wayground logo

Free Printable Worksheets

NEW

Font size

S
M
L
XL
Worksheets

Quiz 5

Total questions: 10

Worksheet time: 6mins

Name
Class
Date
1.

ಚೋಟುದ್ದ ಬಾಲಕನಿಗೆ ಮಾರುದ್ಧ ಬಾಲ - ಈ ಒಗಟನ್ನು ಬಿಡಿಸಿ

a)

ಇಲಿ

b)

ಸೂಜಿ ದಾರ

c)

ಮೂಲಂಗಿ

d)

ಗಜ್ಜರಿ

2.

ಯಾವುದೇ ತ್ರಿಭುಜದಲ್ಲಿ ಎರಡು ಬಾಹುಗಳ ಮೊತ್ತವು ಮೂರನೇ ಬಾಹುಗಿಂತ ದೊಡ್ಡದಾಗಿರುತ್ತದೆ.


ಸರಿ / ತಪ್ಪು ತಿಳಿಸಿ.

a)

ಸರಿ

b)

ತಪ್ಪು

3.

ಮಾನವನ ರಕ್ತವನ್ನು ಶುದ್ದೀಕರಿಸುವ ಅಂಗ ಯಾವುದು?

a)

ಹೃದಯ

b)

ಜಠರ

c)

ಪಿತ್ತಜನಕಾಂಗ

d)

ಮೂತ್ರ ಜನಕಾಂಗ

4.

ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಮಂತ್ರಿಗಳು ಯಾರಾಗಿದ್ದರು.?

a)

ಡಾ. ರಾಜೇಂದ್ರ ಪ್ರಸಾದ್

b)

ಡಾ.ಬಿ ಆರ್. ಅಂಬೇಡ್ಕರ್

c)

ಸರ್ದಾರ್ ವಲ್ಲಭಭಾಯಿ ಪಟೇಲ್

d)

ಅಬ್ದುಲ್ ಕಲಾಂ ಆಜಾದ್

5.

Swapna is playing chess. Identify the verb in this sentence

a)

Swapna

b)

Chess

c)

Playing

d)

Is

6.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ

a)

16

b)

14

c)

18

d)

15

7.

ಮಹೇಶನು ಹಿತ್ತಲಿನಲ್ಲಿ ದೊಡ್ಡ ಹಾವು ನೋಡಿದನು. ಈ ವಾಕ್ಯದಲ್ಲಿನ ಗುಣವಾಚಕ ಪದ

a)

ಮಹೇಶ

b)

ಹಿತ್ತಲು

c)

ಹಾವು

d)

ದೊಡ್ಡ

8.

'ದೂರದರ್ಶನ' ವನ್ನು ಮೊಟ್ಟಮೊದಲು ಯಾರು ಕಂಡುಹಿಡಿದರು?

a)

ಮಾರ್ಕೋನಿ

b)

ಜಗದೀಶ ಚಂದ್ರ ಬೋಸ್

c)

ಜಾನ್ ಲೋಗಿ ಬೇಯರ್ಡ್

d)

ಏ. ಪ್ಲೇಮಿಂಗ್

9.

ಮಹೇಶನು ಹಿತ್ತಲಿನಲ್ಲಿ ದೊಡ್ಡ ಹಾವು ನೋಡಿದನು. ಈ ವಾಕ್ಯದಲ್ಲಿನ ಗುಣವಾಚಕ ಪದ

a)

ಮಹೇಶ

b)

ಹಿತ್ತಲು

c)

ಹಾವು

d)

ದೊಡ್ಡ

10.

ಸರಳಕೋನವು ಎಷ್ಟು ಡಿಗ್ರಿ ಗೆ ಸಮ?

a)

180

b)

90

c)

270

d)

360