NEW
Font size
Worksheetsವಿಜ್ಞಾನ ರಸಪ್ರಶ್ನೆ
Total questions: 10
Worksheet time: 5mins
ಎಣ್ಣೆ ಪದಾರ್ಥಗಳ ಕಮಟುವಿಕೆ ಗೆ ಕಾರಣವಾದ ಕ್ರಿಯೆ
ಉತ್ಕರ್ಷಣ ಕ್ರಿಯೆ
ಅಪಕರ್ಷಣ ಕ್ರಿಯೆ
ರೆಡಾಕ್ಸ್ ಕ್ರಿಯೆ
ನಿರ್ಜಲೀಕರಣ ಕ್ರಿಯೆ
ಪ್ರತಿವರ್ತಕ ಗಳ ನಡುವೆ ಅಯಾನುಗಳ ವಿನಿಮಯ ಉಂಟಾಗುವ ರಾಸಾಯನಿಕ ಕ್ರಿಯೆ
ಸಂಯೋಗ ಕ್ರಿಯೆ
ವಿಭಜನ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ಸೀಸದ ನೈಟ್ರೇಟ್ ಅನ್ನು ಕಾಯಿಸಿದಾಗ ಬಿಡುಗಡೆಯಾಗುವ ದಟ್ಟ ಕಂದು ಬಣ್ಣದ ಅನಿಲ
ಆಕ್ಸಿಜನ್
ನೈಟ್ರೋಜನ್
ಸಲ್ಫರ್ ಡೈಆಕ್ಸೈಡ್
ನೈಟ್ರೋಜನ್ ಡೈಯಾಕ್ಸೈಡ್
ಇವುಗಳಲ್ಲಿ ಬಹಿರುಷ್ಣಕ ಕ್ರಿಯೆಗೆ ಉದಾಹರಣೆ ಯಾಗಿದೆ
ನೀರಿನ ವಿದ್ಯುದ್ವಿಭಜನೆ
ಉಸಿರಾಟ ಕ್ರಿಯೆ
ಬೆಳ್ಳಿಯ ಕ್ಲೋರೈಡ್ ವಿಭಜನೆ
ತಾಮ್ರದ ಸಲ್ಫೇಟ್ ನ ಸ್ಥಾನಪಲ್ಲಟ ಕ್ರಿಯೆ
ಈ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಸಂಯೋಗ ಕ್ರಿಯೆಗೆ ಉದಾಹರಣೆ ಯಾಗಿದೆ
CaO + H2O ----> Ca(OH)2
CaCO3----->CaO (s)+CO2( g)
Fe + CuSO4-------->FeSO4 + Cu
Na2SO4 + BaCl2-------->BaSO4 + 2NaCl
Na2SO4+BaCl2-------->BaSO4+2NaCl ಈ ಕ್ರಿಯೆಯು ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆ ಯಾಗಿದೆ.
ಸಂಯೋಗ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
7) ವಿದ್ಯಾರ್ಥಿಯೊಬ್ಬ ಶಾಲೆಯ ಆವರಣದ ಗೋಡೆಗೆ ಸುಣ್ಣ ಬಳಿಯಲು ಸುಟ್ಟ ಸುಣ್ಣವನ್ನು ನೀರಿನೊಂದಿಗೆ ಮಿಶ್ರಣ ಬಳಸಿದ್ದಾನೆ. ಈ ಸಂದರ್ಭದಲ್ಲಿ ರಾಸಾಯನಿಕ ಬದಲಾವಣೆ ನಡೆದಿರುವುದನ್ನು ಗುರುತಿಸಲು ಆತನಿಗೆ ಸಹಾಯ ಮಾಡುವ. ಅಂಶ
ಅನಿಲ ಬಿಡುಗಡೆ
ಬಣ್ಣದ ಬದಲಾವಣೆ
ತಾಪದ ಇಳಿಕೆ
ತಾಪದ ಏರಿಕೆ
ಈ ಕೆಳಗಿನವುಗಳಲ್ಲಿ ಯಾವ ಅಂಶವು ರಾಸಾಯನಿಕ ಕ್ರಿಯೆಯನ್ನು ನಿರ್ಧರಿಸುವುದಿಲ್ಲ.
ಬಣ್ಣದಲ್ಲಿ ಬದಲಾವಣೆ
ಸ್ಥಿತಿ ಬದಲಾವಣೆ
ಆಕಾರ ಬದಲಾವಣೆ
ತಾಪದಲ್ಲಿ ಬದಲಾವಣೆ
2Cu+O2------>2CuO ಈ ರಾಸಾಯನಿಕ ಕ್ರಿಯೆಯಲ್ಲಿ ಉತ್ಕರ್ಷಣೆ ಗೊಂಡಿರುವ ವಸ್ತು
Cu
O
CuO
ಈ ಮೇಲಿನ ಎಲ್ಲವೂ
ಒಂದು ಪ್ರತಿವರ್ತಕವು. ಸರಳ ಉತ್ಪನ್ನಗಳಾಗಿ ಉಂಟಾಗುವ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ಸಂಯೋಗ ಕ್ರಿಯೆ
ವಿಭಜನ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
