NEW
Font size
WorksheetsScience
Total questions: 10
Worksheet time: 2mins
ಬಹಿರುಷ್ಣಕ ಕ್ರಿಯೆಯು .....ರಾಸಾಯನಿಕ ಕ್ರಿಯೆಯಲ್ಲಿ ಇರುತ್ತದೆ.
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನಪಲ್ಲಟ
ಚಿಪ್ಸ್ ಪ್ಯಾಕೆಟ್ಗಳಲ್ಲಿ .....ಅನಿಲ ತುಂಬಿರುತ್ತಾರೆ.
ಆಮ್ಲಜನಕ
ಜಲಜನಕ
ಸಾರಜನಕ
ಕ್ಲೋರಿನ್
ನಶಿಸುವಿಕೆಯನ್ನು ತಡೆಗಟ್ಟುವ ಕ್ರಮ...
ಬಣ್ಣ ಹಚ್ಚುವುದು
ಗ್ಯಾಲ್ವಣಿಕರಣ
ಗ್ರೀಸ್ ಹಚ್ಚುವುದು
ಮೇಲಿನ ಎಲ್ಲವೂ
Fe+H2O--------Fe3O4+H2 ಸರಿದೂಗಿಸಿದ ರಾಸಾಯನಿಕ ಸಮೀಕರಣ...
2Fe+2H2O-------2Fe3O4+4H2
3Fe+4H2O-------Fe3O4+4H2
3Fe+4H2O------Fe3O4+H2
Fe+H2O------Fe3O4+4H2
ಇರುವೆ ಕಡಿತದಿಂದ ನೋವುಂಟಾಗಲು ಕಾರಣ....
ಮೆಥನೂಯಿಕ್ ಆಮ್ಲ
ಟಾರ್ಟರಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಅಸಿಟಿಕ್ ಆಮ್ಲ
ಕತ್ತರಿಯಿಂದ ಕತ್ತರಿಸಬಹುದಾದ ಲೋಹ.....
ಅಲ್ಯೂಮಿನಿಯಂ
ಮೆಗ್ನೇಷಿಯಂ
ಸತು
ಪೊಟ್ಯಾಶಿಯಂ
ಲೋಹಗಳ ಭೌತ ಗುಣ.....
ಹೊಳೆಯುವುದಿಲ್ಲ
ತನ್ಯ ಮತ್ತು ಕುಟ್ಯ ಗುಣ ಹೊಂದಿದೆ.
ವಿದ್ಯುತ್ತಿನ ಅವಾಹಕ
ಉಷ್ಣದ ಅವಾಹಕ
ಶೂನ್ಯ ವರ್ಗದ ಧಾತುವಿಗೆ ಉದಾ...
ಹೈಡ್ರೋಜನ್
ಹೀಲಿಯಂ
ಫ್ಲೋರಿನ್
ಕ್ಲೋರಿನ್
ಪರಮಾಣು ಸಂಖ್ಯೆ ಆಧಾರಿತ ವರ್ಗಿಕರಣ ಸಾಧಿಸಿದವರು...
ಡೊಬರೈನರ್
ನ್ಯೂಲ್ಯಂಡ
ಮೆಂಡೆಲಿವ್
ಮೊಸ್ಲೆ
Be,B,C,N,O,F...ಇವುಗಳಲ್ಲಿ ಕಡಿಮೆ ಪರಮಾಣು ತ್ರಿಜ್ಯ ಹೊಂದಿರುವ ಧಾತು...
Be
B
C
F
