NEW
Font size
Worksheets1.ರಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
Total questions: 10
Worksheet time: 5mins
ಈ ಕೆಳಗಿನವುಗಳಲ್ಲಿ ಭೌತ ಬದಲಾವಣೆ ಕ್ರಿಯೆ ಯನ್ನು ಗುರುತಿಸಿ
ಕಾಯಿಯ ಬಣ್ಣ ಬದಲಾಗುವುದು
ಕಾಯಿಯು ಹಣ್ಣಾಗಿ ಮಾಗುವುದು
ಹಣ್ಣಾಗಿ ಕೆಳಗೆ ಬೀಳುವುದು
ಮೇಲಿನ ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ರಸಾಯನಿಕ ಬದಲಾವಣೆ ಕ್ರಿಯೆಯನ್ನು ಗುರುತಿಸಿ
ಕಾಯಿಯ ಉದುರುವುದು
ಕಾಯಿಯು ಹಣ್ಣಾಗಿ ಮಾಗುವುದು
ಹಣ್ಣಾಗಿ ಕೆಳಗೆ ಬೀಳುವುದು
ಬೀಜವಾಗಿ ಮೊಳಕೆಯೊಡೆಯುವುದು
ಮೆಗ್ನೀಷಿಯಂ ಗಾಳಿಯಲ್ಲಿನ ಆಕ್ಸಿಜನ್ ನೊಂದಿಗೆ ವರ್ತಿಸಿ ಮೆಗ್ನೀಷಿಯಂ ಆಕ್ಸೈಡ್ ಉಂಟಾಗುತ್ತದೆ. ಇದರ ಸರಿಯಾದ ಪದ ಸಮೀಕರಣ
ಮೆಗ್ನೀಷಿಯಂ + ಗಾಳಿ --->
ಮೆಗ್ನೀಷಿಯಂ ಆಕ್ಸೈಡ್
ಆಕ್ಸಿಜನ್ - ಮೆಗ್ನೀಷಿಯಂ --->
ಮೆಗ್ನೀಷಿಯಂ ಆಕ್ಸೈಡ್
ಮೆಗ್ನೀಷಿಯಂ x ಆಕ್ಸಿಜನ್ --->
ಮೆಗ್ನೀಷಿಯಂ ಆಕ್ಸೈಡ್
ಮೆಗ್ನೀಷಿಯಂ + ಆಕ್ಸಿಜನ್ --->
ಮೆಗ್ನೀಷಿಯಂ ಆಕ್ಸೈಡ್
ಕೆಳಗಿನವುಗಳಲ್ಲಿ ಸರಿದೂಗಿದ ರಸಾಯನಿಕ ಸಮೀಕರಣ ಗುರುತಿಸಿ
Mg + O ---> MgO
Mg + O ---> MgO2
2Mg + O2 ---> 2MgO
2Mg + O2 ---> MgO
ಈ ಕೆಳಗಿನವುಗಳಲ್ಲಿ ರಸಾಯನಿಕ ವಿಭಜನೆ ಕ್ರಿಯೆಗೆ ಒಂದು ಉದಾಹರಣೆ
2Mg + O2 ---> 2MgO
Fe +H2O --->Fe3O4+H2
2FeSO4--->Fe2O3+SO2+SO3
Na2SO4+BaCl2--->BaSO4+2NaCl
2FeSO4---->Fe2O3+SO2+SO3 ಈ ರಸಾಯನಿಕ ವಿಭಜನೆ ಕ್ರಿಯೆ ಯ ಪ್ರತಿವರ್ತಕಗಳಲ್ಲಿರುವ ಧಾತುಗಳ ಒಟ್ಟು ಸಂಖ್ಯೆ
02
03
04
05
CuO + H2 ----> Cu + H2O ಈ ರಸಾಯನಿಕ ಕ್ರಿಯೆಯಲ್ಲಿ ಅಪಕರ್ಷಣ ಗೊಂಡಿರುವ ಧಾತುವನ್ನು ಗುರುತಿಸಿ
O
H
Cu
H2O
ಯಾವ ಕ್ರಿಯೆಗಳಲ್ಲಿ ಪ್ರತಿ ವರ್ತಕಗಳ ನಡುವೆ ಅಯಾನುಗಳ ವಿನಿಮಯ ನಡೆಯುತ್ತದೆಯೋ ಅಂತಹ ಕ್ರಿಯೆಗಳನ್ನು ------- ಎಂದು ಕರೆಯುತ್ತಾರೆ.
ರಸಾಯನಿಕ ಸಂಯೋಗ ಕ್ರಿಯೆ
ರಸಾಯನಿಕ ವಿಭಜನೆ ಕ್ರಿಯೆ
ರಸಾಯನಿಕ ಸ್ಥಾನಪಲ್ಲಟ
ರಸಾಯನಿಕ ದ್ವಿಸ್ಥಾನಪಲ್ಲಟ
ಕಬ್ಬಿಣದ ಮೇಲೆ ತಾಮ್ರವು ಲೇಪನಗೊಳ್ಳಲು ಕಾರಣ
ಕಬ್ಬಿಣ, ತಾಮ್ರ ಎರಡೂ ಲೋಹಗಳಾಗಿವೆ.
ಕಬ್ಬಿಣ ಲೋಹವಾಗಿದ್ದು, ತಾಮ್ರವು ಅಲೋಹವಾಗಿದೆ.
ಕಬ್ಬಿಣ ವು ತಾಮ್ರ ಲೋಹಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ.
ತಾಮ್ರವು ಕಬ್ಬಿಣ ಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಆಹಾರವು ಉತ್ಕರ್ಷಣ ಗೊಳ್ಳುವುದನ್ನು ತಡೆಯಲು ಈ ಕೆಳಗಿನ ಯಾವ ಅನಿಲ ಹಾಯಿಸುತ್ತಾರೆ ?
ಆಕ್ಸಿಜನ್
ನೈಟ್ರೋಜನ್
ಕಾರ್ಬನ್ ಡೈ ಆಕ್ಸೈಡ್
ಮಿಥೇನ್
