wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು: ಮನೋಹರ್‌, GHS Hirebandadi

Total questions: 15

Worksheet time: 8mins

Name
Class
Date
1.

ಮಾನವನ ಸಾಗಾಣಿಕಾ ವ್ಯೂಹದಲ್ಲಿಕಂಡುಬರುವ ಅಪಧಮನಿಗಳಿಗೆ ಸಂಬಂಧಿಸಿದಂತೆ ಸರಿಯಾದ ಆಯ್ಕೆ

a)

ಇವು ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಯನ್ನು ಹೊಂ ದಿದ್ದುರಕ್ತವು ಹೆಚ್ಚು ಒತ್ತಡದಲ್ಲಿಸಾಗುತ್ತದೆ.

b)

ನಾಳಗಳ ಭಿತ್ತಿಯು ತೆಳುವಾಗಿದ್ದುರಕ್ತವು ಕಡಿಮೆ ಒತ್ತಡದಲ್ಲಿಸಾಗುತ್ತದೆ.

c)

ನಾಳಗಳ ಭಿತ್ತಿಯು ತೆಳುವಾಗಿದ್ದುರಕ್ತವು ಹೆಚ್ಚು ಒತ್ತಡದಲ್ಲಿಸಾಗುತ್ತದೆ

d)

ಇವು ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಯನ್ನು ಹೊಂ ದಿದ್ದುರಕ್ತವು ಕಡಿಮೆ ಒತ್ತಡದಲ್ಲಿಸಾಗುತ್ತದೆ.

2.

ಸಸ್ಯದ ಬೇರುಗಳು ಈ ಕ್ರಿಯೆಯ ಮೂಲಕ ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತವೆ.

a)

ವಿಸರಣೆ (Diffusion)

b)

ಬಾಷ್ಪ ವಿಸರ್ಜನೆ (Transpiration)

c)

ಅಭಿಸರಣೆ (Osmosis)

d)

ಯಾವುದೂ ಅಲ್ಲ

3.

ಮನುಷ್ಯರಲ್ಲಿ, ರಕ್ತದಂತೆ ಸಾಗಾಣಿಕೆಯಲ್ಲಿ ತೊಡಗಿಕೊಂಡಿರುವ ಇನ್ನೊಂದು ದ್ರವ

a)

ಕಿರು ತಟ್ಟೆಗಳು

b)

ಬಿಳಿ ರಕ್ತಕಣ

c)

ದುಗ್ಧರಸ

d)

ಪ್ಲಾಸ

4.

ನೆಫ್ರಾನಿನ ಯಾವ ಭಾಗವು ಉಪಯುಕ್ತವಸ್ತುಗಳಾದ ಅಮೈನೋ ಆಮ್ಲ, ಲವಣ ಮತ್ತುನೀರನ್ನು ಮರುಹೀರಿಕೆ ಮಾಡುತ್ತದೆ.

a)

ಸುರುಳಿಯಾಕಾರದ ನಾಳ

b)

ಗ್ಲಾಮರುಲಸ್

c)

ಬೌಮನ್ನನ ಕೋ ಶ (

d)

ಸಂಗ್ರಾಹಕ ನಾ ಳ

5.

ಕೆಳಗಿನವುಗಳಲ್ಲಿತಪ್ಪಾದ ಹೇಳಿಕೆ.

a)

ಆಮ್ಲಜನಕ ರಹಿತ ರಕ್ತವು ಬಲಹೃತ್ಕರ್ಣಕ್ಕೆ ಸಾಗಿಸಲ್ಪಡು ತ್ತದೆ.

b)

ರಕ್ತದಿಂದ ಕಾರ್ಬನ್ ಡೈ- ಆಕ್ಸೈಡ್ ತೆಗೆದುಹಾಕಲು ಕಾರ್ಬನ್-ಡೈ- ಆಕ್ಸೈಡ್ ಸಮೃದ್ಧರಕ್ತವು ಶ್ವಾಸಕೋಶವನ್ನು ತಲುಪಬೇಕು.

c)

ಪುಪ್ಪಸಕ ಅಪಧಮನಿಗಳು ಶುದ್ಧರಕ್ತವನ್ನು ದೇಹದೊಳಕ್ಕೆ ಪಂಪ್ ಮಾಡುತ್ತವೆ.

d)

ಬಲಹೃತ್ಕರ್ಣವು ಹಿಗ್ಗಿದಾಗ ಆಕ್ಸಿಜನ್ ರಹಿತ ರಕ್ತವು ದೇಹದಿಂದ ಅದಕ್ಕೆ ಬರುತ್ತದೆ.

6.

ನಮ್ಮ ದೇಹದಲ್ಲಿಮೂತ್ರವು ತೆಗೆದುಕೊಂಡ ಸರಿಯಾದ ಮಾರ್ಗ ಯಾವುದು?

a)

ಮೂತ್ರಪಿಂಡ → ಮೂತ್ರನಾಳ → ಮೂತ್ರದ್ವಾರ → ಮೂತ್ರಕೋಶ

b)

ಮೂತ್ರಪಿಂಡ → ಮೂತ್ರಕೋಶ → ಮೂತ್ರದ್ವಾರ → ಮೂತ್ರನಾಳ

c)

ಮೂತ್ರಪಿಂಡ → ಮೂತ್ರನಾಳ → ಮೂತ್ರಕೋಶ → ಮೂತ್ರದ್ವಾರ

d)

ಮೂತ್ರಕೋಶ → ಮೂತ್ರಪಿಂಡ → ಮೂತ್ರನಾಳ → ಮೂತ್ರದ್ವಾರ

7.

ಯಾವ ರಕ್ತನಾಳವು ಶ್ವಾಸಕೋಶದಿಂದ ಶುದ್ಧರಕ್ತವನ್ನು ಹೃದಯಕ್ಕೆ ತರುತ್ತದೆ?

a)

ಅಭಿಧಮನಿ

b)

ಪುಪ್ಪಸಕ ಅಪಧಮನಿ

c)

ಪುಪ್ಪಸಕ ಅಭಿಧಮನಿ

d)

ಮಹಾ ಪಧಮನಿ

8.

ಸಸ್ಯಗಳಲ್ಲಿನ ಫ್ಲೋಯಮ್ ಅಂಗಾಂಶವು ಇದರ ಸಾಗಣೆಗೆ ಕಾರಣವಾಗಿದೆ

a)

ನೀರು

b)

ನೀರು ಮತ್ತುಲವಣ

c)

ಗ್ಲುಕೋ ಸ್

d)

ಎಲ್ಲವೂ

9.

ಪ್ರತಿಕಾಯಗಳನ್ನು ಉಂಟುಮಾಡುವ ರಕ್ತದ ಘಟಕ

a)

ಕಿರು ತಟ್ಟೆಗಳು

b)

ಬಿಳಿ ರಕ್ತಕಣಗಳು

c)

ಕೆಂಪು ರಕ್ತಗಳು

d)

ಪ್ಲಾಸ್ಮ

10.

ಸಂಕೋ ಚನದ ಸಮಯದಲ್ಲಿಹೃದಯದೊ ಳಗೆ ರಕ್ತದ ಹಿಮ್ಮುಖ ಹರಿವನ್ನು ತಡೆಯುವುದು ಯಾವುದು ?ಂಕೋ ಚನದ ಸಮಯದಲ್ಲಿಹೃದಯದೊ ಳಗೆ ರಕ್ತದ ಹಿಮ್ಮುಖ ಹರಿವನ್ನು ತಡೆಯುವುದು ಯಾವುದು ?

a)

ಹೃತ್ಕು ಕ್ಷಿಯ ಸ್ನಾ ಯುಗಳ ದಪ್ಪ ಗೋ ಡೆಗಳು (

b)

ಕವಾಟಗಳು

c)

ಹೃತ್ಕರ್ಣದ ತೆಳುವಾದ ಗೋಡೆಗಳು

d)

ಎಲ್ಲವೂ

11.

ಹೃದಯದಿಂದ ಎಲ್ಲಾಭಾಗಗಳಿಗೆ ರಕ್ತವನ್ನು ಪಂಪು ಮಾಡುವ ರಕ್ತನಾಳ

a)

ಅಪಧಮನಿ

b)

ಲೋಮನಾಳ

c)

ಅಭಿಧಮನಿ

d)

ಹೀಮೋಗ್ಲೋಬಿನ್

12.

ಫ್ಲೋಯಂ ನಲ್ಲಿಆಹಾರ ಚಲನೆಯನ್ನು ಹೀಗೆನ್ನುವರು.

a)

ಬಾಷ್ಪವಿಸರ್ಜನೆ

b)

ವಸ್ತು ಸ್ಥಾನಾಂತರಣ

c)

ಉಸಿರಾಟ

d)

ಆವಿಕರಣ

13.

ಆಮ್ಲಜನಕರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಕ್ಕೆ ಪಂಪು ಮಾಡುವ ಕೋಣೆ

a)

ಎಡಹೃತ್ಕರ್ಣ

b)

ಎಡಹೃತ್ಕುಕ್ಷಿ

c)

ಬಲಹೃತ್ಕರ್ಣ

d)

ಬಲಹೃತ್ಕುಕ್ಷಿ

14.

ರಕ್ತಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಘಟಕ

a)

ಕಿರು ತಟ್ಟೆಗಳು

b)

ಬಿಳಿ ರಕ್ತಕಣಗಳು

c)

ಕೆಂಪು ರಕ್ತಗಳು

d)

ಪ್ಲಾಸ್ಮ

15.

ಸಸ್ಯಗಳು ತ್ಯಾಜ್ಯ ಪದಾರ್ಥ ಗಳನ್ನು ಹೊ ರಹಾಕಲು ಬಳಸುವ ವಿಧಾನಗಳು ಯಾವುವು?

a)

ಸಸ್ಯ ಗಳಲ್ಲಿತ್ಯಾಜ್ಯ ಪದಾರ್ಥ ಗಳು ಪ್ರೌಢ ಎಲೆಗಳಲ್ಲಿಸಂ ಗ್ರಹವಾಗಿ ಎಲೆಗಳು ಉದುರಿಹೋ ಗುತ್ತವೆ.

b)

ಅಂಟು, ರಾಳಗಳಂತಹ ತ್ಯಾ ಜ್ಯ ಪದಾರ್ಥಗಳು ವಯಸ್ಸಾ ದ ಕ್ಸೆöÊಲಂಗಳಲ್ಲಿಸಂಗ್ರಹವಾಗಿ ಅವು ತಮ್ಮ ಕಾರ್ಯ ವನ್ನು ಸ್ಥಗಿತಗೊ ಳಿಸುತ್ತವೆ.

c)

ಅನೇ ಕ ಸಸ್ಯ ತ್ಯಾಜ್ಯಗಳು ಅವುಗಳ ಕೇಂದ್ರ ರಸದಾನಿಯಲ್ಲಿಸಂಗ್ರಹವಾಗುತ್ತದೆ.

d)

ಎಲ್ಲವೂ