Free Printable Worksheets
Font size
More settings
ಗ್ಲಾಮರುಲಸ್ ಇಲ್ಲಿ ಕಂಡುಬರುತ್ತದೆ
ರಕ್ತ
ನರಕೋಶ
ನೆಫ್ರಾನ್
ಹೃದಯ
ಸಸ್ಯಗಳಲ್ಲಿ ವಿಲೀನಗೊಳ್ಳುವ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ
ಗಿಡ ರಸದ ಮೇಲೆ ರಿಕೆ
ಬಾಷ್ಪವಿಸರ್ಜನೆ
ವಿಸರ್ಜನೆ
ವಸ್ತು ಸ್ಥಾನಾಂತರಣ
ಶ್ವಾಸಕೋಶ ದಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ನಾಳ
ಪುಪ್ಪಸಕ ಅಪಧಮನಿ
ಪುಪ್ಪಸಕ ಅಭಿದಮನಿ
ಮಹಾಅಪಧಮನಿ
ಅಪಧಮನಿ
ಮೂರು ಕೋಣೆಗಳ ಹೃದಯ ಹೊಂದಿರುವ ಪ್ರಾಣಿಗಳು
ಮೀನು ಮತ್ತು ಉಭಯವಾಸಿ
ಉಭಯವಾಸಿ ಮತ್ತು ಪಕ್ಷಿ
ಉಭಯವಾಸಿ ಮತ್ತು ಸರಿಸೃಪ
ಮೀನು ಮತ್ತು ಪಕ್ಷಿ
ಮಾನವನ ದೇಹದಲ್ಲಿ ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಸಾಗಿಸುವ ವಸ್ತು
ಕಿರುತಟ್ಟೆ
ದುಗ್ಧರಸ
ಹಾರ್ಮೋನ್
View all
10 questions
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು
Worksheet
•
10th Grade
ವಿಜ್ಞಾನ ಮತ್ತು ದಿನನಿತ್ಯದ ಸಮಸ್ಯೆಗಳು
6th Grade - University
8 questions
ವಿಶ್ವಮಾನವ ದಿನದ ರಸಪ್ರಶ್ನೆ. ರಚನೆ: ಚಂದ್ರಶೇಖರ ಜೋಗಿನ,ಶಿಕ್ಷಕ ಶಿಕ್ಷಕರು
Science
ವಿಜ್ಞಾನ ಪುನರಾವರ್ತನೆ ರಸಪ್ರಶ್ನೆ
Science Quiz
ಲೋಹಗಳು ಮತ್ತು ಅಲೋಹಗಳು
ವಿಜ್ಞಾನ ರಸಪ್ರಶ್ನೆ