wayground logo

Free Printable Worksheets

NEW

Font size

S
M
L
XL
Worksheets

B B Immadi GHS Balligeri

Total questions: 10

Worksheet time: 3mins

Name
Class
Date
1.

ಒಂದು ದ್ರಾವಣವೂ ನೀಲಿ ಬಣ್ಣದ ಲೀಟಮಸ್ ನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸಿದರೆ, ಅದರ ಪಿ ಎಚ್ ಮೌಲ್ಯ

a)

6

b)

7

c)

9

d)

11

2.

ತುರಿಕೆ ಗಿಡ ಹೊಂದಿರುವ ಆಮ್ಲ

a)

ಸಿಟ್ರಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಇಥೇನೋಯಿಕ್ ಆಮ್ಲ

d)

ಮಿಥೇನೋಯಿಕ್ ಆಮ್ಲ

3.

ಆಮ್ಲಗಳು ಹೆಚ್ಚಿನ ಪ್ರಮಾಣ ಹೊಂದಿರುವ ಅಯಾನು

a)

ಕ್ಲೋರಿನ್ ಅಯಾನು

b)

ಹೈದ್ರಾಕ್ಸಿಲ್ ಅಯಾನು

c)

ಜಲಜನಕದ ಅಯಾನು

d)

ಸೋಡಿಯಂ ಅಯಾನು

4.

ಲೋಹಗಳು ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಗುವ ಅನಿಲ

a)

ಸಾರಜನಕ

b)

ಆಮ್ಲಜನಕ

c)

ಕ್ಲೋರಿನ

d)

ಜಲಜನಕ್

5.

ಲವಣಗಳನ್ನು ಪಡೆಯಲು ಸಹಾಯಕ ವಾದ ಕ್ರಿಯೆ

a)

ಜಲಜನಕಿಕರಣ

b)

ತಟಸ್ಥಿಕರಣ

c)

ಆದೇಶನ

d)

ಉತ್ಕರ್ಷಣ

6.

ಆಮ್ಲ ಮಳೆ ಯ ಪಿ ಎಚ್ ಮೌಲ್ಯ

a)

5.7

b)

5.5

c)

5.6

d)

7.3

7.

ಜಠರದಲ್ಲಿ ಉತ್ಪತಿಯಾಗುವ ಆಮ್ಲ

a)

ನೈಟ್ರಿಕ್ ಆಮ್ಲ

b)

ಸಿಟ್ರೀಕ್ ಆಮ್ಲ

c)

ಹೈಡ್ರೋಕ್ಲೋರಿಕ್ ಆಮ್ಲ

d)

ಅಸಿಟಿಕ್ ಆಮ್ಲ

8.

ಸೌಮ್ಯ ಪ್ರತ್ಯಾಮ್ಲಕ್ಕೆ ಉದಾಹರಣೆಯಾಗಿದೆ

a)

ಸೋಡಿಯಂ ಕ್ಲೋರೈಡ್

b)

ಮ್ಯಾಗ್ನೇಷಿಯಂ ಹೈಡ್ರಾಕ್ಷಾಯಿಡ್

c)

ವಿನೆಗಾರ್

d)

ಈಥೇನೊಲ್

9.

ಕೆಳಗಿನವುಗಳಲ್ಲಿ ಯಾವದು ಆಮ್ಲ ಗುಣ ಹೊಂದಿದೆ

a)

ಸಾರಜನಕದ ಡೈ ಆಕ್ಷಾಯಿಡ

b)

ಇಂಗಾಲದ ಡೈ ಆಕ್ಷಾಯಿಡ

c)

ಗಂಧಕ ಡೈ ಆಕ್ಷಾಯಿಡ

d)

ಎಲ್ಲವು

10.

ಮಾನವನ ದೇಹದ ಪಿ ಎಚ್ ವ್ಯಾಪ್ತಿ

a)

6.5-7.5

b)

7-14

c)

7-7.8

d)

7.3-8.9