Wayground logo

Free Printable Worksheets

Font size

S
M
L
XL
Worksheets

ಮಾದರಿ ಪ್ರಶ್ನೆ ಪತ್ರಿಕೆ

Total questions: 5

Worksheet time: 3mins

Name
Class
Date
1.

ವಿದ್ಯುತ್ಪ್ರವಾಹದ ಅಂತಾರಾಷ್ಟ್ರೀಯ ಏಕಮಾನ

a)

ಓಮ್

b)

ವೋಲ್ಟ್

c)

ಆಂಪಿಯರ್

d)

ವಾಟ್

2.

𝑀𝑛𝑂²+ 4 𝐻𝐶𝑙 → 𝑀𝑛𝐶𝑙² + 2𝐻²𝑂 + 𝐶𝑙² ಈ ರಾಸಾಯನಿಕ ಕ್ರಿಯೆಯಲ್ಲಿ ಉತ್ಕಷ೯ಣಗೊಂಡಿರುವ ಸಂಯುಕ್ತ

a)

HCl

b)

MnO²

c)

MnCl²

d)

H²O

3.

ಕಣ್ಣಿನ ಮಸೂರವು ಅಕ್ಷಿಪಟಲದ ಮೇಲೆ ಉಂಟುಮಾಡುವ ಪ್ರತಿಬಿಂಬದ ಲಕ್ಷಣ

a)

ಸತ್ಯ ಮತ್ತು ತಲೆಕೆಳಗು

b)

ಮಿಥ್ಯ ಮತ್ತು ನೇರ

c)

ಸತ್ಯ ಮತ್ತು ನೇರ

d)

ಮಿಥ್ಯ ಮತ್ತು ತಲೆಕೆಳಗು

4.

ಜಲಾನಯನ ಪ್ರದೇಶದ ನಿವ೯ಹಣೆಯು

a)

ಬರಗಾಲ ಮತ್ತು ಪ್ರವಾಹಗಳನ್ನು ಹೆಚ್ಚಿಸುತ್ತದೆ.

b)

ಜಲಾನಯನ ಪ್ರದೇಶದ ಜನರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ.

c)

ಜಲಾಶಯದ ಕೆಳ ಪ್ರದೇಶದ ಜೀವ ವೈವಿಧ್ಯವನ್ನು ಕಡಿಮೆ ಮಾಡುತ್ತದೆ.

d)

ಅರಣ್ಯ ನಾಶವನ್ನು ಹೆಚ್ಚಿಸುತ್ತದೆ.

5.
a)

ತಾಮ್ರವು ಕಬ್ಬಿಣ ಮತ್ತು ಬೆಳ್ಳಿಗಿಂತ ಹೆಚ್ಚು ಕ್ರಿಯಾಶೀಲ.

b)

ಕಬ್ಬಿಣವು ತಾಮ್ರ ಮತ್ತು ಬೆಳ್ಳಿಗಿಂತ ಕಡಿಮೆ ಕ್ರಿಯಾಶೀಲ.