Font size
Worksheetsವಿಶ್ವಮಾನವ ದಿನದ ರಸಪ್ರಶ್ನೆ. ರಚನೆ: ಚಂದ್ರಶೇಖರ ಜೋಗಿನ,ಶಿಕ್ಷಕ ಶಿಕ್ಷಕರು
Total questions: 8
Worksheet time: 4mins
"ವಿಶ್ವ ಮಾನವ ದಿನಾಚರಣೆ" ಯನ್ನು ಯಾವ ದಿನದಂದು ಆಚರಿಸುತ್ತಾರೆ?
ಡಿಸೆಂಬರ್-31
ಡಿಸೆಂಬರ್-29
ನವೆಂಬರ್-11
ನವೆಂಬರ್-1
ಕುವೆಂಪು ಅವರ "ಶ್ರೀ ರಾಮಾಯಣ ದರ್ಶನಂ" ಕೃತಿ ಯಾವ ವರ್ಷ ಜ್ಙಾನಪೀಠ ಪ್ರಶಸ್ತಿಗೆ ಆಯ್ಕೆಯಾಯಿತು?
1967
1968
1973
1977
ಕುವೆಂಪು ಅವರ ಆತ್ಮಕತೆಯ ಹೆಸರೇನು?
ಹೋರಾಟದ ಹಾದಿ
ಹುಳಿಮಾವಿನ ಮರ
ನನ್ನ ಭಯಾಗ್ರಫಿ
ನೆನಪಿನ ದೋಣಿಯಲ್ಲಿ
ಈ ಕೆಳಗಿನ ಯಾವ ಕೃತಿಯು ಶ್ರೀ ಕುವೆಂಪು ಅವರ ಸುಪುತ್ರ ಬರೆದ ಕೃತಿಯಾಗಿದೆ?
ಬೆಟ್ಟದ ಜೀವ
ಬೆಕ್ಕಿನ ಕಣ್ಣು
ನಾಕುತಂತಿ
ಕರ್ವಾಲೋ
ಈ ಕೆಳಗಿನಲ್ಲಿ ಯಾವುವು ಕುವೆಂಪು ಅವರು ರಚಿಸಿದ ಕಾದಂಬರಿಗಳಾಗಿವೆ?
A. ಕಾನೂರು ಹೆಗ್ಗಡತಿ
B. ಮಲೆಗಳಲ್ಲಿ ಮದುಮಗಳು
A ಮತ್ತು B ಎರಡೂ ಸರಿ
A. ಮಾತ್ರ ಸರಿ
ಕುವೆಂಪು ಅವರು ಈ ಕೆಳಗಿನ ಯಾವ ಮಹಾನ್ ವ್ಯಕ್ತಿಯ ʼಜೀವನ ಚರಿತ್ರೆʼ ಯ ಕೃತಿ ರಚಿಸಿದ್ದಾರೆ
ರಾಮಕೃಷ್ಣ ಪರಮಹಂಸ
ಸ್ವಾಮಿ ವಿವೇಕಾನಂದ
ಕುವೆಂಪು ಅವರಿಗೆ ʼ ಕರ್ನಾಟಕ ರತ್ನ" ಪ್ರಶಸ್ತಿ ಲಭಿಸಿದ ವರ್ಷ?
1992
1993
1994
1967
ಈ ಕೆಳಗಿನವುಗಳಲ್ಲಿ ಯಾವುವು ಕುವೆಂಪು ರಚಿಸಿದ ಕೃತಿಗಳಾಗಿವೆ?
ಸಂನ್ಯಾಸಿ ಮತ್ತು ಇತರ ಕಥೆಗಳು
ಅನಿಕೇತನ
ಪಾಂಚಜನ್ಯ
ಶೂದ್ರ ತಪಸ್ವಿ
ಮೇಲಿನ ಎಲ್ಲವೂ
