wayground logo

Free Printable Worksheets

NEW

Font size

S
M
L
XL
Worksheets

Quiz 6

Total questions: 10

Worksheet time: 10mins

Name
Class
Date
1.

Where do you live? Name the type of sentence

a)

Imperative sentence

b)

Assertive sentence

c)

Interrogative sentence

d)

Exclamatory sentence

2.

......................is a word, which is used instead of or in place of a noun.

a)

Verb

b)

Pronoun

c)

Adjective

d)

Adverb

3.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಯೋಗವಾಹಗಳು ಎಷ್ಟು?

a)

2

b)

0

c)

4

d)

1

4.

ಕನ್ನಡ ಭಾಷೆಗೆ ಸಂಧಿರುವ ಒಟ್ಟು ಜ್ಞಾನಪೀಠ ಪ್ರಶಸ್ತಿಳೆಷ್ಟು?

a)

6

b)

7

c)

9

d)

8

5.

ಶುದ್ಧ ನೀರಿನ PH ಮೌಲ್ಯ ಎಷ್ಟು?

a)

1

b)

7

c)

12

d)

10

6.

ಕಾಲ : ಸೆಕೆಂಡ್‌ : : ದ್ರವ್ಯರಾಶಿ : ...........................

a)

ಮೀಟರ್‌

b)

ಕಿಲೋ ಗ್ರಾಮ್‌

c)

ಕೂಲಾಮ್‌

d)

ಯಾವುದೂ ಅಲ್ಲ

7.

ಪ್ಲಾಸಿ ಕದನ ನೆಡೆದ ವರ್ಷ ಯಾವುದು?

a)

1784

b)

1857

c)

1763

d)

1757

8.

ರಾಜ್ಯ ಪುನರ್‌ ವಿಂಗಡನಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?

a)

ಎಸ್.ಫಜಲ್‌ ಅಲಿ

b)

ಕೆ.ಎಂ,ಫಣಿಕ್ಕರ್‌

c)

ಎಚ್.ಎನ್‌ ಕುಂಜ್ರು

d)

ಎಚ್. ಆಜಾದ್

9.

ಕನ್ನಡದ ಮೊದಲ ಶಾಸನ ಯಾವುದು?

a)

ಕಪ್ಪೆ ಅರೆಭಟ್ಟನ ಶಾಸನ

b)

ಬಾದಾಮಿ ಶಾಸನ

c)

ಐಹೊಳೆ ಶಾಸನ

d)

ಹಲ್ಮಿಡಿ ಶಾಸನ

10.

ಈ ಮೇಲಿನ ಸಂಕೇತವನ್ನು ಗುರುತಿಸಿ.

a)

ಸಮ

b)

ಸಮಾನುಪಾತ

c)

ಸಮಮಿತಿ

d)

ಸರ್ವಸಮ