wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ ಕ್ವಿಜ್

Total questions: 10

Worksheet time: 5mins

Name
Class
Date
1.

ಜೀವಿಗಳು ಉಸಿರಾಡುವಾಗ ವಾಯುವಿನಲ್ಲಿ ಯಾವ ಅನಿಲವನ್ನು ತೆಗೆದುಕೊಳ್ಳುತ್ತವೆ.

a)

ಕಾರ್ಬನ್ ಡೈಯಾಕ್ಸೈಡ್

b)

ಸಾರಜನಕ

c)

ಆಮ್ಲಜನಕ

d)

ಜಲಜನಕ

2.

ಸಸ್ಯಗಳ ಉಸಿರಾಟದ ಅಂಗ ಯಾವುದು,?

a)

ಎಲೆ

b)

ಕಾಂಡ

c)

ಪತ್ರರಂದ್ರ

d)

ಹೂವು

3.

ಪ್ರಾಣಿಗಳ ಉಸಿರಾಟದ ಅಂಗ ಯಾವುದು?

a)

ಮೂಗು

b)

ಚರ್ಮ

c)

ಶ್ವಾಸಕೋಶ

d)

ಕಿವಿ

4.

ಸಸ್ಯದ ಎಲೆಯ ಹಸಿರಾಗಿರಲು ಕಾರಣ ಯಾವುದು?

a)

ಹಸಿರು ಬಣ್ಣ

b)

ಪತ್ರಹರಿತ್ತು

c)

ಸೌರಶಕ್ತಿ

d)

ನೀರು

5.

ಸಸ್ಯಗಳು ಬೆಳಕಿನ ಶಕ್ತಿಯನ್ನು ಯಾವುದರಿಂದ ಪಡೆದುಕೊಳ್ಳುತ್ತವೆ?

a)

ಸೂರ್ಯ

b)

ಚಂದ್ರ

c)

ನಕ್ಷತ್ರ

d)

ಗ್ರಹಗಳು

6.

ಸಸ್ಯಗಳು, ನೀರು, ಲವಣ, ಮತ್ತು ಕನಿಜ ಗಳನ್ನು ಯಾವುದರಿಂದ ಪಡೆದುಕೊಳ್ಳುತ್ತವೆ?

a)

ಬಾವಿ

b)

ಮಣ್ಣು

c)

ಮಳೆ

d)

ಬೋರ್ವೆಲ್

7.

ಸಸ್ಯಗಳು ಆಹಾರ ತಯಾರಿಸುವ ಕ್ರಿಯೆಯನ್ನು ಏನೆಂದು ಕರೆಯುವರು?

a)

ಆಹಾರ ತಯಾರಿಸುವಿಕೆ

b)

ದ್ಯುತಿ ಸಂಶ್ಲೇಷಣೆ ಕ್ರಿಯೆ

c)

ಊಟತಯಾರಿಸುವಿಕೆ

d)

ಅಡುಗೆ ತಯಾರಿಸುವಿಕೆ.

8.

ಸಸ್ಯಗಳು ಆಹಾರ ತಯಾರಿಕೆಯಲ್ಲಿ ಬಿಡುಗಡೆ ಮಾಡುವ ಅಂಶಗಳು ಯಾವುದ

a)

ಗ್ಲುಕೋಸ್ ಮತ್ತು ಕಾರ್ಬನ್ ಡೈಯಾಕ್ಸೈಡ್

b)

ಗ್ಲೂಕೋಸ್ ಮತ್ತು ಜಲಜನಕ

c)

ಗ್ಲೂಕೋಸ್ ಮತ್ತು ಆಕ್ಸಿಜನ್

d)

ಗ್ಲೂಕೋಸ್ ಮತ್ತು ಕಾರ್ಬನ್

9.

ಕೀಟಹಾರಿ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡ ರೂ ಕೂಡ ಯಾವ ಅಂಶ ಕ್ಕಾಗಿ ಕೀಟಗಳನ್ನು ಅವಲಂಬಿಸಿವ?

a)

ಆಕ್ಸಿಜನ್

b)

ಹೈಡ್ರೋಜನ್

c)

ನೈಟ್ರೋಜನ್

d)

ಕಾರ್ಬನ್

10.

ಜೀವಿಗಳ ಲಕ್ಷಣಗಳನ್ನು ತೋರಿಸುವ ಪರಿಸರದ ಅಂಶ ಯಾವುದು?

a)

ಮೊಬೈಲ್

b)

ಕಪ್ಪೆ

c)

ಕಾಗದ

d)

ಇಟ್ಟಿಗೆ