್ಲಿ ಕರಗಿಸಿದಾಗ ಉಂಟಾಗುವ ಅಯಾನುಗಳು
H+and Cl-
H+and NO3-
H+ and SO4-
Na+and Cl-
ಎಲೆಕ್ಟ್ರಾನುಗಳನ್ನು ದಾನಮಾಡುವ ಮತ್ತು ಧನ ಅಯಾನು ಹೊಂದಿರುವ ಧಾತು
ಅಲೋಹ
ಕ್ಷಾರ ಲೋಹ
ಲೋಹ
ಆಮ್ಲ
ಜಲ ವಾಹಕ ಅಂಗಾಂಶ
ಕ್ಸೆ ಲಂ
ಪ್ಲೋಯಂ
ಪೇರಂಕೈಮ
ಕ್ಲೋರಂಕೈಮ
ಮಾನವನ ಹೃದಯದಲ್ಲಿರುವ ಕೋಣೆಗಳು
1
2
3
4
