wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು

Total questions: 10

Worksheet time: 5mins

Name
Class
Date
1.

ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ಗಳು ಮತ್ತು ಮತ್ತು ಲಿಪಿಡ್ ಗಳು ಸಂಪೂರ್ಣವಾಗಿ ಜೀರ್ಣವಾಗುವ ಸ್ಥಳ

a)

ಜಠರ

b)

ದೊಡ್ಡ ಕರುಳು

c)

ಸಣ್ಣ ಕರುಳು

d)

ಯಕೃತ

2.

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು

a)

ಅಪಧಮನಿಗಳು

b)

ಲೊಮನಾಳಗಳು

c)

ಅಭಿಮನಿಗಳು

d)

ಪುಪ್ಪಸಕ ಅಪಧಮನಿಗಳು

3.

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ

a)

A. ಪೋಷಣೆ

b)

B. ಉಸಿರಾಟ

c)

C. ವಿಸರ್ಜನೆ

d)

D. ಸಂತಾನೋತ್ಪತ್ತಿ

4.

ಸಾಗಾಣಿಕ ವ್ಯವಸ್ಥೆಯಲ್ಲಿ ಬಣ್ಣರಹಿತವಾಗಿದ್ದು ಕಡಿಮೆ ಪ್ರೋಟೀನ್ ಹೊಂದಿರುವ ದ್ರವ

a)

A ಕೆಂಪು ರಕ್ತ ಕಣ

b)

B. ಪ್ಲಾಸ್ಮ

c)

C. ದುಗ್ಧರಸ

d)

D. ಕಿರುತಟ್ಟೆ

5.

ಸಸ್ಯಗಳಲ್ಲಿ ಫ್ಲೋಯಂ ಪ್ರಮುಖ ಕಾರ್ಯ

a)

ಆಹಾರ ಸಾಗಾಣಿಕೆ

b)

ನೀರು ಸಾಗಾಣಿಕೆ

c)

ಆಕ್ಸಿಜನ್ ಸಾಗಾಣಿಕೆ

d)

ಅಮೈನೋ ಆಮ್ಲಗಳ ಸಾಗಾಣಿಕೆ

6.

ಪತ್ರರಂಧ್ರದ ಕಾರ್ಯ

a)

A.ಅನಿಲಗಳ ವಿನಿಮಯ

b)

B. ನೀರಿನ ಸಾಗಾಣಿಕೆ

c)

C. ಆಹಾರ ಸಾಗಾಣಿಕೆ

d)

D ಆಕ್ಸಿಜನ್ ಸಾಗಾಣಿಕೆ

7.

ಮೂತ್ರ ಜನಕಾಂಗದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ

a)

A. ನ್ಯೂರಾನ್

b)

B. ನೆಫ್ರಾನ್

c)

C. ಕೋಶ

d)

D. ಸ್ನಾಯುಕೋಶ

8.

ಫೈರುವೆ ವಿಭಜನೆಯಿಂದ ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರು ಬಿಡುಗಡೆಯಾಗುವ ಸ್ಥಳ

a)

A. ಕೋಶ ದ್ರವ್ಯ

b)

B. ಮೈಟೋಕಾಂಡ್ರಿಯ

c)

C. ಗಾಲ್ಗಿ ಸಂಕೀರ್ಣ

d)

D. ನ್ಯೂಕ್ಲಿಯಸ್

9.

ಸಸ್ಯಗಳಲ್ಲಿ ಭಾಸ್ಪ ವಿಸರ್ಜನೆ ಪ್ರಕ್ರಿಯೆಯು

a)

A. ಆಕ್ಸಿಜನ್ ಮತ್ತು ನೀರಿನ ಪ್ರಮಾಣವನ್ನು ಸಮತೋಲನಗೊಳಿಸುವುದು

b)

B. ಸೇಲಂ ಅಂಗಾಂಶದಲ್ಲಿ ನೀರಿನ ಸ್ತಂಭ ಏರ್ಪಡಿಸಲು

c)

C. ವಿಲನ ಗೊಳ್ಳಬಲ್ಲ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಗೆ ಸಹಾಯಕ

d)

D. ಅಭಿಸರಣೆ ಮತ್ತು ಒತ್ತಡ ನಿರ್ಮಿಸುವುದು

10.

ಈ ಕ್ರಿಯೆಯ ಮೂಲಕ ಸಸ್ಯಗಳು ಹೆಚ್ಚಾದ ನೀರನ್ನು ಹೊರ ಹಾಕುತ್ತವೆ

a)

A ದ್ಯುತಿ ಸಂಶ್ಲೇಷಣೆ

b)

B. ಬಾಷ್ಪ ವಿಸರ್ಜನೆ

c)

C ಉಸಿರಾಟ

d)

D. ವಸ್ತುಸ್ಥಾನಾಂತರನ