NEW
Font size
WorksheetsScience Quiz
Total questions: 10
Worksheet time: 5mins
ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ
ನೆಪ್ರಾನ್
ನ್ಯೂರಾನ್
ಜೀವಕೋಶ
ರಸದಾನಿ
ಕೆಂಪು ರಕ್ತಕಣಗಳ ಜೀವಿತ ಅವಧಿ
110 ದಿನಗಳು
120 ದಿನಗಳು
130 ದಿನಗಳು
140 ದಿನಗಳು
ಇದು ರಾಸಾಯನಿಕಗಳ ರಾಜ
ಹೈಡ್ರೋಕ್ಲೋರಿಕ್ ಆಮ್ಲ
ಸಲ್ಫ್ಯೂರಿಕ್ ಆಮ್ಲ
ಅಸಿಟಿಕ್ ಆಮ್ಲ
ನೈಟ್ರಿಕ್ ಆಮ್ಲ
ಮಾನವನ ದೇಹದಲ್ಲಿಯ ಅತ್ಯಂತ ದೊಡ್ಡ ಮೂಳೆ
ಇಂಕಸ್
ಸ್ಟೇಪೀಸ್
ಮ್ಯಾಲಿಯಸ್
ಪಿಮರ್
ಮಾನವನ ಸ್ಪಷ್ಟ ದೃಷ್ಟಿಯ ಕನಿಷ್ಠ ದೂರ
20 ಸೆಂಟಿಮೀಟರ್
25 ಸೆಂಟಿಮೀಟರ್
30 ಸೆಂಟಿಮೀಟರ್
45 ಸೆಂಟಿಮೀಟರ್
ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ
ಲೈಸೋಸೋಮ್
ಮೈಟೋಕಾಂಡ್ರಿಯಾ
ಗಾಲ್ಗಿ ಸಂಕೀರ್ಣ
ಕೋಶಪೊರೆ
ಬಿಳಿ ಬೆಳಕಿನಲ್ಲಿ ಏಳು ಬಣ್ಣಗಳಿವೆ ಎಂದು ಪ್ರಾಯೋಗಿಕವಾಗಿ ತೋರಿಸಿದ ವಿಜ್ಞಾನಿ
ಆಲ್ಬರ್ಟ್ ಐನ್ಸ್ಟೀನ್
ಸರ್ ಐಸಾಕ್ ನ್ಯೂಟನ್
ಗೆಲಿಲಿಯೋ ಗೆಲಿಲಿ
ಥಾಮಸ್ ಅಲ್ವಾ ಎಡಿಸನ್
ರಕ್ತ ಹೆಪ್ಪುಗಟ್ಟಲು ಕಾರಣವಾದ ರಕ್ತದ ಘಟಕ
ಬಿಳಿರಕ್ತಕಣ
ಕೆಂಪು ರಕ್ತ ಕಣ
ಕಿರುತಟ್ಟೆಗಳು
ಪ್ಲಾಸ್ಮಾ
ಸೌರವ್ಯೂಹದಲ್ಲಿಯೇ ಅತ್ಯಂತ ದೊಡ್ಡ ಗ್ರಹ
ಮಂಗಳ
ಗುರು
ಶನಿ
ಬುದ್ಧ
ಜೇನುಹುಳು ಕಡಿತದಿಂದ ನಮಗೆ ಉರಿತ ಉಂಟಾಗಲು ಕಾರಣವಾದ ಆಮ್ಲ
ಅಸಿಟಿಕ್ ಆಮ್ಲ
ಫಾರ್ಮಿಕ್ ಆಮ್ಲ
ಸಲ್ಪೂರಿಕ್ ಆಮ್ಲ
ಮೆಟ್ರೋ ಕ್ಲೋರಿಕ್ ಆಮ್ಲ
