Font size
Worksheets10 ನೇ ತರಗತಿ ವಿಜ್ಞಾನ ಘಟಕ:5 ಧಾತುಗಳ ಆರ್ವತನೀಯ ವರ್ಗೀಕರಣ
Total questions: 10
Worksheet time: 15mins
B , C ,N, O ಗೆ ಸಂಬಂಧಿಸಿದಂತೆ ಮಾತ್ರ
ಬೋರಾನ್ ನ ಪರಮಾಣು ಗಾತ್ರ ಚಿಕ್ಕದು
ಬೋರಾನ್ ನ ಪರಮಾಣು ಗಾತ್ರ ದೊಡ್ಡದು
ಆಕ್ಸಿಜನ್ ಹೆಚ್ಚು ವಿದ್ಯುತ್ ಋಣೀಯ
ಕಾರ್ಬನ್ ಬೋರನ್ ಗಿಂತ ಕಡಿಮೆ ವಿದ್ಯುತ್ ಋಣೀಯ
ಕಾರ್ಬನ್ ಬೋರನ್ ಗಿಂತ ಹೆಚ್ಚು ವಿದ್ಯುತ್ ಋಣೀಯ
ಈ ಗುಂಪಿಗೆ ಸಂಬಂಧಪಡದ ಧಾತುವನ್ನು ಗುರುತಿಸಿ
ಬೋರಾನ್
ಸಿಲಿಕಾನ್
ಜರ್ಮೇನಿಯಂ
ಯುರೇನಿಯಂ
ಸರಿಯಾದ ಹೇಳಿಕೆಗಳನ್ನು ಮಾತ್ರ ಗರುತಿಸಿ
ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಬಂದಂತೆ ಪರಮಾಣು ತ್ರಿಜ್ಯವು ಕಡಿಮೆಯಾಗುವುದು
ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಬಂದಂತೆ ಪರಮಾಣು ತ್ರಿಜ್ಯವು ಹೆಚ್ಚಾಗುವುದು
ವರ್ಗದಲ್ಲಿ ಕೆಳಗೆ ಬಂದಂತೆ ಪರಮಾಣು ಗಾತ್ರ ಕಡಿಮೆಯಾಗುವುದು
ವರ್ಗದಲ್ಲಿ ಕೆಳಗೆ ಬಂದಂತೆ ಪರಮಾಣು ಗಾತ್ರ ಹೆಚ್ಚಾಗುವುದು
ವರ್ಗದಲ್ಲಿ ಕೆಳಗೆ ಬಂದಂತೆ ವಿದ್ಯುತ್ ಧನೀಯತೆಯು ಹೆಚ್ಚಾಗುವುದು
ಆವರ್ತ ಕೋಷ್ಟಕದಲ್ಲಿ ----------ಗುಂಪುಗಳಿವೆ
(a)
ಆವರ್ತ ಕೋಷ್ಟಕದಲ್ಲಿ ಆರ್ವತಗಳ ಸಂಖ್ಯೆ--------
(a)
ಒಂದು ಪರಮಾಣುವಿನ L ಕವಚದಲ್ಲಿರಬಹುದಾದ ಇಲೆಕ್ಟ್ರಾನ್ ಗಳ ಸಂಖ್ಯೆ--
(a)
ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆಯ ಆರ್ವತನೀಯ ಪುನಾರವರ್ತನೆಗಳು ಎಂದು ಸಾರಿದವರು
ಹೆನ್ರಿ ಮೋಸ್ಲೆ
ಡೆಮಿಟ್ರಿ ಮೆಂಡಲೀವ್
ನ್ಯೂಲ್ಯಾಂಡ್ಸ್
ಡೋಬರೈನರ್
ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಯ ಆರ್ವತನೀಯ ಪುನಾರವರ್ತನೆಗಳು ಎಂದು ಸಾರಿದವರು
ಹೆನ್ರಿ ಮೋಸ್ಲೆ
ಡೆಮಿಟ್ರಿ ಮೆಂಡಲೀವ್
ನ್ಯೂಲ್ಯಾಂಡ್ಸ್
ಡೋಬರೈನರ್
ಧಾತುಗಳ ವರ್ಗೀಕರಣದ ಮೊದಲ ಪ್ರಯತ್ನ ಮಾಡಿದವರು
ಹೆನ್ರಿ ಮೋಸ್ಲೆ
ಡೆಮಿಟ್ರಿ ಮೆಂಡಲೀವ್
ನ್ಯೂಲ್ಯಾಂಡ್ಸ್
ಡೋಬರೈನರ್
ನ್ಯೂಲ್ಯಾಂಡ್ಸ್ ನ ವರ್ಗೀಕರಣಕ್ಕೆ ಸಂಬಂಧಪಟ್ಟದನ್ನು ಗುರುತಿಸಿ
ಕೇವಲ Ca ವರೆಗೆ ಮಾತ್ರ ವರ್ಗೀಕರಿಸಿದ
56 ಧಾತುಗಳಿವೆ ಎಂದು ನಂಬಿದ್ದ
ಹೋಲಿಕೆಯಿರುವ ಧಾತುಗಳನ್ನು ಒಟ್ಟಾಗಿ ಇರಿಸಿದರು
ಹೋಲಿಕೆಯಿಲ್ಲದ ಧಾತುಗಳನ್ನು ಒಟ್ಟಾಗಿ ಇರಿಸಿದರು
