Worksheetsಸಾಮಾನ್ಯ ವಿಜ್ಞಾನ
Total questions: 5
Worksheet time: 2mins
Name
Class
Date
1.
ಜೀವಕೋಶವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
a)
ರಾಬರ್ಟ್ ಹುಕ್
b)
ಲಿವೆನ್ ಹಾಕ್
c)
ರಾಬರ್ಟ್ ಬ್ರೌನ್
d)
ಜೆಮ್ಸ್ ವ್ಯಾಟ್
2.
ಜೀವಕೋಶದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಭಾಗ.......
a)
ಕೋಶಪೊರೆ
b)
ಕೋಶದ್ರವ್ಯ
c)
ಕೋಶಕೇಂದ್ರ
d)
ನ್ಯೂಕ್ಲಿಯಸ್
3.
ಜೀವಕೋಶದ "ಶಕ್ತಿ ಉತ್ಪಾದನಾ ಕೇಂದ್ರ".....
a)
ಗಾಲ್ಗಿ ಸಂಕಿರ್ಣ
b)
ರೈಬೋಸೋಮ್
c)
ಲೈಸೋಸೋಮ್
d)
ಮೈಟೋಕಾಂಡ್ರಿಯ
4.
ಜೀವಕೋಶದಲ್ಲಿನ ಯಾವ ಕಣದಂಗಕ್ಕೆ 'ಆತ್ಮಹತ್ಯಾ ಸಂಚಿ' ಎಂದು ಕರೆಯುತ್ತಾರೆ?
a)
ರೈಬೋಸೋಮ್
b)
ಸೆಂಟ್ರಿಯೋಲ್
c)
ನ್ಯೂಕ್ಲಿಯಸ್
d)
ಲೈಸೋಸೋಮ್
5.
ಜೀವಕೋಶದ ಯಾವ ಕಣದಂಗಕ್ಕೆ"ಪ್ರೋಟೀನ್ ಕಾರ್ಖಾನೆ" ಗಳೆನ್ನುವರು?
a)
ರೈಬೋಸೋಮ್
b)
ಲೈಸೋಸೋಮ್
c)
ಕೋಶ ರಸಾಂತರ ಜಾಲ
d)
ವರ್ಣತಂತುಗಳು
100 %
