NEW
Font size
Worksheets6th. ವಿ ನಮ್ಮ ಸುತ್ತಲ ಗಾಳಿ
Total questions: 12
Worksheet time: 2mins
ಗಾಳಿಯು ಒಂದು ಹಲವು ಅನಿಲಗಳ............
ಸಂಯುಕ್ತ
ಮಿಶ್ರಣ
ಲೋಹ
ಕಣಗಳ
ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳು ಭೌತಿಕವಾಗಿ ಬರೆದಿದ್ದರೆ ಅದನ್ನು.............. ಎನ್ನುವರು.
ತ್ಯಾಜ್ಯಗಳು
ಸಂಯುಕ್ತಗಳು
ಮಿಶ್ರಣಗಳು
ಗೊಬ್ಬರಗಳು
ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳು ರಾಸಾಯನಿಕವಾಗಿ ಬರುತ್ತಿದ್ದರೆ ಅವನ್ನು.................. ಎನ್ನುವರು.
ಕಳೆಗಳು
ಮಿಶ್ರಣಗಳು
ಅನುಪಯುಕ್ತ ವಸ್ತುಗಳು
ಸಂಯುಕ್ತಗಳು
ಗಾಳಿಯಲ್ಲಿ ಯಥೇಚ್ಛವಾಗಿರುವ ಅನಿಲ
ಆಮ್ಲಜನಕ
ಜಲಜನಕ
ಇಂಗಾಲದ ಡೈಯಾಕ್ಸೈಡ್
ಸಾರಜನಕ
ಇದು ಗಾಳಿಯಲ್ಲಿರುವ ಅನಿಲ ಅಲ್ಲ.
ನೈಟ್ರೋಜನ್
ಆಕ್ಸಿಜನ್
ಹೈಡ್ರೋಜನ್
ಯುರೇನಿಯಂ
ಗಾಳಿಯಲ್ಲಿರುವ ಆಮ್ಲಜನಕದ ಪ್ರಮಾಣ
ಶೇಕಡ 21ರಷ್ಟು
ಶೇಕಡ 78 ರಷ್ಟು
ಶೇಕಡ ಒಂದರಷ್ಟು
ಯಾವುದು ಅಲ್ಲ
ಗಾಳಿಯಲ್ಲಿ ಶೇಕಡಾ 78 ರಷ್ಟು ಇರುವ ಅನಿಲ ಯಾವುದು?
ನೈಟ್ರೋಜನ್
ಆಕ್ಸಿಜನ್
ಕಾರ್ಬನ್ ಡೈಯಾಕ್ಸೈಡ್
ಹೈಡ್ರೋಜನ್
ಭೂಮಿಯು ಗಾಳಿಯ ತೆಳುವಾದ ಪದರದಿಂದ ಸುತ್ತುವರಿದಿದೆ. ಇದೇ.............
ವಾತಾವರಣ
ನಿಸರ್ಗ
ಉದ್ಯಾನ
ಅರಣ್ಯ
ಭೂಮಿಯಿಂದ ವಾತಾವರಣದಲ್ಲಿ ನಾವು ಮೇಲಕ್ಕೆ ಹೋದಂತೆಲ್ಲ ಗಾಳಿಯು................. ಆಗುತ್ತಾ ಹೋಗುತ್ತದೆ.
ತೇವ
ಅಧಿಕ
ಸರಳ
ವಿರಳ
ವಸ್ತುಗಳು ಹೊತ್ತಿಕೊಂಡು ಉರಿಯಲು ಸಹಾಯ ಮಾಡುವ ಹಾಗೂ ದಹನಾನು ಕೂಲಿ ಎಂದು ಕರೆಯಲ್ಪಡುವ ಗಾಳಿಯಲ್ಲಿರುವ ಅನಿಲ ಯಾವುದು?
ಸಾರಜನಕ
ಆಮ್ಲಜನಕ
ಜಲಜನಕ
ಇಂಗಾಲದ ಡೈ ಆಕ್ಸೈಡ್
ಒಣಗಿದ ಎಲೆಗಳು ಬೆಳೆಗಳ ತ್ಯಾಜ್ಯ ಪ್ಲಾಸ್ಟಿಕ್ ನೆಂತಹ ವಸ್ತುಗಳನ್ನು ಸುಡುವುದರಿಂದ ವಾತಾವರಣದಲ್ಲಿ.....,.,................. ಪ್ರಮಾಣ ಹೆಚ್ಚಾಗುತ್ತದೆ.
ಆಮ್ಲಜನಕ
ಕಾರ್ಬನ್ ಡೈ ಆಕ್ಸೈಡ್
ನೈಟ್ರೋಜನ್
ಹೈಡ್ರೋಜನ್
ಸಸ್ಯಗಳು ತಮ್ಮ ಆಹಾರ ತಯಾರಿಕೆಯಲ್ಲಿ ಹೊರಬಿಡುವ ಆಮ್ಲಜನಕವು ಉಸಿರಾಟ ಕ್ರಿಯೆಯಲ್ಲಿ ಬಳಸುವ ಆಮ್ಲಜನಕಕ್ಕಿಂತ.........................
ಉದ್ದವಾಗಿರುತ್ತದೆ
ಹೆಚ್ಚಿರುತ್ತದೆ
ಕಡಿಮೆ ಇರುತ್ತದೆ
ನಾಶವಾಗುತ್ತದೆ
