Worksheetsವಿಜ್ಞಾನ ಹತ್ತನೇತರಗತಿ ರಸಪ್ರಶ್ನೆ-ಜೀವಶಾಸ್ತ್ರ
Total questions: 10
Worksheet time: 5mins
ಮಾನವನ ದೇಹದಲ್ಲಿ ಕಂಡುಬರುವ ಅತ್ಯಂತ ದೊಡ್ಡ ಗ್ರಂಥಿ
ಪಿಟ್ಯುಟರಿ
ಥೈರಾಯಿಡ್
ಅಡ್ರಿನಲ್
ಲಿವರ್
ತುರ್ತು ಪರಿಸ್ಥಿತಿಯ ಹಾರ್ಮೋನು ಇದು
ಥೈರಾಕ್ಸಿನ್
ಇನ್ಸುಲಿನ್
ಅಡ್ರಿನಲಿನ್
ಬ್ಲಾಕ್ ಅದಾನ್
ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಹಾರ್ಮೋನು ಇದು
ಅಡ್ರಿನಾಲಿನ್
ಇನ್ಸುಲಿನ್
ಥೈರಾಕ್ಸಿನ್
ಆಕ್ಸಿಟೊಸಿನ್
ಜನನ ಗ್ರಂಥಿ ಹಾರ್ಮೋನ್ ಇದು
ಥೈರಾಕ್ಸಿನ್
ಅಡ್ರಿನಾಲಿನ್
ಟೆಸ್ಟೊಸ್ಟಿರಾನ್
ಇನ್ಸುಲಿನ್
ಪ್ರೌಢಾವಸ್ಥೆಯಲ್ಲಿ ಹೆಣ್ಣಿನಲ್ಲಿ ಉಂಟಾಗುವ ಬದಲಾವಣೆಗೆ ಕಾರಣವಾದ ಹಾರ್ಮೋನ್
ಟೆಸ್ಟೊಸ್ಟಿರಾನ್
ಅಡ್ರಿನಲಿನ್
ಈಸ್ಟ್ರೋಜನ್
ಆಕ್ಸಿಟೊಸಿನ್
ಗಂಡು ಮಕ್ಕಳಲ್ಲಿ ಧ್ವನಿ ಬದಲಾವಣೆ ಉಂಟಾಗಲು ಕಾರಣವಾದ ಹಾರ್ಮೋನ್
ಇಸ್ಟ್ರೋಜನ್
ಪ್ರೊಜೆಸ್ಟಿರಾನ್
ಆಕ್ಸಿಟೊಸಿನ್
ಟೆಸ್ಟೊಸ್ಟಿರಾನ್
ದೇಹದ ಬೆಳವಣಿಗೆ, ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನು
ಬೆಳವಣಿಗೆ ಹಾರ್ಮೋನ್
ಇನ್ಸುಲಿನ್
ಥೈರಾಕ್ಸಿನ್
ಅಡ್ರಿನಾಲಿನ್
ಸಸ್ಯದ ಬೇರು ಮಣ್ಣಿನ ಕಡೆ ಚಲಿಸುವುದು. ...ಇದು
ದ್ವಿತಿಅನುವರ್ತನೆ
ಗುರುತ್ವಾನುವರ್ತನೆ
ಸ್ಪರ್ಶಾ ನುವರ್ತನೆ
ರಾಸಾಯನಿಕಾನು ವರ್ತನೆ
ಪರಾವರ್ತಿತ ಪ್ರತಿಕ್ರಿಯೆ ಕೇಂದ್ರ
ಮಿದುಳು
ಮೆದುಳು ನರ
ಮಿದುಳು ಬಳ್ಳಿ
ಮೇಲಿನ ಎಲ್ಲವೂ
ಅಯೋಡಿನ್ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುವ ಹಾರ್ಮೋನ್.
ಪಿಟ್ಯೂಟರಿ
ಥೈರಾಕ್ಸಿನ್
ಪ್ಯಾರಾಥರ್ಮೋನ್
ಕಾರ್ಟಿಸೋನ್.
