wayground logo

Free Printable Worksheets

Font size

S
M
L
XL
Worksheets

10 ನೇ ತರಗತಿ ವಿಜ್ಞಾನ :ಘಟಕ1 ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

Total questions: 10

Worksheet time: 16mins

Name
Class
Date
1.

ಸತುವಿನ ಚೂರುಗಳ ಮೇಲೆ ಸಾರರಿಕ್ತ HCl ಹಾಕಿದಾಗ ಈ ರಾಸಾಯನಿಕ ಕ್ರಿಯೆ ಜರುಗಿತು

a)

ಸತುವಿನ ಲವಣ ಮತ್ತು ಹೈಡ್ರೋಜನ್‌ ಅನಿಲ ಬಿಡುಗಡೆಯಾಯಿತು

b)

ಸತುವಿನ ಆಕ್ಸೈಡ್ ಮತ್ತು ಹೈಡ್ರೋಜನ್‌ ಅನಿಲ ಬಿಡುಗಡೆಯಾಯಿತು

c)

ಸತು ಮತ್ತು ಹೈಡ್ರೋಜನ್‌ ಅನಿಲ ಬಿಡುಗಡೆಯಾಯಿತು

d)

ಸತುವಿನ ಲವಣ ಮತ್ತು ಕ್ಲೋರಿನ್‌ ಅನಿಲ ಬಿಡುಗಡೆಯಾಯಿತು

2.

ರಾಸಾಯನಿಕ ಕ್ರಿಯೆ ಜರುಗಿರುವುದಕ್ಕೆ ಪುರಾವೆಗಳು

a)

ಸ್ಥಿತಿ ಬದಲಾವಣೆ

b)

ಬಣ್ಣದಲ್ಲಿ ಬದಲಾವಣೆ

c)

ಪರಿಮಾಣದಲ್ಲಿ ಬದಲಾವಣೆ

d)

ತಾಪದಲ್ಲಿ ಬದಲಾವಣೆ

e)

ಅನಿಲದ ಬಿಡುಗಡೆ

3.

ಮೆಗ್ನೀಷಿಯಂ ಆಕ್ಸೈಡ್‌ ನ ಅಣುಸೂತ್ರ------------

(a)  

4.

ಮೆಗ್ನೀಸಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಸ್ವಚ್ಚಗೊಳಿಸಬೇಕು.ಏಕೆ?

a)

ಅದರಲ್ಲಿರುವ ಸೂಕ್ಷ್ಮ ಜೀವಿಗಳನ್ನು ತೆಗೆಯಲು

b)

ಅದನ್ನು ಬಿಸಿ ಮಾಡಲು

c)

ಅದರ ಆಕ್ಸೈಡನ್ನು ತೆಗೆಯಲು

d)

ಅದರ ಅಂದ ಹೆಚ್ಚಿಸಲು

5.

ನೀರಿನೊಂದಿಗೆ ಕ್ಯಾಲ್ಸಿಯಂ ಆಕ್ಸೈಡ್‌ ವರ್ತಿಸಿ ಅರಳಿದ ಸುಣ್ಣ ಉಂಟಾಗುವ ಕ್ರಿಯೆ

a)

ಸಂಯೋಗ ಮತ್ತು ಅಂರುಷ್ಣಕ ಕ್ರಿಯೆ

b)

ಸಂಯೋಗ ಮತ್ತು ಬಹಿರುಷ್ಣಕ ಕ್ರಿಯೆ

c)

ವಿಭಜನೆ ಮತ್ತು ಬಹಿರುಷ್ಣಕ ಕ್ರಿಯೆ

d)

ದ್ವಿವಿಭಜನೆ ಮತ್ತು ಬಹಿರುಷ್ಣಕ ಕ್ರಿಯೆ

6.

ಕಾಂಪೋಸ್ಟ್‌ ಗೊಬ್ಬರ ಉಂಟಾಗುವುದು ಒಂದು

a)

ಒಂದು ಜೈವಿಕ ವಿಘಟನೆ ಕ್ರಿಯೆ

b)

ಒಂದು ಬಹಿರುಷ್ಣಕ ಕ್ರಿಯೆ

c)

ಒಂದು ರಾಸಾಯನಿಕ ಸಂಯೋಗ ಕ್ರಿಯೆ

d)

ಒಂದು ರಾಸಾಯನಿಕ ದ್ವಿವಿಭಜನೆ ಕ್ರಿಯೆ

e)

ಒಂದು ರಾಸಾಯನಿಕ ವಿಭಜನೆ ಕ್ರಿಯೆ

7.

CaCO3------------> CaO + CO2 ಈ ಸಮೀಕರಣಲ್ಲಿರುವ ಸಿಮೆಂಟ್‌ ತಯಾರಿಕೆಗೆ ಬಳಸುವ ಕಚ್ಚಾ ವಸ್ತು

a)

CaCO3

b)

CaO

c)

CO2

d)

CO

8.

ಸೀಸದ ನೈಟ್ರೇಟ್ ಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು

a)

ಸೀಸದ ನೈಟ್ರೇಟ್ ಕಾಸಿದರೆ ಉಷ್ಣ ವಿಭಜನೆ ಹೊಂದುವುದು

b)

ಸೀಸದ ನೈಟ್ರೇಟ್ ಕಾಸಿದರೆ ಸೀಸದ ಆಕ್ಸೈಡ್‌ ಆಗಿ ವಿಭಜನೆ ಹೊಂದುವುದು

c)

ಸೀಸದ ನೈಟ್ರೇಟ್ ಕಾಸಿದರೆ ಕಂದು ಬಣ್ಣದ NO2 ನ ಧೂಮ ಕೊಡುವುದು

d)

ಸೀಸದ ನೈಟ್ರೇಟ್ ಕಾಸಿದರೆ ದ್ವಿವಿಭಜನೆ ಹೊಂದುವುದು

e)

ಸೀಸದ ನೈಟ್ರೇಟ್ ಕಾಸಿದರೆ ಉಷ್ಣ ವಿಭಜನೆ ಹೊಂದುವುದಿಲ್ಲ

9.

ಛಾಯಾ ಚಿತ್ರ ಫಲಕದ ತಯಾರಿಕೆಗೆ ಈ ರಾಸಾಯನಿಕಗಳು ಅಗತ್ಯ

a)

BaSO4

b)

AgCl

c)

BaCl2

d)

AgBr

10.

ದೈನಂದಿನ ಜೀವನದಲ್ಲಿ ಉತ್ಕರ್ಷಣದ ಪರಿಣಾಮಗಳು

a)

ಲೋಹಗಳು ಸಂಕ್ಷಾರಣ ಹೊಂದುವುದು

b)

ಲೋಹಗಳ ಕುಟ್ಯತೆ ಮತ್ತು ತನ್ಯತೆ ನಾಶವಾಗುವುದು

c)

ಎಣ್ಣೆ ಪದಾರ್ಥಗಳು ಕಮಟುವುದು

d)

ಎಣ್ಣೆ ಪದಾರ್ಥಗಳು ಹೆಪ್ಪುಗಟ್ಟುವುದು