NEW
Font size
Worksheetsಆಮ್ಲಗಳು ಮತ್ತು ಪ್ರತ್ಯಾಮ್ಲಗಳು
Total questions: 10
Worksheet time: 5mins
ಅಜೀರ್ಣವಾದಾಗ ಜಠರದಲ್ಲಿ ಸ್ರವಿಸುವ ಯಶಸ್ಸಿನಿಂದ ಜಠರ ಪಿಎಚ್ ಮೌಲ್ಯ ಎಷ್ಟಿರುತ್ತದೆ
1.5 ರಿಂದ 3,0
4
7,5
2
ಆಮ್ಲ ಮತ್ತು ಪ್ರತ್ಯಾಮ್ಲ ದ್ರಾವಣಗಳನ್ನು ಪರೀಕ್ಷಿಸಲು ಕೃತಕ ಸೂಚಕಗಳು ಯಾವುವು
ಪಿನ್ ಆಫ್ ಸಲೀಂ ಮತ್ತು ಮಿಥೈಲ್ ಆರೆಂಜ್
ಕೆರೋಸಿನ್
ಸುಣ್ಣ
ನೀರು
ವಿನಿಗರ್ ಅಲ್ಲಿರುವ ಆಮ್ಲ ಯಾವುದು
ಅಸಿಟಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ದುರ್ಬಲ ಆಮ್ಲ
ಮೇತನೊಯಿಕ್ ಆಮ್ಲ
ಬಾಯಿಯ ಪಿಎಚ್ ಮೌಲ್ಯ ಎಷ್ಟು ಕಡಿಮೆಯಾದಾಗ
5,5
6
7
4
ಬಾಯ ಹಲ್ಲಿನ ಸವೆತವನ್ನು ತಡೆಗಟ್ಟಲು ಪ್ರತ್ಯಾಮ್ಲ ಏನು ಉಪಯೋಗಿಸುವರು
ಟೂತ್ಪಸ್ಟ್
ಉಪ್ಪು
ಸಕ್ಕರೆ
ಇಟ್ಟಿಗೆ
ಸೋಡಿಯಂ ಕಾರ್ಬೋನೇಟ್ ದ್ರಾವಣದಲ್ಲಿ ಲಿಟ್ಮಸ್ ನಬಣ್ಣ ವೇನು
ಹಳದಿ
ನೀಲಿ
ಕೆಂಪು
ಹಸಿರು
ಗಡಸು ನೀರನ್ನು ಮೆದು ಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ
ಸೋಡಿಯಂ ಕಾರ್ಬೋನೇಟ್
ಲವಣ
ನೀರು
ಸೋಪು
ಚೆಲುವೆ ಪುಡಿಯ ರಾಸಾಯನಿಕ ಸಂಕೇತ
Caocl2
Caso4
Na
S
ಪ್ಲಾಸ್ಟರ್ ಆಫ್ ಪ್ಯಾರಿಸ್ ನ ರಾಸಾಯನಿಕ ಹೆಸರೇನು
ಕ್ಯಾಲ್ಸಿಯಂ ಸಲ್ಫೇಟ್ ಹೇಮಿಹೈಡ್ರತೆ
ಹೈಡ್ರೋಜನ್
ಅಡುಗೆ ಸೋಡಾ
ಜಿಪ್ಸಂ
ಶುಷ್ಕ ಎಚ್ಸಿಎಲ್ ಅನಿಲ ಶುಷ್ಕ ಲಿಟ್ಮಸ್ ಕಾಗದದ ಬಣ್ಣ ಬದಲಾಯಿಸುವುದಿಲ್ಲ ಏಕೆ
ಶುಷ್ಕ Hcl ಅನಿಲದಲ್ಲಿH+ ಅಯಾನುಗಳು ಇರುವುದಿಲ್ಲ
Hcl ಇರುವುದಿಲ್ಲ
ಅಯಾನುಗಳು ಇರುವುದಿಲ್ಲ
ಬದಲಾಗುವುದಿಲ್ಲ
