NEW
Font size
S
M
L
XL
Worksheetsಸಮಾಂತರ ಶ್ರೇಢಿಗಳು
Total questions: 10
Worksheet time: 5mins
Name
Class
Date
1.
an =3 n -2, ಆದರೆ a4 ದ ಬೆಲೆ ________
a)
10
b)
11
c)
13
d)
9
2.
an =2 n2 -2 ಆದರೆ a3 - a2 ದ ಬೆಲೆ _____
a)
12
b)
11
c)
10
d)
9
3.
3 ,1, -1, 3... ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ ________
a)
1
b)
2
c)
0
d)
-2
4.
2, 7, 12.... ಸಮಾಂತರ ಶ್ರೇಢಿಯ 8ನೇ ಪದ ________
a)
38
b)
36
c)
37
d)
-37
5.
5, x, 13 ದ ಸಮಾಂತರ ಶ್ರೇಡಿಯಲ್ಲಿ x ದ ಬೆಲೆ ________
a)
9
b)
10
c)
15
d)
-9
6.
ಸಮಾಂತರ ಶ್ರೇಡಿಯ nನೇ ಪದ________
a)
an =a-(n+1)d
b)
an =a-(n-1)d
c)
an =a+(n+1)d
d)
an =a+(n-1)d
7.
ಮೊದಲ 24 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ
a)
676
b)
476
c)
576
d)
577
8.
18, x, 6-2y ಗಳು ಸಮಾಂತರ ಶ್ರೇಡಿಯ ಪದಗಳಾದಾಗ (x+y) ನ ಬೆಲೆ ______
a)
6
b)
12
c)
-12
d)
24
9.
ಒಂದು ಸಮಾಂತರ ಶ್ರೇಢಿಯ ಸಾಮಾನ್ಯರೂಪ an =2n-1 ಆದಾಗ ಶ್ರೇಢಿಯ ಸಾಮಾನ್ಯ ವ್ಯತ್ಯಾಸ_____
a)
-2
b)
-1
c)
1
d)
2
10.
12 , 27 48 ಈ ಸಮಾಂತರ ಶ್ರೇಢಿಯ ಮುಂದಿನ ಪದ_______
a)
5 3
b)
5 2
c)
4 3
d)
4 2
Reset
