wayground logo

Free Printable Worksheets

NEW

Font size

S
M
L
XL
Worksheets

science.ಜೀವಕ್ರಿಯೆಗಳು

Total questions: 7

Worksheet time: 4mins

Name
Class
Date
1.

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ

a)

ಪೋಷಣೆ

b)

ಉಸಿರಾಟ

c)

ವಿಸರ್ಜನೆ

d)

ಸಾಗಾಣಿಕೆ

2.

ಸಸ್ಯಗಳಲ್ಲಿ ಸ್ವಾ ಪೋಷಕ ವಿಧಾನದ ಅವಶ್ಯ ಕತೆಗಳೆಂದರೆ

a)

ಕಾರ್ಬನ್ ಡಯಾಕ್ಸೈಡ್ ಮತ್ತು ನೀರು

b)

ಕ್ಲೋರೋಫಿಲ್

c)

ಸೌರ ಬೆಳಕು

d)

ಈ ಮೇಲಿನ ಎಲ್ಲವೂ

3.

ಪೈರು ವೇಟ್ನ ವಿಭಜನೆಯಿಂದ ಕಾರ್ಬನ್ ಡಯಾಕ್ಸೈಡ್ ನೀರು ಮತ್ತು ಶಕ್ತಿ ಬಿಡುಗಡೆಯಾಗುವ ಸ್ಥಳ

a)

ಕೋಶದ್ರವ್ಯ

b)

ಮೈಟೋಕಾಂಡ್ರಿಯಾ

c)

ಕ್ಲೋರೋ ಪ್ಲಾಸ್ಟ್

d)

ನ್ಯೂಕ್ಲಿಯಸ್

4.

ಮಾನವನ ದೇಹದ ಸಣ್ಣ ಕರುಳಿನಲ್ಲಿ ಜೀರ್ಣಗೊಂಡ ಆಹಾರವನ್ನು ಹೀರಿಕೊಳ್ಳಲು ಸಹಾಯ ಮಾಡುವ ರಚನೆಗಳು

a)

ಗಾಳಿ ಗೂಡುಗಳು

b)

ವಿಲ್ಲೆಯ ಗಳು

c)

ಜಠರ

d)

ನೇ ಫ್ರಾನ್

5.

ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ಆಕ್ಸಿಜನ್ ಯುಕ್ತ ರಕ್ತವನ್ನು ಸಾಗಿಸುವುದು

a)

ಕಿರು ತಟ್ಟೆ

b)

ಅಪಧಮನಿಗಳು

c)

ಅಭಿಧಮನಿ

d)

ಲೋಮನಾಳ

6.

ಮೂತ್ರಜನಕಾಂಗದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ

a)

ನೇ ಫ್ರಾನ್

b)

ನ್ಯೂರಾನ್

c)

ಕೆಂಪು ರಕ್ತ ಕಣ

d)

ಪ್ಲಾಸ್ಮಾ

7.

ಲಾಲಾ ರಸದಲ್ಲಿರುವ ಯಾವ ಕಿಣ್ವ ಪಿಷ್ಟ ವನ್ನು ವಿಭಜಿಸುತ್ತದೆ

a)

ಕೇಸಿನ್

b)

ಅಮೈಲೇಸ್

c)

ರೇನಿನ್

d)

ಪೆಪ್ಸಿನ್