NEW
Font size
Worksheetsಆಹಾರದ ಘಟಕಗಳು
Total questions: 10
Worksheet time: 10mins
ಆಹಾರದಲ್ಲಿರುವ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಅಂಶಗಳನ್ನು ಪೋಷಕಗಳು ಎನ್ನುತ್ತೇವೆ.
ಸರಿ /ತಪ್ಪು ತಿಳಿಸಿ
ತಪ್ಪು
ಸರಿ
ಈ ಕೆಳಗಿನವುಗಳಲ್ಲಿ ಯಾವುದು ಆಹಾರದ ಘಟಕವಲ್ಲ.
ಕಾರ್ಬೋಹೈಡ್ರೇಟ್
ಲಿಪಿಡ್
ಪ್ರೋಟೀನ್
ರೇಯಾನ್
ಪಿಷ್ಟದ ಪರೀಕ್ಷೆಯಲ್ಲಿ ಬಳಸಲಾಗುವ ದ್ರಾವಣ
ಹೈಡ್ರೋಕ್ಲೋರಿಕ್ ಆಮ್ಲದ ದ್ರಾವಣ
ದುರ್ಬಲ ಅಯೋಡಿನ್ ದ್ರಾವಣ
ಉಪ್ಪಿನ ದ್ರಾವಣ
ನೀಲಿ ಮೈಲುತುತ್ತ
ದೇಹದ ನಿರ್ಮಾಣ ಕಾರಕ ಎಂದು ಕರೆಯಲ್ಪಡುವ ಪೋಷಕಾಂಶ.
ಕಾರ್ಬೋಹೈಡ್ರೇಟ್
ಕೊಬ್ಬು
ನಾರು
ಪ್ರೊಟೀನ್
ಸೂರ್ಯನ ಕಿರಣಗಳಿಂದ ನಾವು ಪಡೆಯಬಹುದಾದ ವಿಟಮಿನ್
ವಿಟಮಿನ್ ಏ
ವಿಟಮಿನ್ ಸಿ
ವಿಟಮಿನ್ ಡಿ
ಈ ಮೇಲಿನ ಯಾವುದೂ ಅಲ್ಲ
ಗುಂಪಿಗೆ ಸೇರದ ಪದ ಗುರುತಿಸಿ.
ಮೊಟ್ಟೆ
ಮಾಂಸ
ಬೇಳೆ ಕಾಳು
ಅಕ್ಕಿ
ವಿಟಮಿನ್ ಏ : ಇರುಳುಕುರುಡತನ :: ವಿಟಮಿನ್ ಸಿ : .....................
ಸ್ಕರ್ವಿ
ಬೆರಿಬೆರಿ
ಅಸ್ಟಿಯೋಮಲಾಸಿಯ
ಕ್ವಾಸಿಯೋರ್ ಕರ್
ಈ ಮೇಲಿನ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಕಂಡು ಬರುವ ವಿಟಮಿನ್
ವಿಟಮಿನ್ ಏ
ವಿಟಮಿನ್ ಸಿ
ವಿಟಮಿನ್ ಕೆ
ವಿಟಮಿನ್ ಡಿ
ನಮ್ಮ ದೇಹದ ಹಲ್ಲು ಮತ್ತು ಮೂಳೆಗಳು ಗಟ್ಟಿಯಾಗಿರಲು ಅವಶ್ಯವಿರುವ ಖನಿಜ
ಕ್ಯಾಲ್ಸಿಯಂ
ಕಬ್ಬಿಣ
ರಂಜಕ
ಸೋಡಿಯಂ
ನಾರು ಪದಾರ್ಥವು ಅಜೀರ್ಣವಾದ ಆಹಾರವನ್ನು ದೇಹದಿಂದ ಹೊರ ಹಾಕಲು ಸಹಕರಿಸುವುದಿಲ್ಲ.
ಸರಿ / ತಪ್ಪು ತಿಳಿಸಿ
ಸರಿ
ತಪ್ಪು
