Worksheets6th ಕನ್ನಡ ದೊಡ್ಡವರ ದಾರಿ ವ್ಯಾಕರಣ
Total questions: 15
Worksheet time: 3mins
ಮಗು ಈ ಪದದ ವಚನ ಬದಲಾಯಿಸಿ ಬರೆದಾಗ.........
ಮಗುಗಳು
ಮಕ್ಕಳು
ಮಕ್ಕಳುಗಳು
ಮಗಳು
ಗೌಡ - ಈ ಪದದ ಸ್ತ್ರೀಲಿಂಗ ರೂಪ
ಗೌಡ ಸಾನಿ
ಗೊಡತಿ
ಗೌಡತಿ
ಗೌಡಮ್ಮ
ಅಂಕಿತನಾಮಕ್ಕೆ ಇದು ಉದಾಹರಣೆಯಾಗಿದೆ.
ಕಿವುಡ
ಗಿಡ್ಡ
ಭೀಮ
ಡುಮ್ಮ
ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ.......
52
48
47
49
ಕನ್ನಡ ವರ್ಣಮಾಲೆಯಲ್ಲಿ ಸ್ವರಗಳು +ವ್ಯಂಜನಗಳು +ಯೋಗವಾಹಗಳು ಇವುಗಳ ಸಂಖ್ಯೆ ಈ ಹೀಗಿದೆ.
13+25+6
13+24+2
15+9+22
13+34+2
ಕನ್ನಡ ವರ್ಣಮಾಲೆಯಲ್ಲಿ ಸೊನ್ನೆಯನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.
ಶನ
ಶೂನ್ಯ
ಅನುಸ್ವಾರ
ವಿಸರ್ಗ
ಕನ್ನಡ ವರ್ಣಮಾಲೆಯಲ್ಲಿ ವರ್ಗೀಯ ವ್ಯಂಜನಗಳನ್ನು ಪ್ರಾಣಾಕ್ಷರಗಳನ್ನು ಆಧರಿಸಿ ಎಷ್ಟು ಗುಂಪುಗಳನ್ನಾಗಿ ಮಾಡಲಾಗಿದೆ?
7
6
5
3
ವರ್ಗೀಯ ವ್ಯಂಜನದ ಅಕ್ಷರಗಳ ಮೂರು ಗುಂಪುಗಳು
ಅಲ್ಪಪ್ರಾಣ ಮಹಾಪ್ರಾಣ ಅನುನಾಸಿಕ
ಅನುನಾಸಿಕ ಸಂಧ್ಯಾಕ್ಷರ ಯೋಗವಾಹಕ
ಸ್ವರಗಳು ವ್ಯಂಜನಗಳು ಯೋಗವಾಹಕಗಳು
ಸ್ವರಗಳು ಮಹಾಪ್ರಾಣ ಅಕ್ಷರಗಳು
ವರ್ಗೀಯ ವ್ಯಂಜನಗಳಲ್ಲಿ ಅಲ್ಪ ಪ್ರಾಣ ಅಕ್ಷರಗಳ ಸಂಖ್ಯೆ ಎಷ್ಟಿರುತ್ತದೆ?
7
10
25
13
ವರ್ಗೀಯ ವ್ಯಂಜನಗಳಲ್ಲಿ ಬರುವ ಅನುನಾಸಿಕ ಅಕ್ಷರಗಳ ಸಂಖ್ಯೆ.....
5
6
25
15
ವ್ಯಂಜನಕ್ಕೆ ಸ್ವರ ಸೇರಿ ಉಂಟಾಗುವ ಅಕ್ಷರಗಳೇ.........
ಸ್ವರಾಕ್ಷರಗಳು
ವ್ಯಂಜನಾಕ್ಷರಗಳು
ಅನುನಾಸಿಕಗಳು
ಗುಣಿತಾಕ್ಷರಗಳು
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳ ಸಂಖ್ಯೆ.........
9
7
4
5
ಸ್ವಾತಂತ್ರ ಈ ಪದದಲ್ಲಿ ಬರುವ ಸಂಯುಕ್ತಾಕ್ಷರಗಳ ವಿಧ....
ಸಜಾತಿ ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ಒತ್ತಕ್ಷರ
ಗುಣಿತಾಕ್ಷರ
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
ಸ್ವರಾಕ್ಷರ
ಸಂಯುಕ್ತಾಕ್ಷರ
ಗುಣಿತಾಕ್ಷರ
ಒತ್ತಕ್ಷರ
ಇವು ರೂಢನಾಮಕ್ಕೆ ಉದಾಹರಣೆ ಆಗಿವೆ.
ಕಿವುಡ ಕುಂಟ ದಡ್ಡ
ರಾಮ ಭೀಮ ಶ್ಯಾಮ
1. 2. 3. 4
ಕನಸು ಮನಸು ನನಸು
