NEW
Font size
Worksheetsಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು / Acids, Bases & Salts
Total questions: 15
Worksheet time: 9mins
ಆಮ್ಲಗಳ ರುಚಿ ಯು ______ ಆಗಿರುತ್ತದೆ
The taste of Acids is _______
ಸಿಹಿ / Sweet
ಕಹಿ / Bitter
ಹುಳಿ / Sour
ಯಾವುದೂ ಅಲ್ಲ / None of these
CH3COOH ಇದರ IUPAC ಹೆಸರು
The IUPAC name of CH3COOH IS
ಮೀಥಾನೋಯಿಕ್ ಆಮ್ಲ
Methanoic Acid
ಈಥನೋಯಿಕ್ ಆಮ್ಲ
Ethanoic Acid
ಈಥನಾಲ್
Ethanol
ಮಿಥನಾಲ್
Methanol
ಅಸಿಟಿಕ್ ಆಮ್ಲದ ಅಣುಸೂತ್ರ ___
Molecular formula of Acetic acid ___
CH3COOH
CH3OH
CH3CHO
CH3- CO-CH3
ಆಮ್ಲಗಳ ಪಿಎಚ್ ಪ್ರಮಾಣವು ____
The PH of Acids is ____
More than 7
7 ಕ್ಕಿಂತ ಹೆಚ್ಚು
Less than 7
7 ಕ್ಕಿಂತ ಕಡಿಮೆ
Equal to 7
7 ಕ್ಕೆ ಸಮ
None of these
ಈ ಮೇಲಿನ ಯಾವುದೂ ಅಲ್ಲ
🐜 ಕಡಿತದಲ್ಲಿರುವ ಆಮ್ಲವು _____
The Acid in 🐜 bite is ____
ಸಿಟ್ರಿಕ್ ಆಮ್ಲ
Citric acid
ಈಥನೋಯಿಕ್ ಆಮ್ಲ
Ethanoic Acid
ಫಾರ್ಮಿಕ್ ಆಮ್ಲ
Formic acid
ಈ ಮೇಲಿನ ಯಾವುದೂ ಅಲ್ಲ
None of these
ಸಾಮಾನ್ಯವಾಗಿ ಆಮ್ಲಗಳು ಪ್ರತ್ಯಾಮ್ಲಗಳೊಂದಿಗೆ ವರ್ತಿಸಿದಾಗ ಬರುವ ಉತ್ಪನ್ನಗಳು
Generally when Acids reacts with Bases then the products are
ಲವಣ ಮತ್ತು ನೀರು
Salt & Water
ಲವಣ ಮತ್ತು ಹೈಡ್ರೋಜನ್ ಅನಿಲ
Salt & Hydrogen gas
ಲವಣ ಮತ್ತು CO2
Salt & CO2
ಲವಣ, ನೀರು ಮತ್ತು CO2
Salt, Water & CO2
ಸಾಮಾನ್ಯವಾಗಿ ಆಮ್ಲಗಳು ಲೋಹಿಯ ಕಾರ್ಬೋನೇಟ್ ಗಳೊಂದಿಗೆ ವರ್ತಿಸಿದಾಗ ಬರುವ ಉತ್ಪನ್ನಗಳು
Generally when Acids reacts with metallic carbonates then the products are
ಲವಣ ಮತ್ತು ನೀರು
Salt & Water
ಲವಣ ಮತ್ತು ಹೈಡ್ರೋಜನ್ ಅನಿಲ
Salt & Hydrogen gas
ಲವಣ ಮತ್ತು CO2
Salt & CO2
ಲವಣ, ನೀರು ಮತ್ತು CO2
Salt, Water & CO2
ಸಾಮಾನ್ಯವಾಗಿ ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬರುವ ಉತ್ಪನ್ನಗಳು
Generally when Acids reacts with metals then the products are
ಲವಣ ಮತ್ತು ನೀರು
Salt & Water
ಲವಣ ಮತ್ತು ಹೈಡ್ರೋಜನ್ ಅನಿಲ
Salt & Hydrogen gas
ಲವಣ ಮತ್ತು CO2
Salt & CO2
ಲವಣ, ನೀರು ಮತ್ತು CO2
Salt, Water & CO2
ವಾಷಿಂಗ್ ಸೋಡಾದ ರಾಸಾಯನಿಕ ಹೆಸರು
Chemical name of washing soda
ಸೋಡಿಯಂ ಕಾರ್ಬೊನೇಟ್ ಡೇಕಾ ಹೈಡ್ರೇಟ್
Sodium carbonate deca hydrate
ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್
Sodium hydrogen carbonate
ಕ್ಯಾಲ್ಸಿಯಂ ಸಲ್ಫೇಟ್ ಬೈ ಹೈಡ್ರೇಟ್
Calcium sulphate bi hydrate
ಕ್ಯಾಲ್ಸಿಯಂ ಸಲ್ಫೇಟ್ ಹೆಮಿ ಹೈಡ್ರೇಟ್
Calcium sulphate hemi hydrate
ಪ್ಲಾಸ್ಟರ್ ಆಫ್ ಪ್ಯಾರೀಸ್ ಇದರ ದಸಾಯನಿಕ ಹೆಸರು
Chemical name of plaster of Paris
ಸೋಡಿಯಂ ಕಾರ್ಬೊನೇಟ್ ಡೇಕಾ ಹೈಡ್ರೇಟ್
Sodium carbonate deca hydrate
ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್
Sodium hydrogen carbonate
ಕ್ಯಾಲ್ಸಿಯಂ ಸಲ್ಫೇಟ್ ಬೈ ಹೈಡ್ರೇಟ್
Calcium sulphate bi hydrate
ಕ್ಯಾಲ್ಸಿಯಂ ಸಲ್ಫೇಟ್ ಹೆಮಿ ಹೈಡ್ರೇಟ್
Calcium sulphate hemi hydrate
ಲೋಹಿಯಾ ಆಕ್ಸೈಡ್ಗಳ ಸ್ವಭಾವವು ___
Nature of metallic oxide is ___
ಆಮ್ಲಿಯವಾಗಿದೆ Acidic
ಪ್ರತ್ಯಾಮ್ಲೀಯ ವಾಗಿದೆ Basic
ತಟಸ್ಥ Neutral
ಈ ಮೇಲಿನ ಯಾವುದೂ ಅಲ್ಲ None of these
ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಕೆಂಪು ಲಿಟ್ಮಸ್ ಕಾಗದವು
When u dip Red litmus paper Sodium hydroxide solution
ಕೆಂಪಾಗಿಯೆ ಇರುತ್ತದೆ
It remains red only
ನೀಲಿ ಬಣ್ಣಕ್ಕೆ ಬದಲಾಗುತ್ತದೆ
Turns to blue colour
ಹಳದಿ ಬಣ್ಣಕ್ಕೆ ಬದಲಾಗುತ್ತದೆ
Turns to yellow
ಈ ಮೇಲಿನ ಯಾವುದೂ ಅಲ್ಲ
None of the above
ಹೈಡ್ರೋಕ್ಲೋರಿಕ್ ಆಮ್ಲವು ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್ ಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲವು
When hydrochloric acid reacts with Sodium hydrogen carbonate then the gas produced is
ಹೈಡ್ರೋಜನ್ ಅನಿಲ
Hydrogen gas
ಇಂಗಾಲದ ಡೈಆಕ್ಸೈಡ್
Carbon di oxide
ನೈಟ್ರೋಜನ್ ಆಕ್ಸೈಡ್
Nitrogen oxide
ಈ ಮೇಲಿನ ಎಲ್ಲವೂ
All the above
ಪ್ರತ್ಯಾಮ್ಲ ಗಳಲ್ಲಿ ಅರಿಶಿಣದ ಬಣ್ಣವು ____
The colour of turmeric powder in bases is _____
ಹಳದಿ
Yellow
ಕೆಂಪು ಚಾಯೇವುಳ್ಳ ಕಂದು ಬಣ್ಣ
Reddish brown
ಹಸಿರು
Green
ನೀಲಿ
Blue
ಅಲೋಹಿಯ ಆಕ್ಸೈಡ್ಗಳ ಸ್ವಭಾವವು ___
Nature of nonmetallic oxide is ___
ಆಮ್ಲಿಯವಾಗಿದೆ Acidic
ಪ್ರತ್ಯಾಮ್ಲೀಯ ವಾಗಿದೆ Basic
ತಟಸ್ಥ Neutral
ಈ ಮೇಲಿನ ಯಾವುದೂ ಅಲ್ಲ None of these
