Worksheetsಸಸ್ಯಗಳಲ್ಲಿ ಸಂತಾನೋತ್ಪತ್ತಿ
Total questions: 10
Worksheet time: 5mins
ಪೋಷಕ ಜೀವಿಯನ್ನೇ ಹೋಲುವ ಹೊಸ ಮರಿಜೀವಿಗಳನ್ನು ಹುಟ್ಟುಹಾಕುವುದಕ್ಕೆ,......................., ಎನ್ನುವರು.
ಕಾಯಿಕ ಭಾಗ
ಯುಗ್ಮಜ
ಸಂತಾನೋತ್ಪತ್ತಿ
ನಿಶೇಚನ
ಸಂತಾನೋತ್ಪತ್ತಿಯಲ್ಲಿ ಎಷ್ಟು ವಿಧಗಳು?
4
2
3
1
ಗುಲಾಬಿ ಗಿಡ ಮತ್ತು ದಾಸವಾಳದ ಗಿಡ ಈ ವಿಧಾನದಿಂದ ಸಂತಾನೋತ್ಪತ್ತಿ ಮಾಡುತ್ತದೆ.
ಕಾಯಜ ಸಂತಾನೋತ್ಪತ್ತಿ
ಮೊಗ್ಗುವಿಕೆ
ಬೀಜಗಳಿಂದ
ವಿದಳನ
ಈ ಕೆಳಗಿನವುಗಳಲ್ಲಿ ಯಾವುದು ತುಂಡಾಗುವಿಕೆಯಿಂದ ಸಂತಾನೋತ್ಪತ್ತಿ ಮಾಡುತ್ತದೆ.
ಈಸ್ಟ್
ಆಲೂಗಡ್ಡೆ
ಮಾವಿನ ಗಿಡ
ಸ್ಪೈರೊಗೈರಾ
ಸಸ್ಯದ ಸಂತಾನೋತ್ಪತ್ತಿಯ ಭಾಗ ಯಾವುದು?
ಹೂ
ಎಲೆ
ಬೇರು
ಕಾಂಡ
ಸಸ್ಯದ ಸಂತಾನೋತ್ಪತ್ತಿಯ ಭಾಗ ಯಾವುದು?
ಹೂ
ಎಲೆ
ಬೇರು
ಕಾಂಡ
ಹೂವಿನಲ್ಲಿ............................ ಪುರುಷ ಪ್ರಜನನ ಭಾಗವಾಗಿದೆ.
ಅಂಡಕ
ಅಂಡಾಣು
ಕೇಸರಗಳು
ಶಲಾಕೆ
ಲಿಂಗಾಣುಗಳು ಸಂಯೋಗಗೊಂಡು ಉಂಟಾಗುವ ಕೋಶವನ್ನು ...................... ಎನ್ನುವರು.
ನಿಷೇಚನ
ಸಂತಾನೋತ್ಪತ್ತಿ
ಪರಾಗಸ್ಪರ್ಶ
ಯುಗ್ಮಜ
ಪುರುಷಲಿಂಗಾಣು ಮತ್ತು ಹೆಣ್ಣು ಲಿಂಗಾಣು ಸಂಯೋಗ ಗೊಳ್ಳುವ ಪ್ರಕ್ರಿಯೆಗೆ......................... ಎನ್ನುವರು.
ನಿಷೆಚನ
ಪರಾಗಸ್ಪರ್ಶ
ಯುಗ್ಮಜ
ಶಲಾಕ
ಎಲೆಯಿಂದ ಸಂತಾನೋತ್ಪತ್ತಿ ಆಗುವ ಸಸ್ಯಕ್ಕೆ ಉದಾಹರಣೆ.
ದಾಸವಾಳದ ಗಿಡ
ಜರೀ ಗಿಡ
ಬ್ರಯೋಫಿಲ್ಲಮ್
ಈಸ್ಟ್
