wayground logo

Free Printable Worksheets

NEW

Font size

S
M
L
XL
Worksheets

NMMS SAT science quiz-6

Total questions: 10

Worksheet time: 5mins

Name
Class
Date
1.

ಕೆಟಲ್ ವಿಧಾನದಲ್ಲಿ ಸಾಬೂನನ್ನು ತಯಾರಿಸುವಾಗ ಬಳಸುವ ಸಾಮಾನ್ಯ ಉಪ್ಪಿನ ಕಾರ್ಯ

a)

ಗ್ಲಿಸರಿನ್ ನಿಂದ ಸಾಬೂನನ್ನು ಪ್ರತ್ಯೇಕ ಗೊಳಿಸುವುದು

b)

ಅಶುದ್ಧತೆಯನ್ನು ಸುಧಾರಿಸುವುದು

c)

ಸಾಬೂನಿನ ಗಡಸುತನವನ್ನು ಕಡಿಮೆ ಮಾಡುವುದು

d)

ಅದರ ಬೆಲೆಯನ್ನು ಅಗ್ಗ ಮಾಡುವುದು

2.

ಸೋಡಿಯಂ ಕಾರ್ಬೋನೇಟ್ ನ ಪರ್ಯಾಪ್ತ ದ್ರಾವಣದ ಮೂಲಕ ಈ ಕೆಳಗಿನದನ್ನು ಹಾಯಿಸಿ ಅಡುಗೆ ಸೋಡಾವನ್ನು ತಯಾರಿಸುವುದು.

a)

ಆವಿ

b)

CO

c)

CO2

d)

ಗಾಳಿ

3.

ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ಇಲೆಕ್ಟ್ರಾನ್ ಗಳನ್ನು ಈ ಹೆಸರಿನಿಂದ ಕರೆಯುವರು.

a)

ವೇಲೆನ್ಸಿ ಇಲೆಕ್ಟ್ರಾನುಗಳು

b)

ಆಂತರಿಕ ಇಲೆಕ್ಟ್ರಾನುಗಳು

c)

ಬಂಧದ ಇಲೆಕ್ಟ್ರಾನುಗಳ ಜೊತೆ

d)

ಒಂಟಿ ಇಲೆಕ್ಟ್ರಾನುಗಳ ಜೊತೆ

4.

ಒಂದು ಸಂಯುಕ್ತದಿಂದ ಆಕ್ಸಿಜನ್ ತೆಗೆಯಲು ಬಳಸುವ ವಸ್ತುವನ್ನು ಈ ಹೆಸರಿನಿಂದ ಕರೆಯುವರು.

a)

ಉತ್ಕರ್ಷಣ ಕಾರಿಗಳು

b)

ಅಪಕರ್ಷಣ ಕಾರಿಗಳು

c)

ನಿರ್ಜಲಿಕರಿಸುವಕಾರಿಗಳು

d)

ಇಲೆಕ್ಟ್ರಾನ್ ಸ್ವೀಕಾರಿಗಳು

5.

ಪ್ರಯೋಗಾಲಯದಲ್ಲಿ ಕ್ಲೋರಿನ್ ನನ್ನು ತಯಾರಿಸುವಾಗ ಅನಿಲವನ್ನು ಅನಿಲ ಜಾಡಿಯಲ್ಲಿ ವಾಯುವಿನ ಮೇಲ್ಮುಖ ಸ್ಥಾನಪಲ್ಲಟದಿಂದ ಸಂಗ್ರಹಿಸಲು ಕಾರಣ

a)

ಗಾಳಿಗಿಂತಲೂ Cl2 ಭಾರವಾಗಿರುವುದು

b)

ಗಾಳಿಗಿಂತಲೂ Cl2 ಹಗುರವಾಗಿರುವುದು

c)

ನೀರಿನಲ್ಲಿ Cl2 ಕರಗದೇ ಇರುವುದು

d)

ಗಾಳಿಯೊಂದಿಗೆ Cl2 ಪ್ರತಿಕ್ರಿಯಿಸುವುದು

6.

ಪರಮಾಣುವಿನಲ್ಲಿನ ಇಲೆಕ್ಟ್ರಾನುಗಳ ವರ್ಗಾವಣೆ, ಪಡೆದುಕೊಳ್ಳುವಿಕೆಗೆ ಇರುವ ಮುಖ್ಯವಾದ ಕಾರಣ ಇದಾಗಿರುವುದಿಲ್ಲ.

a)

ಸ್ಥಿರ ಇಲೆಕ್ಟ್ರಾನ್ ವಿನ್ಯಾಸ ಪಡೆಯಲು

b)

ಅಷ್ಟಕ ರಚನೆ ಪಡೆಯಲು

c)

ಪರಿಪೂರ್ಣ ಕಕ್ಷೆಯನ್ನು ಪಡೆಯಲು

d)

ಅಧಿಕ ಸ್ಥಿರ ಶಕ್ತಿಯ ಮಟ್ಡವನ್ನು ಪಡೆಯಲು

7.

ಸಮುದ್ರದ ನೀರಿನ ಲವಣ ಮುಕ್ತಗೊಳಿಸುವಿಕೆಯ ಪ್ರಕ್ರಿಯೆಯಲ್ಲಿ ದೊರೆಯಬಹುದಾದ ಉಪವಸ್ತುವು

a)

ಅಡುಗೆ ಉಪ್ಪು

b)

ಅಡುಗೆ ಸೋಡಾ

c)

ಎಪ್ಸಂ ಉಪ್ಪು

d)

ಸುಕ್ರೋಸ್‌‌

8.

ನೀರಿನ ಉಗಿಯನ್ನು ಕೆಂಪಗೆ ಕಾಯಿಸಿದ ಸತುವಿನ ಮೇಲೆ ಹಾಯಿಸಿದಾಗ ಸಿಗುವ ಅನಿಲ

a)

O2

b)

H2

c)

CO+ H2

d)

SO2

9.

ಜಲ ವಿಮೋಚಕಗಳಿಗೆ ಉದಾಹರಣೆಯಾಗಿದೆ

a)

ಜಿಪ್ಸಮ್

b)

ಆನ್ ಹೈಡ್ರಸ್ ಕಾಪರ್ ಸಲ್ಫೇಟ್

c)

ಸೋಡಿಯಂ ಕ್ಲೋರೈಡ್

d)

ಸೋಡಿಯಂ ಕಾರ್ಬೋನ್

10.

ನೀರಲ್ಲಿ ಕರಗಿರುವ ಈ ಕೆಳಕಂಡ ಲವಣಗಳ ಶೇಕಡಾ ಪ್ರಮಾಣದೊಂದಿಗೆ ನೀರಿನ ಗಡಸುತನದ ಪ್ರಮಾಣವು ಅನುಲೋಮಾನುಪಾತದಲ್ಲಿರುತ್ತದೆ

a)

ಮೆಗ್ನೀಷಿಯಂ & ಸೋಡಿಯಂ

b)

ಕ್ಯಾಲ್ಸಿಯಂ & ಮೆಗ್ನೀಷಿಯಂ

c)

ಕ್ಯಾಲ್ಸಿಯಂ & ಕ್ಲೋರಿನ್

d)

ಪೊಟಾಷಿಯಂ & ಮೆಗ್ನೀಷಿಯಂ