wayground logo

Free Printable Worksheets

NEW

Font size

S
M
L
XL
Worksheets

NMMS SAT- science quiz 2

Total questions: 10

Worksheet time: 10mins

Name
Class
Date
1.

ವೇಗವನ್ನು ದ್ವಿಗುಣಗೊಳಿಸಿದರೆ ಚಲನಶಕ್ತಿಯ ಹೆಚ್ಚಳ ಆಗುವುದು

a)

ಎರಡರಷ್ಟು

b)

ಮೂರರಷ್ಟು

c)

ನಾಲ್ಕರಷ್ಟು

d)

ಒಂದರಷ್ಟು

2.

ವಿಮಾನವು ಮೇಲಕ್ಕೆ ಹಾರುವ ಮೊದಲು ಅದರ ಪ್ರಚ್ಛನ್ನಶಕ್ತಿಯು

a)

ಹೆಚ್ಚು ಇರುತ್ತದೆ

b)

ಕಡಿಮೆ ಇರುತ್ತದೆ

c)

ಸೊನ್ನೆಯಾಗಿರುತ್ತದೆ

d)

ವ್ಯತ್ಯಾಸವಿರುತ್ತದೆ

3.

ಆಣೆಕಟ್ಟೆಯ ಜಲಾಶಯದಲ್ಲಿ ಸಂಗ್ರಹವಾದ ನೀರು

a)

ಚಲನಶಕ್ತಿ

b)

ಪ್ರಚ್ಛನ್ನ ಶಕ್ತಿ

c)

ಶಬ್ದ ಶಕ್ತಿ

d)

ಬೆಳಕಿನ ಶಕ್ತಿ

4.

ಒಂದು ಸೆಕೆಂಡಿನಲ್ಲಿ ಆದ ಒಂದು ಜೂಲ್ ಕೆಲಸ

a)

1 ವ್ಯಾಟ್

b)

1 ವೋಲ್ಟ್

c)

1 ಪ್ಯಾಸ್ಕಲ್

d)

1 ನ್ಯೂಟನ್

5.

ಆವೃತ್ತಿ ಮತ್ತು ಅವಧಿಗಳ ಗುಣಲಬ್ಧವು

a)

ಸೊನ್ನೆ

b)

ಮೂರು

c)

ಒಂದು

d)

ಎರಡು

6.

ಶಬ್ದ ತರಂಗದಲ್ಲಿ ಎರಡು ಅನುಕ್ರಮ ಸಾಂದ್ರೀಕರಣ ಅಥವಾ ವಿರಳನಗಳ ದೂರ

a)

ತರಂಗದೂರ

b)

ಆವೃತ್ತಿ

c)

ಕಂಪನವಿಸ್ತಾರ

d)

ತರಂಗದ ಅವಧಿ

7.

ಆವೃತ್ತಿ ಮತ್ತು ತರಂಗದೂರ ಇವುಗಳಿಗೆ ಇರುವ ಸಂಬಂಧ

a)

ವಿಲೋಮಾನುಪಾತದಲ್ಲಿರುತ್ತದೆ

b)

ನೇರ ಅನುಪಾತದಲ್ಲಿರುತ್ತದೆ

c)

ಪರಸ್ಪರ ಸಮವಾಗಿರುತ್ತದೆ

d)

ಪರಸ್ಪರ ವರ್ಗವಾಗಿರುತ್ತದೆ

8.

ಗಾಳಿಯಲ್ಲಿರುವ ತೇವಾಂಶ ಹೆಚ್ಚಾದರೆ ಶಬ್ದದ ವೇಗವು

a)

ಕಡಿಮೆಯಾಗುತ್ತದೆ

b)

ಹೆಚ್ಚಾಗುತ್ತದೆ

c)

ಯಾವುದೇ ಬದಲಾವಣೆ ಇಲ್ಲ

d)

ಶೂನ್ಯ ವಾಗಿರುತ್ತದೆ

9.

ಒಂದು ಕಬ್ಬಿಣದ ಗುಂಡಿಗೆ ಉಷ್ಣವನ್ನು ಕೊಟ್ಟಾಗ ಆ ಕಬ್ಬಿಣದ ಗುಂಡು

a)

ಹಿಗ್ಗುತ್ತದೆ

b)

ಕುಗ್ಗುತ್ತದೆ

c)

ಯಥಾಸ್ಥಿತಿ ಇರುತ್ತದೆ

d)

ತನ್ನ ಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳುತ್ತದೆ

10.

ಬಿಸಿ ಮತ್ತು ತಣ್ಣಗಿನ ಮಟ್ಟದ ಅಳತೆಯನ್ನು

a)

ಉಷ್ಣ ಎನ್ನುವರು

b)

ತಾಪ ಎನ್ನುವರು

c)

ಬೆಂಕಿ ಎನ್ನುವರು

d)

ಶಕ್ತಿ ಎನ್ನುವರು