NEW
Font size
Worksheetsವರ್ಗಸಮೀಕರಣಗಳು
Total questions: 10
Worksheet time: 5mins
a x2 +bx+c=0 ದಲ್ಲಿ x=_______
x= (-b ± b2−4ac )/2a
x=(b ± b2−4ac ) /2a
x=b+ b2 +4ac
x=(b ± b2+4ac )/2ac
ಒಂದು ವರ್ಗಸಮೀಕರಣದಲ್ಲಿ b2 -4ac=0 ಆದರೆ ವರ್ಗಸಮೀಕರಣದ ಮೂಲಗಳ ಸ್ವಭಾವ________
ವಾಸ್ತವ
ವಿಭಿನ್ನ
ವಾಸ್ತವ ಮತ್ತು ಸಮ
ಊಹಾಸಂಖ್ಯೆ
px2+qx−r=0 ಈ ವರ್ಗಸಮೀಕರಣದ ಶೋಧಕ________
4p-4q
p2−q2
q2−4pq
q2+4pr
x2+7x+12=0 ಈ ವರ್ಗಸಮೀಕರಣದ ಮೂಲಗಳು______
4,-3
-4,-3
4,3
-3,4
ವರ್ಗಸಮೀಕರಣದ ಆದರ್ಶರೂಪ________
ax2−bx−c=0
ax+bx2−c=0
ax2−bx+c=0
ax2+bx+c=0
ಒಂದು ವರ್ಗಸಮೀಕರಣದ ಶೋಧಕವು kx(x-2)+6=0 ಆದರೆ k ಯ ಬೆಲೆ_______
0&6
0&5
6&5
5&6
x(2x+3)=x2+1 ರ ಆದರ್ಶರೂಪ_______
x2+3x−1=0
x2−3x−1=0
x2+3x+1=0
x2−3x−1=0
"800cm2 ವಿಸ್ತೀರ್ಣವಿರುವ ಆಯುತಾಕಾರದ ಉದ್ಯಾನವೊಂದರ ಉದ್ದವು ಅದರ ಅಗಲದ ಎರಡರಷ್ಟಿದೆ". ಇದರ ಸಮೀಕರಣದ ರೂಪ_______
x(x+2)=800
x(2x)=800
x(x-2x)=800
x(x+2x)=800
"ಎರಡು ಕ್ರಮಾನುಗತ ಬೆಸ ಸಂಖ್ಯೆಗಳ ವರ್ಗದ ಮೊತ್ತವು 290". ಇದರ ಸಮೀಕರಣದ ರೂಪ_____
x2+(x−2)2=290
x2−(x+2)2=290
x2+(x+2)2=290
x2−(x−2)2=290
ವರ್ಗಸಮೀಕರಣದ ಶೋಧಕದ ಬೆಲೆ________
b2+4ac
b2−4ac
b2+2ac
b2−2ac
