NEW
Font size
Worksheetsಸೂಕ್ಷ್ಮ ಜೀವಿಗಳ ಪ್ರಪಂಚ-ರಸಪ್ರಶ್ನೆ
Total questions: 10
Worksheet time: 5mins
ಮಲೇರಿಯಾ ರೋಗವನ್ನು ತರುವ ಸೂಕ್ಷ್ಮಜೀವಿ ಯಾವುದು?
ಬ್ಯಾಕ್ಟೀರಿಯಾ
ಪ್ರೊಟೊಜೋವಾ
ಶಿಲೀಂದ್ರ
ವೈರಸ್
ಸೀತಾಳೆಸಿಡುಬು ಯಾವವಿಧದ ಸೂಕ್ನಜೀವಿಯಿಂದ ಉಂಟಾಗುತ್ತದೆ?
ವೈರಸ್
ಬ್ಯಾಕ್ಟೀರಿಯಾ
ಶಿಲಿಂದ್ರ
ಶೈವಲ
ಈ ಚಿತ್ರದಲ್ಲಿರುವ ಜೀವಿಯನ್ನು ಗುರುತಿಸಿ.
ಬ್ರೆಡ್ ಮೋಲ್ಡ್
ಪ್ಯಾರಮೀಸಿಯಂ
ಪೆನ್ಸಿಲಿಯಂ
ಸ್ಪೈರೋಗೈರ
ಹಾಲನ್ನು ಮೊಸರನ್ನಾಗಿ ಮಾಡುವ ಬ್ಯಾಕ್ಟಿರಿಯಾ
ವಿಬ್ರಿಯೋ ಕಾಲರ
ಲ್ಯಾಕ್ಟೊಬ್ಯಾಸಿಲಸ್
ಪೆನ್ಸಿಲಿಯಂ
ಪ್ಲಾಸ್ಮೊಡಿಯಂ
ಈ ಚಿತ್ರದಲ್ಲಿ ಕಂಡುಬರುವ ವಿಜ್ಞಾನಿಯನ್ನು ಗುರುತಿಸಿ.
ಎಡ್ವರ್ಡ್ ಜೆನ್ನರ್
ಲೂಯಿಸ್ ಪಾಶ್ಚರ್
ಅಲೆಕ್ಸಾಂಡರ್ ಫ್ಲೆಮಿಂಗ್
ರಾಬರ್ಟ್ ಕೋಚ್
ಗೋಧಿಯ ತುಕ್ಕು ರೋಗ ಉಂಟು ಮಾಡುವ ಸೂಕ್ಷ್ಮಜೀವಿ
ಶೈವಲ
ಶಿಲಿಂದ್ರ
ಬ್ಯಾಕ್ಟೀರಿಯ
ವೈರಸ್
ಮಧ್ಯ ಮತ್ತು ವೈನ್ ವಾಣಿಜ್ಯ ಉತ್ಪಾದನೆಯಲ್ಲಿ ಬಳಸುವ ಸೂಕ್ಷ್ಮಜೀವಿ.
ಯೀಸ್ಟ್
ಲ್ಯಾಕ್ಟೊಬ್ಯಾಸಿಲಸ್
ಸ್ಪೈರೋಗೈರ
ರೈಜೋಬಿಯಂ
ಡೆಂಗ್ಯೂ ವೈರಸ್ನ ನ ವಾಹಕ ಜೀವಿ
ಅನಾಫಿಲಿಸ್
ಈಡಿಸ್
ನೊಣ
ಜಿರಲೆ
ಪಾಶ್ಚರೀಕರಣ ಕ್ರಿಯೆಯಲ್ಲಿ ಹಾಲನ್ನು ಎಷ್ಟು ಡಿಗ್ರಿಗಳವರೆಗೆ ಕಾಯಿಸಲಾಗುತ್ತದೆ?
70℃
80℃
30℃
15℃
ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಗಟ್ಟಲು ಬಳಸುವ ರಾಸಾಯನಿಕಗಳನ್ನು _____ಎನ್ನುವರು.
ಪ್ರತಿಜೈವಿಕಗಳು
ಕೊಳೆತಿನಿಗಳು
ಸಂರಕ್ಷಕಗಳು
ಪ್ರತಿಬಂಧಕಗಳು
