NEW
Font size
Worksheets5th EVS Quize-1 By ಶ್ರೀ ಡಿ.ವಾಯ್.ಕಂಬಳಿ GHPKGS NO-3 ಬೆಟಗೇರಿ- ಗದಗ
Total questions: 10
Worksheet time: 5mins
ವೃಕ್ಷಮಾತೆ ಎಂದು ಬಿರುದು ಪಡೆದಿರುವ ಕರ್ನಾಟಕದ ಹೆಮ್ಮೆಯ ಮಹಿಳೆ ಯಾರು?
ಗಂಗೂಬಾಯಿ ಹಾನಗಲ್ಲ
ರಾಣಿ ಚೆನ್ನಮ್ಮ
ಶಕುಂತಲಾದೇವಿ
ಸಾಲುಮರದ ತಿಮ್ಮಕ್ಕ
ರಾಷ್ಟ್ರೀಯ ರೈತರ ದಿನವನ್ನು ........... ದಿನದಂದು ಆಚರಿಸಲಾಗುತ್ತದೆ
ಜೂನ್ 8
ಡಿಸೆಂಬರ್ 23
ಮಾರ್ಚ 5
ನವೆಂಬರ್ 14
ಕತ್ತಲ ಕಳೆಯುವೆ , ಬೆಳಕನು ನೀಡುವೆ ಶಕ್ತಿಯ ಮೂಲವು ನಾನಾಗಿರುವೆ ನಾನು ಯಾರು ? ಈ ಒಗಟಿನ ಸರಿಯಾದ ಉತ್ತರ
ಗಾಳಿ
ಪೆಟ್ರೋಲಿಯಂ
ನೀರು
ಸೂರ್ಯ
'ಕುಸುಬೆ' ಇದು ಯಾವ ವಿಧದ ಆಹಾರ ಪದಾರ್ಥವಾಗಿದೆ?
ತರಕಾರಿ
ಹಣ್ಣುಗಳು
ಎಣ್ಣೆ ಕಾಳು
ಬೇಳೆಕಾಳು
ಇದು ಒಂದು ನವೀಕರಿಸಲಾಗದ ಸಂಪನ್ಮೂಲಕ್ಕೆ ಉದಾಹರಣೆಯಾಗಿದೆ.
ಮಣ್ಣು
ಕಲ್ಲಿದ್ದಲು
ಕಾಡು
ನೀರು
ವೈಧ್ಯರು ಒಂದು ಮಗುವಿನ ಉತ್ತಮ ಬೆಳವಣಿಗೆ ಹೆಚ್ಚಿಸಲು ಸೂಚಿಸುವ ಆಹಾರ ಪದಾರ್ಥಗಳು
ಕಾರ್ಬೋಹೈಡ್ರೇಟ್
ಪ್ರೋಟೀನ್
ಲಿಪಿಡ್
ಖನಿಜಗಳು & ಲವಣಗಳು
ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ
ಭೂಮಿ
ಶನಿ
ಯುರೇನಸ್
ಗುರು
ಇಟ್ಟಿಗೆಯ ಕಣಗಳ ಜೋಡನೆ ಒತ್ತೊತ್ತಾಗಿ ಜೋಡಿಸಲ್ಪಟ್ಟಿರುತ್ತವೆ ಇದು ದ್ರವ್ಯದ ಯಾವ ಸ್ಥಿತಿಯನ್ನು ಹೊಂದಿದೆ.
ದ್ರವ
ಘನ
ಅನಿಲ
ಪ್ಲಾಸ್ಮಾ
ಭಾರತ ದೇಶದ ಈಗಿನ ರಾಷ್ಟ್ರಪತಿ ಯಾರು ?
ಪ್ರತಿಭಾದೇವಿ ಪಾಟೀಲ
ಅಬ್ದುಲ್ ಕಲಾಂ
ದ್ರೌಪದಿ ಮುರ್ಮ
ಪ್ರಣವ್ ಮುಖರ್ಜಿ
ಈ ನಗರವು ಪಂಜಾಬ ಮತ್ತು ಹರಿಯಾಣ ಎರಡು ರಾಜ್ಯಗಳ ರಾಜಧಾನಿಯಾಗಿದೆ.
ಚೆನ್ನೈ
ಬೆಂಗಳೂರು
ಚಂದೀಗಡ
ಭುವನೇಶ್ವರ
