NEW
Font size
WorksheetsChapter 3.ಲೋಹ ಮತ್ತು ಅಲೋಹಗಳು
Total questions: 10
Worksheet time: 5mins
1. ರಮೇಶ್ ಎಂಬ ವಿದ್ಯಾರ್ಥಿಯು ಚಾಕುವಿನಿಂದ ಲೋಹಗಳನ್ನು ಕತ್ತರಿಸಿ ಬೇಕೆಂದಿದ್ದಾನೆ. ಅವನಿಗೆ ಈ ಕೆಳಗಿನ ಯಾವ ಲೋಹಗಳನ್ನು ಸೂಚಿಸುವಿರಿ
ಕಬ್ಬಿಣ-ಸತು
ಪೊಟ್ಯಾಸಿಯಂ-ಸೊಡಿಯಂ
ತಾಮ್ರ-ತವರ
ಬಂಗಾರ-ಬೆಳ್ಳಿ
2.ಅಲೋಹ ಧಾತುವನ್ನು ಗುರುತಿಸಿ
ಮೆಗ್ನೀಸಿಯಮ್
ಅಲ್ಯೂಮಿನಿಯಂ
ನೈಟ್ರೋಜನ್
ಕ್ಯಾಲ್ಸಿಯಂ
3.ಆಭರಣಗಳ ತಯಾರಿಕೆ ಯಲ್ಲಿ ಬಂಗಾರ ಲೋಹವನ್ನು ಅಧಿಕ ವಾಗಿ ಬಳಸುವರು. ಇದಕ್ಕೆ ಲೋಹದ ಯಾವ ಗುಣ ಕಾರಣ ವಾಗಿದೆ ?
ನಾದನ
ಕಾಂತೀಯತೆ
ತನ್ಯತೆ
ವಾಹಕತೆ
4.ಬಿಸಿ ನೀರಿನೊಂದಿಗೆ ವರ್ತಿಸುವ ಲೋಹವನ್ನು ಗುರುತಿಸಿ
ಮೆಗ್ನೀಸಿಯಮ್
ಸೀಸ
ತಾಮ್ರ
ಬೆಳ್ಳಿ
5. ಲೋಹಗಳು ಸಾರರಿಕ್ತ ಆಮ್ಲ ಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನ ಗಳನ್ನು ತಿಳಿಸಿ
ಲವಣ + ನೀರು
ಲೋಹದ ಆಕ್ಸೈಡ್ + ಹೈಡ್ರೋಜನ್
ಲವಣ + ಹೈಡ್ರೋಜನ್
ಲವಣ + ಕಾರ್ಬನ್ ಡೈಆಕ್ಸೈಡ್ + ನೀರು
6. ಅಲೋಹ ಧಾತುವನ್ನು ಗುರುತಿಸಿ
ಮೆಗ್ನೀಸಿಯಮ್
ಅಲ್ಯೂಮಿನಿಯಂ
ನೈಟ್ರೋಜನ್
ಕ್ಯಾಲ್ಸಿಯಂ
7. ಬೆಳ್ಳಿ ಯ ನೈಟ್ರೇಟ್ ದ್ರಾವಣದಲ್ಲಿ ತಾಮ್ರವು ಬೆಳ್ಳಿ ಯನ್ನು ಸ್ಥಾನಪಲ್ಲಟ ಗೊಳಿಸಲು ಕಾರಣ
ಬೆಳ್ಳಿಯು ತಾಮ್ರ ಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಬೆಳ್ಳಿ ತಾಮ್ರಗಳು ಒಂದೇ ರೀತಿ ಕ್ರಿಯಾಶೀಲತೆ ಹೊಂದಿವೆ
ಬೆಳ್ಳಿಯು ತಾಮ್ರ ಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ
ತಾಮ್ರವು ಬೆಳ್ಳಿಗಿಂತ ಕಡಿಮೆ ಕ್ರಿಯಾಶೀಲವಾಗಿದೆ
8. ಲೋಹ - ಅಲೋಹಗಳ ನಡುವೆ ಇಲೆಕ್ಟ್ರಾನ್ ವರ್ಗಾವಣೆಯಿಂದ ಉಂಟಾಗುವ ಬಂಧ
ಹೈಡ್ರೋಜನ್ ಬಂಧ
ಅಯಾನಿಕ್ ಬಂಧ
ಸಹವೆಲೇನ್ಸಿ ಬಂಧ
ಲೌಹಿಕ ಬಂಧ
9. ಅಯಾನಿಕ್ ಸಂಯುಕ್ತ ಕ್ಕೆ ಒಂದು ಉದಾಹರಣೆ
ಲಿಥಿಯಂ ಕ್ಲೋರೈಡ್
ಮಿಥೇನ್
ಕಬ್ಬಿಣದ ಆಕ್ಸೈಡ್
ಬೆಂಜೀನ್
10. ವಿದ್ಯುತ್ ಫ್ಯೂಸ್ ನಲ್ಲಿ ಬಳಸುವ ಬೆಸುಗೆ ಲೋಹದ ಘಟಕಗಳನ್ನು ಹೆಸರಿಸಿ
ಕಬ್ಬಿಣ +ಕಾರ್ಬನ್+ನಿಕ್ಕಲ್
ಸೀಸ+ತವರ
ತಾಮ್ರ + ತಾವರ
ಅಲ್ಯೂಮಿನಿಯಂ+ನಿಕ್ಕಲ್+ಮೆಗ್ನೀಸಿಯಮ್
