wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲ ಮತ್ತು ಲವಣ

Total questions: 10

Worksheet time: 3mins

Name
Class
Date
1.

ಆಮ್ಲಗಳು----ರುಚಿ ಹೊಂದಿರುತ್ತದೆ

a)

ಕಹಿ

b)

ಸಿಹಿ

c)

ಹುಳಿ

d)

ಉಪ್ಪು

2.

ಪ್ರತ್ಯಾಮ್ಲ-----ರುಚಿ ಹೊಂದಿರುತ್ತದೆ

a)

ಕಹಿ

b)

ಸಿಹಿ

c)

ಹುಳಿ

d)

ಉಪ್ಪು

3.

ಆಮ್ಲಗಳು----ಲಿಟ್ಮಸನ್ನು----ಬಣ್ಣಕ್ಕೆ ತಿರುಗಿಸುತ್ತದೆ

a)

ಕೆಂಪುಯಿಂದ ನೀಲಿಗೆ

b)

ನೀಲಿಯಿಂದ ಹಳದಿಗೆ

c)

ನೀಲಿಯಿಂದ ಕೆಂಪಿಗೆ

d)

ಕೆಂಪಿನಿಂದ ಹಳದಿಗೆ

4.

ಮೊಸರಿನಲ್ಲಿ ಇರುವ ಆಮ್ಲ

a)

ಸಿಟ್ರಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಲ್ಯಾಕ್ಟಿಕ್ ಆಮ್ಲ

d)

ನೈಟ್ರಿಕ್ ಆಮ್ಲ

5.

ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣಕ್ಕೆ ಎರಡು ಹನಿ ಫಿನಾಫ್ತಲೀನ್ ಹಾಕಿದಾಗ ಉಂಟಾಗುವ ಬಣ್ಣ

a)

ಕೆಂಪು

b)

ಹಸಿರು

c)

ಹಳದಿ

d)

ಗುಲಾಬಿ

6.

ಫಿನಾಫ್ತಲೀನ್ ಹಾಕಿರುವ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣಕ್ಕೆ ಹೈಡ್ರೋಕ್ಲೋರಿಕ್ ಆಮ್ಲ ಹಾಕಿದಾಗ ಉಂಟಾಗುವ ಬಣ್ಣ

a)

ಗುಲಾಬಿ

b)

ಕೆಂಪು

c)

ಹಸಿರು

d)

ಬಣ್ಣ ರಹಿತ

7.

ಪೂರ್ಣಗೊಳಿಸಿ:- H2SO4 +Zn-------

a)

ZnSO4 +O2

b)

ZnO2 +H2

c)

ZnSO4 +H2

d)

ZnO2 +O2

8.

ಶುಷ್ಕ HCl ಅನಿಲ,ಶುಷ್ಕ ಲಿಟ್ಮಸ್ ಕಾಗದದ ಬಣ್ಣ ಬದಲಾಯಿಸುವುದಿಲ್ಲ. ಏಕೆ?

a)

HCl ಆಮ್ಲವಲ್ಲ

b)

ನೀರಿನ ಅನುಪಸ್ಥಿತಿ

c)

HCl ಪ್ರತ್ಯಾಮ್ಲ

d)

HCl ಒಂದು ಲವಣ

9.

ಆಮ್ಲ ಗಳ PH ಮೌಲ್ಯ

a)

1ರಿಂದ7

b)

4ರಿಂದ 7

c)

10ರಿಂದ 14

d)

7ರಿಂದ 14

10.

ಜೇನು ನೋಣ ಕಡಿದಾಗ ಬಿಡುಗಡೆಯಾಗುವ ಆಮ್ಲ

a)

ಸಿಟ್ರಿಕ್ ಆಮ್ಲ

b)

ಮೆಥನೋಯಿಕ್ ಆಮ್ಲ

c)

ಲಾಯಕ್ಟಿಕ ಆಮ್ಲ

d)

ನೈಟ್ರಿಕ್ ಆಮ್ಲ