Font size
Worksheets8th ORAL 2022-23
Total questions: 10
Worksheet time: 13mins
ಮೇಣದ ಬತ್ತಿಯ ಜ್ವಾಲೆಯ ನೀಲಿ ಬಣ್ಣ ಇದನ್ನು ಸೂಚಿಸುತ್ತದೆ.
ಪಾರ್ಶ್ವ ದಹನ ಕ್ರಿಯೆಯ ಮಧ್ಯವಲಯ
ಸಂಪೂರ್ಣ ದಹನಕ್ರಿಯೆಯ ಹೊರಗಿನ ವಲಯ
ಆವಿಯ ಅತ್ಯಂತ ಒಳ ವಲಯ
ಮಧ್ಯಮ ಬಿಸಿ ವಲಯ
ಈ ಚಿತ್ರದಲ್ಲಿ ಬೆಳಕಿನ ಪ್ರತಿಪಲನವನ್ನು ತೋರಿಸಲಾಗಿದ್ದು, ಪತನಕೋನವು 60 ° ಆಗಿದ್ದು ಪ್ರತಿಪಲನ ಕೋನವನ್ನು ತಿಳಿಸಿ.
(a)
ವಾಯುಮಾಲಿನ್ಯದ ಪರಿಣಾಮ_________
ಆಮ್ಲ ಮಳೆ
ಹಸಿರು ಮನೆ ಪರಿಣಾಮ
ಸ್ಮಾಗ್
ಮೇಲಿನ ಎಲ್ಲವೂ
ಇದು ಯಾವ ರೀತಿಯ ಸಂತಾನೋತ್ಪತ್ತಿಯ ವಿಧವಾಗಿದೆ.
ಮೊಗ್ಗುವಿಕೆ
ದ್ವಿವಿದಳನ
ತುಂಡರಿಕೆ
ಪುನರುತ್ಪಾದನೆ
ಚಿತ್ರದಲ್ಲಿರುವ ನಕ್ಷತ್ರಪುಂಜವನ್ನು ಗುರುತಿಸಿ.
ಮಹಾವ್ಯಾಧ
ದೊಡ್ಡ ಕರಡಿ
ಸಿಂಹ ಮಂಡಲ
ಕ್ಯಾಸಿಯೋಪಿಯಾ
ಸಸ್ಯ ಜೀವಕೋಶಗಳಲ್ಲಿ ಮಾತ್ರ ಕಂಡು ಬರುವ ಕಣದಂಗವನ್ನು ಗುರುತಿಸಿ.
ನ್ಯೂಕ್ಲಿಯಸ್
ಕ್ಲೋರೋಪ್ಲಾಸ್ಟ್
ಮೈಟೋಕಾಂಡ್ರಿಯಾ
ರೈಬೋಸೋಮ್
ಹದಿಹರೆಯದವರ ಸರಿಯಾದ ಆಹಾರವು ಇವುಗಳನ್ನು ಒಳಗೊಂಡಿರುತ್ತದೆ.
ಚಿಪ್ಸ್, ನೂಡಲ್ಸ್, ಕೋಕ್
ಅಕ್ಕಿ, ನೂಡಲ್ಸ್, ಬರ್ಗರ್
ಚಪಾತಿ, ಬೇಳೆ, ತರಕಾರಿಗಳು, ಸೊಪ್ಪು
ತರಕಾರಿ, ಕಟ್ಲೆಟ್ ಗಳು, ಚಿಪ್ಸ್, ನಿಂಬೆಕಾಯಿ
ಈ ಚಿತ್ರವನ್ನು ನೋಡಿದಾಗ ನಮಗೆ ಅರಿವಿಗೆ ಬರುವ ವಿಷಯವೇನೆಂದರೆ,
ಭೂಕಂಪ ಬಂದಾಗ ನಮ್ಮನ್ನು ನಾವು ಕಾಪಾಡಿಕೊಳ್ಳುವ ವಿಧಾನ
ಕಿವಿ ನೋವು ಬಂದಾಗ ಈ ರೀತಿ ಕುಳಿತುಕೊಂಡರೆ ಉತ್ತಮ
ಚಳಿ, ಮೈಕೈನೋವು ಬಂದಾಗ ಈ ರೀತಿಯಾಗಿ ಕೂರಬೇಕು
ನಮ್ಮನ್ನು ಮಿಂಚಿನಿಂದ ರಕ್ಷಿಸಿಕೊಳ್ಳಲು ಹೀಗೆ ಕೂರಬೇಕು
ಒಂದು ಲೋಹದ ಮೇಲೆ ಇನ್ನೊಂದು ಲೋಹದ ತೆಳುವಾದ ಪದರವನ್ನು ಲೇಪಿಸುವುದು.
ವಿದ್ಯುತ್ ಲೇಪನ
ಲೋಹೋದ್ಧರಣ ಕ್ರಿಯೆ
ವಿದ್ಯುತ್ ರಾಸಾಯನಿಕ ಕ್ರಿಯೆ
ವಿದ್ಯುದ್ವಿಭಜನೆ
ವಾತಾವರಣದಲ್ಲಿರುವ ಓಝೋನ್ ಪದರದಿಂದ ನಮಗಾಗುವ ಅನುಕೂಲವೆಂದರೆ,
ಧೂಳನ್ನು ತಡೆಯುತ್ತದೆ
ಶಾಖವನ್ನು ತಡೆಯುತ್ತದೆ
ಬಿಸಿಲನ್ನು ತಡೆಯುತ್ತದೆ
ನೇರಳಾತೀತ ಕಿರಣಗಳನ್ನು ತಡೆಯುತ್ತದೆ
