wayground logo

Free Printable Worksheets

NEW

Font size

S
M
L
XL
Worksheets

ಪರಿಸರ ಅಧ್ಯಯನ

Total questions: 10

Worksheet time: 5mins

Name
Class
Date
1.

1) ನಮ್ಮ ಪರಿಸರದಲ್ಲಿ ಕಂಡು ಬರುವ ಅಂಶಗಳು

ಯಾವುವು?

a)

ಕಾಡು

b)

ನದಿ

c)

ಪ್ರಾಣಿಗಳು

d)

ಮೇಲಿನ ಎಲ್ಲವೂ

2.

2) ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?

a)

ಚಿಟ್ಟೆ

b)

ಮಾನವ

c)

ಹಾವು

d)

ಗಡಿಯಾರ

3.

3)ಈ ಕೆಳಗಿನವುಗಳಲ್ಲಿ ಜೀವಿಗಳ ಲಕ್ಷಣವಲ್ಲದ್ದು ಯಾವುದು?

a)

ಬೆಳವಣಿಗೆ

b)

ವಿಸರ್ಜನೆ

c)

ಚಲಿಸದಿರುವುದು

d)

ಸಂತಾನೋತ್ಪತ್ತಿ

4.

4)ಜೀವಿಗಳು ಯಾವುದರಿಂದ ಮಾಡಲ್ಪಟ್ಟಿದೆ?

a)

ಅಣುಗಳು

b)

ಪರಮಾಣುಗಳು

c)

ಜೀವಕೋಶ

d)

ಮೇಲಿನ ಯಾವುದು ಅಲ್ಲ

5.

5)ಜೀವಿಗಳಿಗೆ ಉಸಿರಾಡಲು ಅಗತ್ಯವಿರುವ ಅನಿಲ ಯಾವುದು?

a)

ಕಾರ್ಬನ್ ಡೈ ಆಕ್ಸೈಡ್

b)

ಆಮ್ಲಜನಕ

c)

ಜಲಜನಕ

d)

ಯಾವುದು ಅಲ್ಲ

6.

6)ಜೀವಿಗಳು ಮತ್ತು ಅವುಗಳ ಉಸಿರಾಟದ ಅಂಗಗಳೊಂದಿಗೆ ಹೊಂದಿಕೆ ಆಗದೆ ಇರುವ ಜೋಡಿಯನ್ನು ಗುರುತಿಸಿ

a)

ಮನುಷ್ಯ- ಶ್ವಾಸಕೋಶ

b)

ಮೀನು- ಕಿವಿರು

c)

ಕಪ್ಪೆ- ಬಾಯಿಯ ಕುಹರ

d)

ಎರೆಹುಳ- ಚರ್ಮ

7.

7)ಸಸ್ಯಗಳ ಉಸಿರಾಟ ಅಂಗ ಯಾವುದು?

a)

ಪತ್ರಹರಿತ್ತು

b)

ಪತ್ರರಂಧ್ರ

c)

ಶ್ವಾಸಕೋಶ

d)

ಯಾವುದು ಅಲ್ಲ

8.

8)ಹಸಿರು ಸಸ್ಯಗಳು ಆಹಾರ ತಯಾರಿಸಲು ಈ ಕೆಳಗಿನ ಯಾವ ಅಂಶ ಸಹಾಯ ವಾಗುವದಿಲ್ಲ?

a)

ಸೌರಶಕ್ತಿ

b)

Co2

c)

ಆಮ್ಲಜನಕ

d)

ಪತ್ರಹರಿತ್ತು

9.

9)ಹಸಿರು ಸಸ್ಯಗಳು ತಮ್ಮ ಆಹಾರ ವನ್ನು ತಾವೇ ತಯಾರಿಸಿಕೊಳ್ಳುವದಕ್ಕೆ ಏನೆಂದು ಕರೆಯುತ್ತಾರೆ?

a)

ಪರಪೋಷಕ

b)

ಸ್ವಪೋಷಕ

c)

ಮಿಶ್ರಹಾರಿ

d)

ಯಾವುದು ಅಲ್ಲ

10.

10)ಯಾವ ಅನಿಲದ ಸಹಾಯದಿಂದ ಆಹಾರದಲ್ಲಿರುವ ಶಕ್ತಿಯು ಜೀವಿಗಳ ದೇಹಕ್ಕೆ ದೊರೆಯುತ್ತದೆ?

a)

ಆಮ್ಲಜನಕ

b)

Co2

c)

ಜಲಜನಕ

d)

ಸಾರಜನಕ