NEW
Font size
Worksheetsಪರಮಾಣುವಿನ ರಚನೆ
Total questions: 15
Worksheet time: 8mins
ಅಣು ಎಂದರೇ
ಹಲವಾರು ಬೇರೆ ಬೇರೆ ಪರಮಾಣುಗಳ ಗುಂಪು
ಒಂದೇ ರೀತಿಯ ಗುಣ ರಚನೆ ಹೊಂದಿರುವ ಪರಮಾಣುಗಳ ಗುಂಪು
ಯಾವುದೇ ಕಣಗಳಿಂದ ಆಗಿರುವುದಿಲ್ಲ
ಯಾವುದೂ ಅಲ್ಲ
ಜೇಮ್ಸ್ ಚಾಡ್ವಿಕ್ ಈ ಕಣವನ್ನು ಕಂಡು ಹಿಡಿದನು.
ಎಲೆಕ್ಟ್ರಾನ್
ಪ್ರೋಟಾನ್
ನ್ಯೂಟ್ರಾನ್
ಪಾಸಿಟ್ರಾನ್
ಈ ಕೆಳಗಿನ ಯಾವ ಕಣವು zero ಅಥವಾ ಯಾವುದೇ ವಿದ್ಯುದಾವೇಶವನ್ನು ಹೊಂದಿರುವುದಿಲ್ಲ?
ನ್ಯೂಟ್ರಾನ್
ಪಾಸಿಟ್ರಾನ್
ಎಲೆಕ್ಟ್ರಾನ್
ಪ್ರೋಟಾನ್
J J ಥಾಮ್ಸನ್ ರವರು ಎಲೆಕ್ಟ್ರಾನ್ ಅನ್ನು ಕಂಡು ಹಿಡಿಯಲು ಈ ಕೆಳಗಿನ ಸಾಧನವನ್ನು ಬಳಸಿದರು.
ಟೆಸ್ಟ್ ಟ್ಯೂಬ್
ಡಿಸ್ಚಾರ್ಜ್ ಟ್ಯೂಬ್
ಸ್ಟೆತೋಸ್ಕೋಪ್
ಟೆಲಿಸ್ಕೋಪ್
ಒಂದು ಪರಮಾಣುವಿನ ಅತ್ಯಂತ ಕೇಂದ್ರ ಭಾಗವನ್ನು ಹೀಗೆ ಕರೆಯುವರು.
ಕವಚ
ಉಪಕವಚ
ನ್ಯೂಕ್ಲಿಯಸ್
ಯಾವುದೂ ಅಲ್ಲ
ಕೇವಲ 2 ಎಲೆಕ್ಟ್ರಾನ್ ಅನ್ನು ಹಿದಿದ್ಕೊಳ್ಳುವ ಸಾಮರ್ಥ್ಯ ಈ ಕವಚಕ್ಕೆ ಇದೆ.
M
L
K
N
d ಉಪಕವಚದ ಸಾಮರ್ಥ್ಯ
14
6
0
10
ಈ ಕೆಳಗಿನ ಯಾವ ಕಣವು ಧನಾತ್ಮಕ ಶಕ್ತಿಯನ್ನು ಹೊಂದಿದೆ.
ಎಲೆಕ್ಟ್ರಾನ್
ನ್ಯೂಟ್ರಾನ್
ಪ್ರೋಟಾನ್
ಯಾವುದೂ ಅಲ್ಲ
ಎಲ್ಲಾ ವಸ್ತುಗಳು ಅತ್ಯಂತ ಸಣ್ಣ ಕಣಗಳಿಂದ ಆಗಿವೆ.
ತಪ್ಪು
ಸರಿ
ಯಾವುದೂ ಅಲ್ಲ
ಡಾಲ್ಟನ್ ರವರು ಪರಮಾಣುಗಳ ಬಗ್ಗೆ ಯಾವುದೇ ಸಿದ್ಧಾಂತವನ್ನು ಮಾಡಿಲ್ಲ.
ಸರಿ
ತಪ್ಪು
ಬೋರ್ ರವರು ಅವರ ಪರಮಾಣು ವಿನ ಮಾದರಿಯಲ್ಲಿ K,L,M,N ಕವಚಗಳ ಬಗ್ಗೆ ತಿಳಿಸಿದರು.
ಹೌದು
ಇಲ್ಲ
ರುಧರ್ಫೋರ್ಡ್ ರವರ ಪರಮಾಣುವಿನ ಮಾದರಿಯಲ್ಲಿ ಬಳಸಿದ ಬಂಗಾರದ ಹಾಳೆಯ ದಪ್ಪವು.
ಕೇವಲ 1000 ಪರಮಾಣುಗಳ ದಪ್ಪ
2000 ಪರಮಾಣುಗಳ ದಪ್ಪ
10000 ಪರಮಾಣುಗಳ ದಪ್ಪ
ಯಾವುದೂ ಅಲ್ಲ
ಸೋಡಿಯಂ ಧಾತುವಿನ ಪರಮಾಣು ಸಂಖ್ಯೆ
1
11
12
10
ಹೈಡ್ರೋಜನ್ ಅಥವಾ ಜಲಜನಕದಲ್ಲಿ ಇರುವ ಒಟ್ಟು ನ್ಯೂಟ್ರಾನ್ ಗಳ ಸಂಖ್ಯೆ
1
0
2
4
ನ್ಯೂಕ್ಲಿಯಸ್ ಸುತ್ತ ಸುತ್ತುವ ಪರಮಾಣುವಿನಲ್ಲಿರುವ ಕಣ.
ಪ್ರೋಟಾನ್
ನ್ಯೂಟ್ರಾನ್
ಎಲೆಕ್ಟ್ರಾನ್
ಯಾವುದೂ ಅಲ್ಲ
