wayground logo

Free Printable Worksheets

NEW

Font size

S
M
L
XL
Worksheets

ರಾಸಾಯನಿಕ ಕ್ರಿಯೆಗಳು ಮತ್ತು ಸಮಿಕರಣಗಳು

Total questions: 10

Worksheet time: 5mins

Name
Class
Date
1.

ರಾಸಾಯನಿಕ ಕ್ರಿಯೆ ನಡೆದಾಗ

a)

ಸ್ಥಿತಿ ಬದಲಾವಣೆಯಾಗುತ್ತದೆ

b)

ಬಣ್ಣದಲ್ಲಿ ಬದಲಾವಣೆಯಾಗುತ್ತದೆ

c)

ಅನಿಲ ಬಿಡುಗಡೆಯಾಗುತ್ತದೆ

d)

ತಾಪದಲ್ಲಿ ಬದಲಾವಣೆಯಾಗುತ್ತದೆ

e)

ಮೇಲಿನ ಎಲ್ಲವೂ

2.

Fe+H2O=Fe3O4+H2ಇದು ಯಾವ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನವಲ್ಲಟ

d)

ರಾಸಾಯನಿಕ ದ್ವಿ ಸ್ಥಾನ ಪಲ್ಲಟ

3.

2Hgo=2Hg+O2 ಇದು ಯಾವ ರಾಸಾಯನಿಕ ಕ್ರಿಯೆ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನ ಪಲ್ಲಟ

4.

Na2SO4+BaCl2=BaSO4+2NaCl ಇದು ಯಾವ ರಾಸಾಯನಿಕ ಕ್ರಿಯೆ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನ ಪಲ್ಲಟ

5.

C+O2=CO2 ಇದು ಯಾವ ರಾಸಾಯನಿಕ ಕ್ರಿಯೆ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನ ಪಲ್ಲಟ

6.

ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು ಆಮ್ಲಜನಕವನ್ನು ಪಡೆದುಕೊಂಡು ಹೈಡ್ರೋಜನ್ ಅನ್ನು ಬಿಟ್ಟುಕೊಟ್ಟರೆ

a)

ಉತ್ಕರ್ಷಣ ಗೊಂಡಿದೆ

b)

ಅಪಕರ್ಷಣ ಗೊಂಡಿದೆ

c)

ರೆಡಾಕ್ಸ ಕ್ರಿಯೆಗೆ ಒಳಪಟ್ಟಿದೆ

d)

ಮೇಲಿನ ಎಲ್ಲವೂ

7.

ರಾಸಾಯನಿಕ ಕ್ರಿಯೆಯಲ್ಲಿ ವಸ್ತು ಒಂದು ಹೈಡ್ರೋಜನ್ ಅನ್ನು ಪಡೆದುಕೊಂಡು ಆಮ್ಲಜನಕವನ್ನು ಬಿಟ್ಟುಕೊಟ್ಟರೆ

a)

ಉತ್ಕರ್ಷಣ ಗೊಂಡಿದೆ

b)

ಅಪಕರ್ಷಣ ಗೊಂಡಿದೆ

c)

ರೆಡಾಕ್ಸ ಕ್ರಿಯೆಗೆ ಒಳಪಟ್ಟಿದೆ

d)

ಮೇಲಿನ ಎಲ್ಲವೂ

8.

ZnO+C=Zn+CO ಈ ರಾಸಾಯನಿಕ ಕ್ರಿಯೆಯೆ

a)

ಉತ್ಕರ್ಷಣಾ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ರೆಡಾಕ್ಸ್ ಕ್ರಿ ಯೆ

d)

ಮೇಲಿನ ಏಲ್ಲವು

9.

ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಕಮಟಲು ಕಾರಣ

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ರೆಡ್ರಾಕ್ಸ್ ಕ್ರಿ ಯೆ

d)

ಯಾವುದೂ ಅಲ್ಲ

10.

ಚಿಪ್ಸ್ ಪೊಟ್ಟಣಗಳಲ್ಲಿ ಪ್ರತಿ ಉತ್ಕರ್ಷಣಕಾರಿಯಾಗಿ ಬಳಸುವ ವಸ್ತು

a)

ಆರ್ಗಾನ್

b)

ನಿಯಾನ್

c)

ನೈಟ್ರೋಜನ್

d)

ಆಕ್ಸಿಜನ್